ಬಿಹಾರದ ಭಾಗಲ್ಪುರ ಜಿಲ್ಲೆಯ ಗೋಪಾಲ್ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಟಿಂಟಂಗಾ ಗ್ರಾಮದ ಸಮೀಪದ ಗಂಗಾ ನದಿಯಲ್ಲಿ ನಾಡ ದೋಣಿಯೊಂದು ಮಗುಚಿ 30ಕ್ಕೂ ಹೆಚ್ಚು ಜನರು ನೀರುಪಾಲಾಗಿರುವ ಶಂಕೆ ಇದೆ.