• Tag results for ಸೆರೆ

ಒಂದು ವರ್ಷದ ಹಿಂದೆ ದುಬಾರೆ ಆನೆ ಕ್ಯಾಂಪ್ ನಿಂದ ಪರಾರಿಯಾಗಿದ್ದ 'ನಟೋರಿಯಸ್' ಸಲಗ ಮತ್ತೆ ಸೆರೆಗೆ!

ಒಂದು ವರ್ಷದ ಹಿಂದೆ  ದುಬಾರೆ ಆನೆ ಕ್ಯಾಂಪ್ ನಿಂದ ಪರಾರಿಯಾಗಿದ್ದ ಕುಶಾ ಆನೆಯನ್ನು ಅರಣ್ಯ ಇಲಾಖೆ ಮತ್ತೆ ಸೆರೆ ಹಿಡಿದಿದೆ. 29 ವರ್ಷದ ಗಂಡಾನೆ ಇದೀಗ ಮೀನುಕೊಲ್ಲಿ ಮೀಸಲು ಅರಣ್ಯ ಪ್ರದೇಶದಲ್ಲಿದೆ. ಶೀಘ್ರದಲ್ಲಿ ಮತ್ತೆ ದುಬಾರೆ ಕ್ಯಾಂಪ್ ಗೆ ಸ್ಥಳಾಂತರಿಸಲಾಗುತ್ತದೆ. 

published on : 30th March 2021

ಜಾಕೋವಿಚ್, ನಡಾಲ್, ಫೆಡರರ್ ಬಳಿಕ ಮಿಯಾಮಿ ಓಪನ್‌’ ಟೆನಿಸ್‌ ಟೂರ್ನಿಯಿಂದ ಹಿಂದೆ ಸರಿದ ಸೆರೆನಾ ವಿಲಿಯಮ್ಸ್

ನುವಾಕ್ ಜಾಕೋವಿಚ್, ರಾಫೆಲ್ ನಡಾಲ್ ಮತ್ತು ರೋಜರ್ ಫೆಡರರ್ ಬಳಿಕ ಇದೀಗ ಅಮೆರಿಕದ ಸೆರೆನಾ ವಿಲಿಯಮ್ಸ್ ಮಿಯಾಮಿ ಓಪನ್‌ ಟೆನ್ನಿಸ್ ಟೂರ್ನಿಯಿಂದ ಹೆಂದೆ ಸರಿದಿದ್ದಾರೆ.

published on : 23rd March 2021

ಕೊಡಗು: 24 ಗಂಟೆಗಳಲ್ಲಿ ಇಬ್ಬರ ಬಲಿಪಡೆದಿದ್ದ ವ್ಯಾಘ್ರ ಕೊನೆಗೂ ಸೆರೆ; ಅರಣ್ಯ ಸಿಬ್ಬಂದಿ ಕಾರ್ಯಾಚರಣೆ ಯಶಸ್ವಿ

24 ಗಂಟೆಗಳಲ್ಲಿ ಇಬ್ಬರನ್ನು ಬಲಿಪಡೆದುಕೊಂಡಿದ್ದ ಹುಲಿಯೊಂದನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಕೊನೆಗೂ ಸೆರೆ ಹಿಡಿದಿದ್ದಾರೆ.

published on : 22nd February 2021

ಆಸ್ಟ್ರೇಲಿಯನ್ ಓಪನ್ ಸೋಲಿನ ನಂತರ ಪತ್ರಿಕಾಗೋಷ್ಠಿಯನ್ನು ಅರ್ಧಕ್ಕೇ ಕೊನೆಗೊಳಿಸಿ ಕಣ್ಣೀರಿಟ್ಟ ಸೆರೆನಾ ವಿಲಿಯಮ್ಸ್

ಗುರುವಾರ ನಡೆದ 2021 ರ ಆಸ್ಟ್ರೇಲಿಯನ್ ಓಪನ್‌ನ ಸೆಮಿಫೈನಲ್‌ನಲ್ಲಿ ನವೋಮಿ ಒಸಾಕಾ ವಿರುದ್ಧ ಸೋತ ನಂತರ ಅಮೆರಿಕದ ಶ್ರೇಷ್ಠ ಟೆನ್ನಿಸ್ ತಾರೆ ಸೆರೆನಾ ವಿಲಿಯಮ್ಸ್ ಕಣ್ಣೀರು ಸುರಿಸುತ್ತಾ ಪತ್ರಿಕಾಗೋಷ್ಠಿಯನ್ನು ಹಠಾತ್ತನೆ ಕೊನೆಗೊಳಿಸಿದ್ದಾರೆ.

published on : 18th February 2021

ಆಸ್ಟ್ರೇಲಿಯಾ ಓಪನ್: ಸೆರೆನಾ ಪ್ರಶಸ್ತಿ ಕನಸಿಗೆ ತಣ್ಣೀರೆರಚಿದ ನವೋಮಿ ಒಸಾಕಾ; ಸೆಮಿಫೈನಲ್ ನಲ್ಲಿ ಭರ್ಜರಿ ಗೆಲುವು

ಆಸ್ಟ್ರೇಲಿಯಾ ಓಪನ್ ನಲ್ಲಿ ಪ್ರಶಸ್ತಿ ಗೆಲ್ಲುವ ಅಮೆರಿಕದ ಆಟಗಾರ್ತಿ ಸೆರೆನಾ ವಿಲಿಯಮ್ಸ್ ಕನಸಿಗೆ ಜಪಾನ್ ಆಟಗಾರ್ತಿ ನವೋಮಿ ಒಸಾಕಾ ತಣ್ಣೀರೆರಚಿದ್ದು, ಸೆಮಿಫೈನಲ್ ನಲ್ಲಿ ಭರ್ಜರಿ ಗೆಲುವು ಸಾಧಿಸಿದ್ದಾರೆ.

published on : 18th February 2021

ಕೆಆರ್'ಎಸ್ ಬಳಿ ಕೊನೆಗೂ ಬೋನಿಗೆ ಬಿದ್ದ ಚಿರತೆ

ಕೆಆರ್'ಎಸ್ ಅಧಿಕಾರಿಗಳು ಹಾಗೂ ಸ್ಥಳೀಯರ ನಿದ್ದೆಗೆಡಿಸಿದ್ದ ಚಿರತೆ ಕೊನೆಗೂ ಸೆರೆ ಸಿಕ್ಕಿದೆ.

published on : 12th February 2021

ಬೆಂಗಳೂರು: ಬೇಗೂರು ಬಳಿ ಜನರಲ್ಲಿ ಆತಂಕ ಸೃಷ್ಟಿಸಿದ್ದ ಚಿರತೆ ಸೆರೆ!

ಹಲವು ದಿನಗಳಿಂದ ಜನರಲ್ಲಿ ಆತಂಕ ಸೃಷ್ಟಿಸಿದ್ದ ಚಿರತೆಯನ್ನು ಸೆರೆ ಹಿಡಿಯುವಲ್ಲಿ ಕೊನೆಗೂ ಅರಣ್ಯ ಹಾಗೂ ಪೊಲೀಸ್ ಇಲಾಖೆ ಯಶಸ್ವಿಯಾಗಿದೆ. ಬೇಗೂರು ಗ್ರಾಮದಲ್ಲಿ ಕಳೆದ 9 ದಿನಗಳಿಂದ ಕಾರ್ಯಾಚರಣೆ ನಡೆಸಿ, ಚಿರತೆಯನ್ನು ಬೋನಿಗೆ ಬೀಳಿಸಲಾಗಿದ್ದು, ಜನತೆ ನಿಟ್ಟುಸಿರು ಬಿಟ್ಟಿದ್ದಾರೆ.

published on : 1st February 2021

ತುಮಕೂರು: ಜನರ ನಿದ್ದೆಗೆಡಿಸಿದ್ದ ಚಿರತೆ ಸೆರೆ, ನಿಟ್ಟುಸಿರು ಬಿಟ್ಟ ಗ್ರಾಮಸ್ಥರು

ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಕಟ್ಟೆಪಾಳ್ಯ ಜನರಲ್ಲಿ ಭಯ ಹುಟ್ಟಿಸಿದ್ದ ಚಿರತೆಯನ್ನು ಕೊನೆಗೂ ಸೆರೆ ಹಿಡಿಯಲಾಗಿದೆ. 

published on : 21st January 2021

ಕ್ಯಾಮೆರಾದಲ್ಲಿ ಸೆರೆ: ವಿವಾದಾತ್ಮಕ ಶಾಸಕ ಸುರೇಂದ್ರ ಸಿಂಗ್ ಮೇಲೆ ಹೂ ಮಳೆ ಸುರಿಸಿದ ಬಿಜೆಪಿ ರಾಜ್ಯಾಧ್ಯಕ್ಷ

ಉತ್ತರ ಪ್ರದೇಶದ ಬಿಜೆಪಿ ರಾಜ್ಯಾಧ್ಯಕ್ಷ ಸ್ವತಂತ್ರ ದೇವ್ ಸಿಂಗ್ ಅವರು ತಮ್ಮ ಪಕ್ಷದ ವಿವಾದಾತ್ಮಕ ಶಾಸಕ ಸುರೇಂದ್ರ ಸಿಂಗ್ ಅವರ ಮೇಲೆ ಹೂ ಮಳೆ ಸುರಿಸುತ್ತಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.

published on : 24th October 2020