Advertisement
ಕನ್ನಡಪ್ರಭ >> ವಿಷಯ

ಹರಿಪ್ರಿಯ

ಸಂಗ್ರಹ ಚಿತ್ರ

ಬಿಚ್ಚುಗತ್ತಿ ಚಾಪ್ಟರ್ 1 ಭರದಿಂದ ಸಾಗಿದ ಚಿತ್ರೀಕರಣ!  Jan 21, 2019

ಬಿಚ್ಚುಗತ್ತಿ ಚಾಪ್ಟರ್ 1- ದಳವಾಯಿ ದಂಗೆ ಚಿತ್ರದ ಚಿತ್ರೀಕರಣ ಭರದಿಂದ ಸಾಗಿದೆ. 15ನೇ ಶತಮಾನದ ಪಾಳೆಗಾರ ಬರಮಣ್ಣ ನಾಯಕ ಅವರ ಪಾತ್ರದ ಚಿತ್ರೀಕರಣ ನಡೆಯುತ್ತಿದ್ದು 40ರಷ್ಟು ಚಿತ್ರೀಕರಣ...

Relive good old days with Bell Bottom

ಬೆಲ್ ಬಾಟಮ್ ನಲ್ಲಿ ರೆಟ್ರೊ ನೆನಪು ಹೊತ್ತು ತರಲಿದ್ದಾರೆ ಹರಿಪ್ರಿಯಾ  Jan 09, 2019

ಜಯತೀರ್ಥ ನಿರ್ದೇಶನದಲ್ಲಿ ಮೂಡಿ ಬಂದಿರುವ ಬೆಲ್‌ ಬಾಟಮ್‌ ಸಿನಿಮಾದ ಟ್ರೇಲರ್‌ ಇಂದು ಬಿಡುಗಡೆ ಆಗಲಿದೆ. ಎಂಬತ್ತರ ದಶಕದ ಕಥೆಯನ್ನು...

Hariprriya and Srujan Lokesh

'ಎಲ್ಲಿದ್ದೆ ಇಲ್ಲಿ ತನಕ’ ಚಿತ್ರಕ್ಕಾಗಿ ಹರಿಪ್ರಿಯಾ-ಸೃಜನ್ ಲೋಕೇಶ್ ಸತಿ-ಪತಿ!  Dec 11, 2018

ನಟಿ ಹರಿಪ್ರಿಯಾ ಹಾಗೂ ಮಜಾ ಟಾಕೀಸ್ ಖ್ಯಾತಿಯ ಸೃಜನ್ ಲೋಕೇಶ್ ಸತಿ-ಪತಿಗಳಾಗಿದ್ದಾರೆ! ಹೌದು ಹರಿಪ್ರಿಯಾ ಮುಂದಿನ ಚಿತ್ರ "ಎಲ್ಲಿದ್ದೆ ಇಲ್ಲಿ ತನಕ" ದಲ್ಲಿ ಸೃಜನ್ ಹಾಗೂ....

Hariprriya

ಖುಲಾಯಿಸಿದ ಅದೃಷ್ಟ: ಐತಿಹಾಸಿಕ ಚಿತ್ರದಲ್ಲಿ ನಟಿ ಹರಿಪ್ರಿಯಾ?  Dec 06, 2018

ವಿಕ್ಟರಿ 2 ಚಿತ್ರದ ಯಶಸ್ಸಿನ ನಂತರ ನಿರ್ದೇಶಕ ಹರಿ ಸಂತೋಷ್ ಐತಿಹಾಸಿಕ ಚಿತ್ರವೊಂದನ್ನು ಕೈಗೆತ್ತಿಕೊಂಡಿದ್ದು ಈ ಚಿತ್ರದಲ್ಲಿ ನಟಿ ಹರಿಪ್ರಿಯಾ ನಟಿಸಲಿದ್ದಾರೆ ಎಂದು ಹೇಳಲಾಗಿದೆ...

Hariprriya

ಹರಿಪ್ರಿಯಾ ಹುಟ್ಟುಹಬ್ಬಕ್ಕೆ 'ಪಾರ್ವತಮ್ಮ' ಚಿತ್ರದ ಪೋಸ್ಟರ್ ಬಿಡುಗಡೆ!  Oct 29, 2018

ಸ್ಯಾಂಡಲ್ ವುಡ್ ನಟಿ ಅಹರಿಪ್ರಿಯಾಗೆ ಇಂದು (ಸೋಮವಾರ) 28ನೇ ಜನ್ಮದಿನದ ಸಂಭ್ರಮ. ಈ ಸಂದರ್ಭದಲ್ಲಿ ಹರಿಪ್ರಿಯಾ ಅಭಿನಯಿಸುತ್ತಿರುವ "ಡಾಟರ್ ಆಫ್ ಪಾರ್ವತಮ್ಮ" ಚಿತ್ರತಂಡವು....

Page 1 of 1 (Total: 5 Records)

    

GoTo... Page


Advertisement
Advertisement