• Tag results for ಸಂಗೀತ

ಸಂಗೀತ ನೃತ್ಯ ಅಕಾಡಮಿ ಪ್ರಶಸ್ತಿ ಪ್ರಕಟ: ಆರ್‌.ಪಿ. ಅಸುಂಡಿ, ರಮಾಗೆ ‘ಕರ್ನಾಟಕ ಕಲಾಶ್ರೀ’ ಪುರಸ್ಕಾರ

ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಪ್ರತಿಷ್ಠಿತ “ಕರ್ನಾಟಕ ಕಲಾಶ್ರೀ “ ಪ್ರಶಸ್ತಿಗೆ ಸಂಗೀತ ಮತ್ತು ನೃತ್ಯ ಕ್ಷೇತ್ರಗಳಲ್ಲಿ ಅನುಪಮ ಸೇವೆ ಸಲ್ಲಿಸಿದ ಹಿರಿಯಕಲಾವಿದರನ್ನು ಗುರುತಿಸಿ 2020-21 ನೇ ಸಾಲಿನ “ಕರ್ನಾಟಕ ಕಲಾಶ್ರೀ” ಪ್ರಶಸ್ತಿ ಪ್ರಕಟಿಸಲಾಗಿದೆ.

published on : 1st January 2021

ಖ್ಯಾತ ಸಂಗೀತ ನಿರ್ದೇಶಕ ಎಆರ್ ರೆಹಮಾನ್​ಗೆ ಮಾತೃ ವಿಯೋಗ

ಖ್ಯಾತ ಸಂಗೀತ ನಿರ್ದೇಶಕ ಎಆರ್ ರೆಹಮಾನ್ ಅವರ ತಾಯಿ ಕರೀಮಾ ಬೇಗಂ ನಿಧನರಾಗಿದ್ದಾರೆ.

published on : 28th December 2020

ಖ್ಯಾತ ಗಾಯಕ ಎಸ್‍ಪಿಬಿ ಹೆಸರಲ್ಲಿ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಸಂಗೀತ ಪೀಠ

ಖ್ಯಾತ ಗಾಯಕ ಎಸ್.ಪಿ. ಬಾಲಸುಬ್ರಮಣ್ಯಂ ಅವರ ಹೆಸರಲ್ಲಿ ಸಂಗೀತ ಪೀಠ ಸ್ಥಾಪನೆಗೆ ಮೈಸೂರು ವಿಶ್ವವಿದ್ಯಾನಿಲಯ ತೀರ್ಮಾನಿಸಿದೆ.

published on : 26th November 2020

ಸಂಗೀತ ನಿರ್ದೇಶಕ ರಾಜನ್ ನಿಧನಕ್ಕೆ ಸಿಎಂ ಯಡಿಯೂರಪ್ಪ ಸೇರಿ ಗಣ್ಯರ ಸಂತಾಪ

ಸಂಗೀತ ನಿರ್ದೇಶಕ ರಾಜನ್ ಅವರ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

published on : 12th October 2020

ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಆಘಾತ: ಖ್ಯಾತ ಸಂಗೀತ ನಿರ್ದೇಶಕ ರಾಜನ್ ವಿಧಿವಶ

ಕನ್ನಡ ಸಿನಿಮಾ ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕರಲ್ಲಿ ಒಬ್ಬರಾದ ರಾಜನ್ ವಿಧಿವಶರಾಗಿದ್ದಾರೆ. ರಾಜನ್- ನಾಗೇಂದ್ರ ಸಹೋದರರ ಪೈಕಿ ರಾಜನ್ ಹಿರಿಯರಾಗಿದ್ದರು.

published on : 12th October 2020

ಸೋನು ನಿಗಮ್ ಜೊತೆ ಹಾಡುವುದು ನನ್ನ ಬದುಕಿನ ದೊಡ್ಡ ಕನಸಾಗಿತ್ತು: ಸಂಗೀತಾ ರಾಜೀವ್

1990 ರ ದಶಕದ ಸುಮಧುರ ರೋಮ್ಯಾಂಟಿಕ್ ಹಾಡುಗಳನ್ನು ಮತ್ತೆ ತರುವ ಪ್ರಯತ್ನವನ್ನು ಗಾಯಕಿ ಸಂಗೀತಾ ರಾಜೀವ್ ಮಾಡಿದ್ದಾರೆ. 

published on : 5th October 2020

ಪ್ರಸಿದ್ಧ ಗಾಯಕಿ ಅನುರಾಧ ಪೌಡ್ವಾಲ್ ಪುತ್ರ ಹಾಗೂ ಸಂಗೀತ ನಿರ್ದೇಶಕ ಆದಿತ್ಯ ವಿಧಿವಶ

ಸಂಗೀತ ನಿರ್ದೇಶಕ ಹಾಗೂ ಹಿರಿಯ ಗಾಯಕಿ ಅನುರಾಧ ಪೌಡ್ವಾಲ್ ಅವರ ಪುತ್ರ ಆದಿತ್ಯ ಪೌಡ್ವಾಲ್ ಶನಿವಾರ ನಿಧನರಾಗಿದ್ದಾರೆ.

published on : 12th September 2020

ತಾಯಿಯ ಕ್ಯಾನ್ಸರ್ ಔಷಧಿಗಾಗಿ ಬೀದಿ ಬೀದಿ ಸುತ್ತಿದ್ದ ಬಾಲಕ ಜಸ್​​​ರಾಜ್! ಸಂಗೀತ ಮಾಂತ್ರಿಕನ ಸಂಘರ್ಷಮಯ ಬದುಕಿನ ಕಥೆ

ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಲೋಕದಲ್ಲಿ ಸೂರ್ಯನಂತೆ  ಹೊಳೆದು ಕಣ್ಮರೆಯಾಗಿರುವ ಗಾಯಯ, ಸಂಗೀತ ಮಾಂತ್ರಿಕ ಪಂಡಿತ್ ಜಸ್​​​ರಾಜ್ ಅವರ ಈ ಯಶಸ್ಸಿನ ಹಿಂದೆ ಸಾಕಷ್ಟು ನೋವಿದೆ, ಹೋರಾಟಗಳಿದೆ,

published on : 17th August 2020

ಹಳೆಯ ಹಾಡುಗಳೆಲ್ಲವನ್ನೂ ತೆಗೆದುಹಾಕಿ ಹೊಸ ನವೀನ ಸಂಗೀತದೊಂದಿಗೆ ಬರುತ್ತಿದೆ 'ರೇಮೋ' ಚಿತ್ರ

ರೇಮೋ ಚಿತ್ರತಂಡ ಉಳಿದಿರುವ ಭಾಗದ ಚಿತ್ರೀಕರಣಕ್ಕೆ ಕಾಯುತ್ತಿದೆ. ಲಾಕ್ ಡೌನ್ ಗೆ ಮೊದಲು ಮಾಡಿಕೊಂಡಿದ್ದ ಸಂಗೀತವನ್ನು ತೆಗೆದುಹಾಕಿ ತಾವು ಮತ್ತು ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಹೊಸ ಹಾಡುಗಳನ್ನು ಮಾಡುತ್ತಿರುವುದಾಗಿ ನಿರ್ದೇಶಕ ಪವನ್ ಒಡೆಯರ್ ತಿಳಿಸಿದ್ದಾರೆ.

published on : 6th August 2020

'ನನ್ನ ಬಗ್ಗೆ ಸಾಕಷ್ಟು ಸುಳ್ಳು ಸುದ್ದಿಗಳನ್ನು ಹಬ್ಬಿಸಲಾಯಿತು, ಇದರಿಂದ ಅವಕಾಶ ಸಿಗುತ್ತಿರಲಿಲ್ಲ': ರಘು ದೀಕ್ಷಿತ್

ಬಾಲಿವುಡ್ ನಲ್ಲಿ ತಮ್ಮ ವಿರುದ್ಧ ಸುಳ್ಳು ಸುದ್ದಿ ಹಬ್ಬಿಸುವ ಒಂದು ಗುಂಪು ಇದೆ, ಅದರಿಂದಾಗಿ ನನಗೆ ಅಲ್ಲಿ ಪ್ರಾಜೆಕ್ಟ್ ಗಳು ಕೈ ತಪ್ಪಿ ಹೋಗುತ್ತಿವೆ ಎಂದು ಖ್ಯಾತ ಸಂಗೀತ ನಿರ್ದೇಶಕ ಎ ಆರ್ ರೆಹಮಾನ್ ಆರೋಪ ಮಾಡಿದ ನಂತರ ಕನ್ನಡ ಸಂಗೀತ ನಿರ್ದೇಶಕ,ಗಾಯಕ ರಘು ದೀಕ್ಷಿತ್ ಕೂಡ ಅಂತಹದ್ದೇ ಅನುಭವ ತಮಗೂ ಆಗಿದೆ ಎಂದಿದ್ದಾರೆ.

published on : 29th July 2020

'ಬಾಲಿವುಡ್ ನಲ್ಲಿ ನನ್ನ ವಿರುದ್ಧ ಕೆಲಸ ಮಾಡುವ ದೊಡ್ಡ ಗುಂಪು ಇದೆ, ಸಾಕಷ್ಟು ಅವಕಾಶ ತಪ್ಪಿಹೋಗಿದೆ:ಎ ಆರ್ ರೆಹಮಾನ್

ಸುಶಾಂತ್ ಸಿಂಗ್ ರಜಪೂತ್ ಸಾವಿನ ಬಳಿಕ ಬಾಲಿವುಡ್ ನಲ್ಲಿ ಕಂಗನಾ ರಾನಾವತ್ ಸೇರಿದಂತೆ ಹಲವರಿಂದ ನೆಪೊಟಿಸಂ ಅಂದರೆ ಸ್ವಜನ ಪಕ್ಷಪಾತದ ಮಾತುಗಳು ಜೋರಾಗಿ ಕೇಳಿಬರುತ್ತಿದೆ. ಅನೇಕರು ತಮಗೆ ಅನ್ಯಾಯವಾಗಿದೆ ಮತ್ತು ಆಗುತ್ತಿದೆ, ತಮಗೆ ಅನೇಕ ಅವಕಾಶಗಳು ಬಾಲಿವುಡ್ ನಲ್ಲಿ ಕೈ ತಪ್ಪಿ ಹೋಗಿವೆ, ಇದಕ್ಕೆ ಅಲ್ಲಿನ ಗುಂಪುಗಾರಿಕೆಯೇ ಕಾರಣ ಎಂದು ಅನೇಕ ಕಲಾವಿದರು ಆರೋಪಿಸುತ್ತಿದ್ದಾರೆ

published on : 26th July 2020

ನಿರ್ದೇಶಕ ಸಾದ್ ಖಾನ್ 'ಸಂಗೀತ್'ಗೆ ಸಿದ್ಧತೆ

ನಿರ್ದೇಶಕ ಸಾದ್ ಖಾನ್ ಅವರ ಮುಂದಿನ ಚಿತ್ರ ರೊಮ್ಯಾಂಟಿಕ್ ಕಾಮಿಡಿ ಡ್ರಾಮವಾಗಿದ್ದು ಈ ಹಿಂದೆ ಸಾದ್ ಖಾನ್ ಹಂಬಲ್ ಪೊಲಿಟಿಷಿಯನ್ ನೊಗ್ ರಾಜ್, ಸ್ಟೇಷನ್, ಲವ್, ಶಿಯಂತಹ ಚಿತ್ರಗಳನ್ನು ನಿರ್ದೇಶಿಸಿದವರು.

published on : 20th July 2020

ಸುದೀಪ್ ನಟನೆಯ 'ಫ್ಯಾಂಟಮ್' ಗೆ ಅಜನೀಶ್ ಲೋಕನಾಥ್ ಸಂಗೀತ

ಕಿಚ್ಚ ಸುದೀಪ್‌ ಮತ್ತು ನಿರ್ದೇಶಕ ಅನೂಪ್‌ ಭಂಡಾರಿ ಕಾಂಬಿನೇಷನ್‌ನಲ್ಲಿ 'ಫ್ಯಾಂಟಮ್‌' ಚಿತ್ರ ಘೋಷಣೆ ಆದಾಗಲೇ ಅಭಿಮಾನಿಗಳು ಥ್ರಿಲ್‌ ಆಗಿದ್ದರು. 'ರಂಗಿತರಂಗ' ರೀತಿಯ ಬೆಸ್ಟ್‌ ಸಿನಿಮಾ ನೀಡುವ ಮೂಲಕ ಕನ್ನಡ ಸಿನಿಪ್ರಿಯರನ್ನು ಭರ್ಜರಿಯಾಗಿ ರಂಜಿಸಿದ ನಿರ್ದೇಶಕ ಅನೂಪ್‌ ಭಂಡಾರಿ.

published on : 30th June 2020

ಕೋವಿಡ್-19: ಹಿರಿಯ ಸುಗಮ ಸಂಗೀತ ಕಲಾವಿದೆ ಗಿರಿಜಾ ನಾರಾಯಣ್ ರಿಂದ ತೊಂದರೆಗೊಳಗಾದ ಸಂಗೀತಗಾರರಿಗೆ ನೆರವು

ಕೋವಿಡ್-19, ಲಾಕ್ ಡೌನ್ ಪರಿಣಾಮದಿಂದಾಗಿ ಜೀವಹಾನಿಯಷ್ಟೇ ಅಲ್ಲದೇ ಜೀವನವೂ ದುಸ್ತರವಾಗಿದ್ದು, ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಕಲಾವಿದರಿಗೆ ಹಿರಿಯ ಸುಗಮ ಸಂಗೀತ ಕಲಾವಿದೆ ಗಿರಿಜಾ ನಾರಾಯಣ್ ಆರ್ಥಿಕ ನೆರವನ್ನು ನೀಡಿದ್ದಾರೆ. 

published on : 9th June 2020

ಸಲಗ ಸಿನಿಮಾ ಸಂಗೀತದ ಕ್ರೆಡಿಟ್ ವಿಜಯ್ ಗೆ ಸಲ್ಲಬೇಕು: ಚರಣ್ ರಾಜ್

ಸಲಗ ಸಿನಿಮಾದ ಸಂಗೀತ ನಿರ್ದೇಶನದ ಕೆಲಸಗಳು ಬಹುತೇಕ ಮುಗಿದಿದ್ದು, ಇನ್ನೆರಡು ದಿನಗಳ ಹಿನ್ನೆಲೆ ಸಂಗೀತ ಕೆಲಸಗಳು ಬಾಕಿಯಿವೆ. ಕ್ಲೈಮ್ಯಾಕ್ಸ್ ಭಾಗದ ಕೆಲಸ ಬಾಕಿ ಉಳಿದಿದ್ದು, ರೆಕಾರ್ಡಿಂಗ್ ಗಾಗಿ ಲೈವ್ ರೆಕಾರ್ಡ್ ಮತ್ತು ಕೆಲ ಉಪಕರಣಗಳ ಅಗತ್ಯವಿದೆ. 

published on : 18th April 2020
1 2 >