• Tag results for ಹಾಸನ

ಮದ್ಯ ಮಾರಾಟ ವಿಚಾರ: ಪ್ರಜ್ವಲ್‌ ರೇವಣ್ಣ-ಪ್ರೀತಂ ಗೌಡ ವಾಕ್ಸಮರ, ಪರಸ್ಪರ ಏಕವಚನದಲ್ಲಿ ನಿಂದನೆ

ಅಕ್ರಮ ಮದ್ಯ ಮಾರಾಟ ವಿಚಾರಕ್ಕೆ ಸಂಬಂಧಿಸಿದಂತೆ ಸಂಸದ ಪ್ರಜ್ವಲ್‌ ರೇವಣ್ಣ ಹಾಗೂ ಹಾಸನ ಕ್ಷೇತ್ರದ ಶಾಸಕ ಪ್ರೀತಂ ಗೌಡ ನಡುವೆ ತೀವ್ರ ವಾಕ್ಸಮರ ನಡೆದಿದೆ.

published on : 7th April 2020

ನೋಟ್ ಅಮಾನ್ಯೀಕರಣದ ತಪ್ಪು ಪುನರಾವರ್ತನೆ: ಲಾಕ್ ಡೌನ್ ನಿರ್ಧಾರವನ್ನು ಟೀಕಿಸಿದ ಕಮಲ್ ಹಾಸನ್

ಕೋವಿಡ್-19 ಸಾಂಕ್ರಾಮಿಕ ಕಾಯಿಲೆ ಹರಡದಂತೆ ತೆಡೆಗಟ್ಟುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ 21 ದಿನಗಳ ಕಾಲ ದೇಶಾದ್ಯಂತ ಹೇರಲಾದ ನಿರ್ಬಂಧ ಅವರ ತಪ್ಪು ನಿರ್ಧಾರಗಳಲ್ಲಿ ಒಂದಾಗಿದೆ ಎಂದು ನಟ, ರಾಜಕಾರಣಿ ಕಮಲ್ ಹಾಸನ್ ಟೀಕಿಸಿದ್ದಾರೆ

published on : 6th April 2020

ಹಣ್ಣುಗಳಿಗೆ ಎಂಜಲು ಹಚ್ಚಿ ಮಾರಾಟ ಆರೋಪ: ಹಾಸನದಲ್ಲಿ ಮೂವರ ಬಂಧನ

ಮಾರಕ ಕೊರೋನಾ ಮಧ್ಯೆ ಹಣ್ಣುಗಳಿಗೆ ಎಂಜಲು ಹಚ್ಚಿ ಮಾರಾಟ ಮಾಡಲು ಯತ್ನ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ  ಮೂವರು ಯುವಕರನ್ನ ಪೊಲೀಸರು ಬಂಧಿಸಿದ್ದಾರೆ. 

published on : 6th April 2020

ಹಾಸನ: ಹೋಂ ಕ್ವಾರಂಟೈನ್​ಗೆ ಬೇಸತ್ತು ಮರಕ್ಕೆ ನೇಣು ಬಿಗಿದುಗೊಂಡು ವ್ಯಕ್ತಿ ಆತ್ಮಹತ್ಯೆ

ಹೋಂ ಕ್ವಾರಂಟೈನ್ ನಲ್ಲಿದ್ದ‌ ವ್ಯಕ್ತಿ ಓರ್ವ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚನ್ನರಾಯಪಟ್ಟಣ ತಾಲ್ಲೂಕಿನ ಮಂಚನಹಳ್ಳಿ‌ ಗ್ರಾಮದಲ್ಲಿ ನಡೆದಿದೆ.

published on : 29th March 2020

ಕಿಲ್ಲರ್ ಕೊರೊನಾಗೆ ಲಸಿಕೆ ಪತ್ತೆ ತಂಡದಲ್ಲಿ ಕನ್ನಡಿಗ: ಹಾಸನದ ವಿಜ್ಞಾನಿಗೆ  ಸ್ಥಾನ

ವಿಶ್ವ ವ್ಯಾಪಕವಾಗಿ ಹರಡುತ್ತಿರುವ ಕೊರೊನಾವೈರಸ್ ಯುರೋಪಿನಲ್ಲಿ ಹಲವರ ನಿದ್ದೆಗೆಡೆಸಿದೆ. ಸಾಂಕ್ರಾಮಿಕ ಪಿಡುಗು ಕೊರೊನಾವೈರಸ್ ನಿಯಂತ್ರಣಕ್ಕಾಗಿ ಹಲವು ದೇಶಗಳು ಕೈಜೋಡಿಸಿವೆ. ವಿಜ್ಞಾನಿಗಳು ಚುಚ್ಚುಮದ್ದು ಕಂಡು ಹಿಡಿಯುವಲ್ಲಿ ನಿರತರಾಗಿದ್ದಾರೆ.

published on : 16th March 2020

ಹಾಸನ: ನಿರ್ಮಾಣ ಹಂತದ ಮೇಲ್ಸೇತುವೆ ಕುಸಿತ; 'ಕರೋನಾ'ದಿಂದ ತಪ್ಪಿದ ಅನಾಹುತ!

 ನಿರ್ಮಾಣ ಹಂತದ ಮೇಲ್ಸೇತುವೆ ಕುಸಿದು ಬಿದ್ದಿರುವ ಘಟನೆ ಹಾಸನದಲ್ಲಿ ನಡೆದಿದೆ. ಅದೃಷ್ಟವಶಾತ್​ ಯಾವುದೇ ಪ್ರಾಣಾಹಾನಿಯಾಗಿಲ್ಲ. 

published on : 12th March 2020

ಹಾಸನದಲ್ಲಿ ಕರೋನಾ ಕಾರ್ಮೋಡ: ಸೌದಿಯಿಂದ ಹಿಂದಿರುಗಿದ ಮಹಿಳೆಗೆ ಜ್ವರ

ಸೌದಿ ಅರೇಬಿಯಾದ ಮಕ್ಕಾ ಪಟ್ಟಣದಿಂದ ನಗರಕ್ಕೆ ಆಗಮಿಸಿದ್ದ ಮಹಿಳೆಯೊಬ್ಬರಲ್ಲಿ ಜ್ವರ ಕಾಣಿಸಿಕೊಂಡಿದ್ದು, ಅದು ಕೊರೋನಾ ಸೋಂಕು ಇರಬಹುದೇ ಎಂಬ ಆತಂಕದಿಂದ ಅವರನ್ನು ಹಾಸನದ ಹಿಮ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿದೆ.

published on : 11th March 2020

ಗೃಹಿಣಿಯರಿಗೆ ಸಂಬಳ! ಕಮಲ್ ಹಾಸನ್ ಪಕ್ಷದ 'ವಿಷನ್ ಡಾಕ್ಯುಮೆಂಟ್'

ಗೃಹಿಣಿಯರಿಗೆ ಸಂಬಳ, ಜನರನ್ನು ಸಬಲೀಕರಣಗೊಳಿಸಿ ಉದ್ಯಮಶೀಲತಾ ಮನೋಭಾವವನ್ನು ಉತ್ತೇಜಿಸುವ ವಾತಾವರಣವನ್ನು ಸೃಷ್ಟಿಸುವುದು ಮತ್ತಿತರ ಎಂಟರ್ ಪ್ರೈಸ್  ಎಕಾನಮಿ ಅಂಶಗಳ ಮೂಲಕ ತಮಿಳುನಾಡನ್ನು ಮರುರೂಪಿಸುವುದಾಗಿ ನಟ , ರಾಜಕಾರಣಿ ಕಮಲ್ ಹಾಸನ್ ಪ್ರಕಟಿಸಿದ್ದಾರೆ.

published on : 29th February 2020

ಅನುಮತಿ ಇಲ್ಲದೆ ರೇಖಾಗೆ ಚುಂಬಿಸಿದ್ದ ಕಮಲ್, ಕ್ಷಮೆಯಾಚನೆಗೆ ನೆಟಿಗರ ಆಗ್ರಹ, ಚುಂಬನದ ವಿಡಿಯೋ!

ನನ್ನ ಅನುಮತಿ ಇಲ್ಲದೆ ನಟ ಕಮಲ್ ಹಾಸನ್ ಅವರು ನನಗೆ ಚುಂಬಿಸಿದ್ದರು ಎಂದು ನಟಿ ರೇಖಾ ಹೇಳಿಕೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಬಿಸಿ ಬಿಸಿ ಚರ್ಚೆಗೆ ಗ್ರಾಸವಾಗಿದ್ದು ಕಮಲ್ ಹಾಸನ್ ನಟಿಗೆ ಕ್ಷಮೆಯಾಚಿಸಬೇಕು ಎಂದು ನೆಟಿಗರು ಆಗ್ರಹಿಸಿದ್ದಾರೆ.

published on : 26th February 2020

ಇಂಡಿಯನ್ ೨’ ಚಿತ್ರೀಕರಣ ವೇಳೆ ದುರಂತ; ಮೃತಪಟ್ಟ ಮೂವರು ತಂತ್ರಜ್ಞರಿಗೆ ೩ ಕೋಟಿ ನೆರವು ಪ್ರಕಟಿಸಿದ ಕಮಲ್ ಹಾಸನ್

ಇಂಡಿಯನ್  ೨’  ಸಿನಿಮಾ   ಚಿತ್ರೀಕರಣದ  ವೇಳೆ   ಬುಧವಾರ   ರಾತ್ರಿ    ಭಾರಿ  ದುರಂತ  ಸಂಭವಿಸಿದೆ. ದುರಂತದಲ್ಲಿ ಮೃತ ತಂತ್ರಜ್ಞರ  ಕುಟುಂಬಗಳಿಗೆ ತಲಾ ಒಂದೊಂದು ಕೋಟಿಯಂತೆ  ಮೂರು ಕೋಟಿ ರೂಪಾಯಿ   ನೆರವು   ನೀಡುವುದಾಗಿ   ಹೇಳಿದ್ದಾರೆ.  

published on : 20th February 2020

ಇಂಡಿಯನ್ 2 ಶೂಟಿಂಗ್ ವೇಳೆ ಕ್ರೇನ್ ಅಪಘಾತ: ಮೂವರ ಸಾವು!

ನಟ ಕಮಲ್ ಹಾಸನ್ ಅಭಿನಯದ ಮತ್ತು ನಿರ್ದೇಶಕ ಶಂಕರ್ ನಿರ್ದೇಶನದ ಬಹು ನಿರೀಕ್ಷಿತ ಚಿತ್ರ ಇಂಡಿಯನ್ 2 ಚಿತ್ರದ ಚಿತ್ರೀಕರಣದ ವೇಳೆ ದುರಂತ ಸಂಭವಿಸಿದ್ದು, ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದಾರೆ.

published on : 20th February 2020

ಹಾಸನ: ಓಎಲ್‌ಎಕ್ಸ್‌ನಲ್ಲಿ ಮಾರಾಟಕ್ಕಿಟ್ಟಿದ್ದ ಬೈಕ್ ಕಳ್ಳನ ಬಂಧನ

ಓಎಲ್‌ಎಕ್ಸ್ ನಲ್ಲಿ ಮಾರಾಟಕ್ಕಿಟ್ಟಿದ್ದ ಬೈಕ್ ಕದ್ದು ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

published on : 19th February 2020

ಹಾಸನ ಇಂಜಿನಿಯರ್ ಕಾಲೇಜು ಮುಚ್ಚಿದರೆ ಬೀದಿಗಿಳಿದು ಹೋರಾಟ: ಎಚ್‌.ಡಿ.ರೇವಣ್ಣ

ಹಾಸನ ತಾಲ್ಲೂಕಿನ ಶಾಂತಿಗ್ರಾಮ ಗ್ರಾಮದ ಮೊಸಳೆಹೊಸಹಳ್ಳಿಯಲ್ಲಿರುವ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಮುಚ್ಚುವುದನ್ನು ಜೆಡಿಎಸ್ ತೀವ್ರವಾಗಿ ವಿರೋಧಿಸಿದೆ.

published on : 15th February 2020

ಮಾಜಿ ಸಚಿವ ಎಚ್. ಡಿ. ರೇವಣ್ಣ ಆಪ್ತನ ಮನೆ ಮೇಲೆ ಐಟಿ ದಾಳಿ: ವಿಚಾರಣೆಗೆ ಹಾಜರಾಗಲು ಸೂಚನೆ

ಮಾಜಿ ಸಚಿವ ಎಚ್​​.ಡಿ. ರೇವಣ್ಣ ಅವರ ಆಪ್ತರೊಬ್ಬರ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಿರುವುದು ತಡವಾಗಿ ಬೆಳಕಿಗೆ ಬಂದಿದೆ.

published on : 12th February 2020
1 2 3 4 5 6 >