ಕ್ರೀಡೆಪ್ರೋ ಕಬಡ್ಡಿ ಲೀಗ್ ಸೀಸನ್ 10 ಫೈನಲ್: ಹರ್ಯಾಣ ಸ್ಟೀಲರ್ಸ್ ಮಣಿಸಿ ಚಾಂಪಿಯನ್ ಆದ ಪುಣೇರಿ ಪಲ್ಟನ್!
ಪ್ರೊ ಕಬಡ್ಡಿ ಲೀಗ್ 2024ರ ನೂತನ ಚಾಂಪಿಯನ್ ಆಗಿ ಪುಣೆರಿ ಪಲ್ಟನ್ ತಂಡ ಹೊರಹೊಮ್ಮಿದ್ದು, ಇಂದು ನಡೆದ ಫೈನಲ್ ಪಂದ್ಯದಲ್ಲಿ ಹರ್ಯಾಣ ಸ್ಟೀಲರ್ಸ್ ವಿರುದ್ಧ 28-23 ಅಂತರದ ಗೆಲುವು ಸಾಧಿಸಿ ಚಾಂಪಿಯನ್ ಪಟ್ಟಕ್ಕೇರಿದೆ.