11 arrest

ಬಳ್ಳಾರಿ: 'ಲಕ್ಷ್ಮಿ ಪೂಜೆ' ಆಮಿಷವೊಡ್ಡಿ ಯುವತಿಯರನ್ನು ವೇಶ್ಯಾವಾಟಿಕೆಗೆ ದೂಡುತ್ತಿದ್ದ ಜಾಲ ಭೇದಿಸಿದ  ಪೊಲೀಸರು! Video
ರಾಜ್ಯ

ಬಳ್ಳಾರಿ: 'ಲಕ್ಷ್ಮಿ ಪೂಜೆ' ಆಮಿಷವೊಡ್ಡಿ ಯುವತಿಯರನ್ನು ವೇಶ್ಯಾವಾಟಿಕೆಗೆ ದೂಡುತ್ತಿದ್ದ ಜಾಲ ಭೇದಿಸಿದ ಪೊಲೀಸರು! Video

ಸುಮಾರು 5 ಅಡಿ 6 ಇಂಚು ಎತ್ತರವಿರುವ, ದೇಹದ ಮೇಲೆ ಯಾವುದೇ ಗುರುತುಗಳು ಅಥವಾ ಕಲೆಗಳಿಲ್ಲದ ಅವಿವಾಹಿತ ಯುವತಿಯರ ಫೋಟೋಗಳನ್ನು ಅವರು ಕೇಳುತ್ತಿದ್ದರು.

28 ರಾಜ್ಯಗಳಲ್ಲಿ 11 ಖದೀಮರ ಕೈಚಳಕ: ಕರ್ನಾಟಕದಲ್ಲೇ 158 ಕೋಟಿ ವಂಚನೆ; ಸೈಬರ್ ಕಳ್ಳರ 'ಮಹಾಜಾಲ' ಭೇದಿಸಿದ ಪೊಲೀಸರು!
ರಾಜ್ಯ

28 ರಾಜ್ಯಗಳಲ್ಲಿ 11 ಖದೀಮರ ಕೈಚಳಕ: ಕರ್ನಾಟಕದಲ್ಲೇ 158 ಕೋಟಿ ವಂಚನೆ; ಸೈಬರ್ ಕಳ್ಳರ 'ಮಹಾಜಾಲ' ಭೇದಿಸಿದ ಪೊಲೀಸರು!

ದೇಶಾದ್ಯಂತ ವರದಿಯಾದ 2,143 ಪ್ರಕರಣಗಳಲ್ಲಿ ಬಂಧಿತರು ಆರೋಪಿಗಳು ಎಂದು ವರದಿಯಾಗಿದೆ,  ಈ 11 ಮಂದಿ ಕರ್ನಾಟಕದಲ್ಲಿ 158.94 ಕೋಟಿ ರೂ. ವಂಚಿಸಿದ್ದಾರೆ ಎಂದು ತಿಳಿದು ಬಂದಿದೆ. ಈ ಗ್ಯಾಂಗ್  ರಾಜ್ಯದ  265 ಜನರನ್ನು ವಂಚಿಸಿದ್ದು, ಅವರಲ್ಲಿ 135 ಮಂದಿ ಬೆಂಗಳೂರಿನವರಾಗಿದ್ದಾರೆ.

ಮೇಘಾಲಯ: ಹೊಸ ಉಗ್ರಗಾಮಿ ಸಂಘಟನೆಯ 11 ಜನರ ಬಂಧನ
ದೇಶ

ಮೇಘಾಲಯ: ಹೊಸ ಉಗ್ರಗಾಮಿ ಸಂಘಟನೆಯ 11 ಜನರ ಬಂಧನ

ಹೊಸದಾಗಿ ಸ್ಥಾಪನೆಯಾಗಿದ್ದ ಉಗ್ರಗಾಮಿ ಸಂಘಟನೆಯ 11 ಸದಸ್ಯರನ್ನು ಮೇಘಾಲಯದ ಪೊಲೀಸರು ವೆಸ್ಟ್‌ ಗಾರೊ ಹಿಲ್ಸ್‌ ಜಿಲ್ಲೆಯಲ್ಲಿ ಬಂಧಿಸಿದ್ದಾರೆ.