ವಿದೇಶಕೋವಿಡ್-19 ಗೆದ್ದು, ಐಸ್ ಕೋಲ್ಡ್ ಬೀರ್ ಕುಡಿದು ಸಂಭ್ರಮಿಸಿದ 103 ವರ್ಷದ ಅಜ್ಜಿ!
ಕೋವಿಡ್-19 ಮಹಾಮಾರಿಯನ್ನು ಗೆದ್ದು ಬಂದಿರುವ ಅನೇಕ ಸಾಹಸಗಾಥೆಗಳು ನಮ್ಮ ಮುಂದೆ ಕಥನವಾಗಿ ಬಂದಿವೆ. ಈ ಪೈಕಿ 100ರ ವಯಸ್ಸನ್ನು ದಾಟಿ ದೇಹ ಕೃಷವಾಗಿದ್ದರೂ ಕೋವಿಡ್-19 ವಿರುದ್ಧ ಸೆಣೆಸಿ ಗೆದ್ದವರ ಕಥೆಗಳೂ ನಮ್ಮ ಕಣ್ಣ ಮುಂದಿವೆ.