• Tag results for ಹುಡುಗ

'ಮದಗಜ'ದಲ್ಲಿ ವ್ಯವಸಾಯ ಮಾಡುವ ಹಳ್ಳಿ ಹುಡುಗಿಯ ಪಾತ್ರ ಮಾಡಲು ಉತ್ಸುಕಳಾಗಿದ್ದೇನೆ: ಆಶಿಕಾ

ನಟಿ ಆಶಿಕಾ ರಂಗನಾಥ್ ಗೆ 2020 ಉತ್ತಮ ಆರಂಭ ನೀಡಿದ್ದು, ಕೈಯಲ್ಲಿ ರಾಶಿ ರಾಶಿ ಸಿನಿಮಾಗಳಿವೆ. ಶರಣ್ ಅಭಿನಯದ ‘ಅವತಾರ ಪುರುಷ’, ಪವನ್ ಒಡೆಯರ್ ಅವರ ‘ರೆಮೊ’ ಮತ್ತು ‘ರಂಗಮಂದಿರ’....

published on : 15th February 2020

ಮೈಸೂರು: ಧೂಮಪಾನಕ್ಕೆ ಆಕ್ಷೇಪ, ಹುಡುಗನ ಕೈ ಮುರಿದ ಪುಂಡರು

ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡುತ್ತಿದ್ದನ್ನು ಪ್ರಶ್ನಿಸಿದ್ದಕ್ಕೆ 15 ವರ್ಷದ ಹುಡುಗನ ಮುಖದ ಮೇಲೆ ಅಪರಿಚಿತ ದುಷ್ಕರ್ಮಿಗಳು ಸಿಗರೇಟ್ ಹೊಗೆಬಿಟ್ಟು, ಹಿಗ್ಗಾಮುಗ್ಗಾ ಥಳಿಸಿ ಆತನ ಕೈ ಮುರಿದಿರುವ ಘಟನೆ ನಡೆದಿದೆ.

published on : 15th February 2020

ಕಾಲೇಜು ಹುಡುಗಿಯರನ್ನು ಗೋವಾ ಟ್ರಿಪ್ ಗೆ ಕರೆದೊಯ್ದ ಬಸ್ ಚಾಲಕನ ಲೈಸೆನ್ಸ್ ರದ್ದು!

ಕಾಲೇಜ್ ಹುಡುಗಿಯರನ್ನು ಗೋವಾ ಟ್ರಿಪ್ ಗೆ ಕರೆದೊಯ್ದ ಬಸ್ ಚಾಲಕನ ಲೈಸೆನ್ಸ್ ರದ್ದುಗೊಂಡಿರುವ ಘಟನೆ ಕೇರಳದ ವೈನಾಡಿನಲ್ಲಿ ನಡೆದಿದೆ.

published on : 19th November 2019

ಹುಬ್ಬಳ್ಳಿ: ಹಾಸ್ಟೆಲ್ ವಾರ್ಡನ್ ನಿಂದ ಹಲ್ಲೆಗೊಳಗಾದ ಬಾಲಕ ಸಾವು

ಹಾಸ್ಟೆಲ್ ವಾರ್ಡನ್ ನಿಂದ ಹಲ್ಲೆಗೊಳಗಾಗಿ ಕಳೆದ ಒಂದೂವರೆ ತಿಂಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 4ನೇ ತರಗತಿ ವಿದ್ಯಾರ್ಥಿ ವಿಜಯ ಮೃತ್ಯುಂಜಯ ಹಿರೇಮಠ ಭಾನುವಾರ ಮಧ್ಯಾಹ್ನ ಮೃತಪಟ್ಟಿದ್ದಾರೆ.

published on : 27th October 2019

'ನಿಖಿಲ್ ಒಳ್ಳೆ ಹುಡುಗ, ನನ್ನ ಮಗನಿದ್ದಂತೆ: ದೊಡ್ಡದಾಗಿ ಮೀಸೆ ತಿರುವಿ, ಕರೆತಂದು ಸೋಲಿಸಿದರು'

ನಿಖಿಲ್ ಕುಮಾರಸ್ವಾಮಿ ಒಳ್ಳೆಯ ಹುಡುಗ,  ಆತನಿಗೆ ರಾಜಕಾರಣ ಮಾಡೋದಕ್ಕೆ ಟೈಮ್ ಇತ್ತು,  ದೊಡ್ಡದಾಗಿ ಮೀಸೆ ತಿರುಗಿ, ಕರೆತಂದು  ಆತನನ್ನು ಸೋಲಿಸಿದರು ಎಂದು ಮಾಜಿ ಸಚಿವ ಎನ್. ಚೆಲುವರಾಯಸ್ವಾಮಿ ಹೇಳಿದ್ದಾರೆ.

published on : 17th September 2019

ಡೇಟಿಂಗ್ ಬಗ್ಗೆ ಸೋನಾಕ್ಷಿ ಸಿನ್ಹಾಗೆ ಪೋಷಕರ ಸಲಹೆ ಏನು ಗೊತ್ತೇ?

ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಡೇಟಿಂಗ್ ಮಾಡಿದರೆ ಎಂತಹ ಹುಡುಗನನ್ನು ಡೇಟಿಂಗ್ ಮಾಡಬೇಕೆಂದು ಆಕೆಯ ಪೋಷಕರು ಹೇಳಿದ್ದಾರೆ.

published on : 19th July 2019

'ನ್ಯಾಷನಲ್ ಕ್ರಶ್' ಆರ್‌ಸಿಬಿ ಹುಡುಗಿಯ ಡ್ಯಾನ್ಸ್ ವಿಡಿಯೋ ಸಖತ್ ವೈರಲ್!

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದ ವೇಳೆ ರೆಡ್ ಡ್ರೆಸ್ ನಲ್ಲಿ ಕಾಣಿಸಿಕೊಂಡು ರಾತ್ರೋರಾತ್ರಿ ನ್ಯಾಷನಲ್...

published on : 10th June 2019

ಸಿಬಿಎಸ್ ಇ 12ನೇ ತರಗತಿ ಫಲಿತಾಂಶ ಪ್ರಕಟ: ಹುಡುಗಿಯರೇ ಟಾಪರ್ಸ್

ಕೇಂದ್ರೀಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ(ಸಿಬಿಎಸ್ ಇ)ಯ 12ನೇ ತರಗತಿ ಪರೀಕ್ಷೆಯ ಫಲಿತಾಂಶ ಗುರುವಾರ ಪ್ರಕಟವಾಗಿದ್ದು, ಉತ್ತರ ಪ್ರದೇಶದ...

published on : 2nd May 2019

ಕೇರಳ ಯುವತಿಯನ್ನು ವರಿಸಿದ 'ಕೆಜಿಎಫ್ ' ವಿಲನ್ ಜಾನ್ ಕೊಕ್ಕೇನ್

ಕನ್ನಡ ಸೇರಿ ಭಾರತೀಯ ಚಿತ್ರರಂಗದಲ್ಲೇ ಹೊಸ ಹವಾ ಸೃಷ್ಟಿಸಿದ್ದ "ಕೆಜಿಎಫ್ ಚಿತ್ರದಲ್ಲಿ ಖಳನಾಯಕನ್ಣಾಗಿ ಕಾಣಿಸಿಕೊಂಡಿದ್ದ ಜಾನ್ ಕೊಕ್ಕೇನ್ ಕೇರಳ ಯುವತಿಯನ್ನು ವರಿಸುವ ಮೂಲಕ ವೈವಾಹಿಕ ಜೀವನಕ್ಕೆ ಪಾದಾರ್ಪಣೆ ಮಾಡಿದ್ದಾರೆ

published on : 16th April 2019

ಕುವೆಂಪು ವಿಶ್ವವಿದ್ಯಾಲಯದ'ಚಿನ್ನದ ಹುಡುಗಿ'ಸಾಧನೆಗೆ ಅಡ್ಡಿಯಾಗದ ಬಡತನ

ಕುವೆಂಪು ವಿಶ್ವ ವಿದ್ಯಾಲಯದ 29 ನೇ ಘಟಿಕೋತ್ಸವದಲ್ಲಿ ಎಂಎ ಕನ್ನಡ ವಿಭಾಗದಲ್ಲಿ ಕೆಎ ನೇತ್ರಾವತಿ ಏಳು ಚಿನ್ನದ ಪದಕಗಳನ್ನು ಬಾಚಿಕೊಳ್ಳುವ ಮೂಲಕ ಚಿನ್ನದ ಹುಡುಗಿ ಎಂಬ ಪ್ರಶಂಸೆಗೆ ಪಾತ್ರರಾಗಿದ್ದಾರೆ

published on : 16th February 2019

ಮೈಸೂರಲ್ಲೊಂದು ಲವ್-ಸೆಕ್ಸ್-ದೋಖಾ, ಯುವತಿ ಆತ್ಮಹತ್ಯೆ!

ಪ್ರೀತಿಸಿದ್ದ ಯುವಕ ನಂಬಿಸಿ ಕೈಬಿಟ್ಟ ಕಾರಣ ಯುವತಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರು ಜಿಲ್ಲೆ ಹುಣಸೂರು ತಾಲೂಕು ಕಟ್ಟೆಮಳಲವಾಡಿ ಗ್ರಾಮದಲ್ಲಿ ನಡೆದಿದೆ.

published on : 13th February 2019

ಮುಸ್ಲಿಂ ಹೆಂಗಸಿನ ಹಿಂದೆ ಓಡಿಹೋಗಿದ್ದೇ ನಿಮ್ಮ ಸಾಧನೆ: ದಿನೇಶ್ ಗುಂಡೂರಾವ್ ಗೆ ಅನಂತ್ ಕುಮಾರ್ ಹೆಗಡೆ ತಿರುಗೇಟು

ತಮ್ಮ ವಿವಾದಾತ್ಮಕ ಹೇಳಿಕೆಗಳಿಂದ ಪದೇ ಪದೇ ಸುದ್ದಿಯಾಗುವ ಕೇಂದ್ರ ಸಚಿವ ಅನಂತ್ ಕುಮಾರ್ ...

published on : 28th January 2019