• Tag results for Ashika Ranganath

ಕೊನೆಯ ಟೇಕ್ ತನಕ ನಾನು ವಿದ್ಯಾರ್ಥಿಯಾಗಿಯೇ ಉಳಿಯ ಬಯಸುತ್ತೇನೆ: ನಿರ್ದೇಶಕ ಪವನ್ ಒಡೆಯರ್

ಗೂಗ್ಲಿ, ರಣ ವಿಕ್ರಮ ಮತ್ತು ನಟಸಾರ್ವಭೌಮದಂತಹ ಹಿಟ್‌ ಸಿನಿಮಾಗಳ ನಿರ್ದೇಶಕ ಪವನ್ ಒಡೆಯರ್, ಬ್ರೇರ್ ನಂತರ ರೊಮ್ಯಾಂಟಿಕ್ ಮ್ಯೂಸಿಕಲ್ ಸಿನಿಮಾ ರೇಮೋ ಮೂಲಕ ನಿರ್ದೇಶನಕ್ಕೆ ಮರಳಿದ್ದಾರೆ. ಇಶಾನ್ ಮತ್ತು ಆಶಿಕಾ ರಂಗನಾಥ್ ಅಭಿನಯದ ಚಿತ್ರ ಈ ವಾರ ಬಿಡುಗಡೆಯಾಗಲಿದೆ.

published on : 24th November 2022

ಪವನ್ ಒಡೆಯರ್ ನಿರ್ದೇಶನದ 'ರೆಮೋ' ಚಿತ್ರದ ಅತ್ಯುತ್ತಮ ವಿಚಾರವೆಂದರೆ ಸ್ಕ್ರಿಪ್ಟ್: ನಟಿ ಆಶಿಕಾ ರಂಗನಾಥ್

'ರೆಮೋ' ನಟಿ ಆಶಿಕಾ ರಂಗನಾಥ್ ಅವರ ಒಂಬತ್ತನೇ ಚಿತ್ರ. ಇದೇ ಮೊದಲ ಬಾರಿಗೆ ನಟ ಇಶಾನ್ ಮತ್ತು ನಿರ್ದೇಶಕ ಪವನ್ ಒಡೆಯರ್ ಅವರೊಂದಿಗೆ ಸಿನಿಮಾ ಮಾಡುತ್ತಿದ್ದಾರೆ ಆಶಿಕಾ.

published on : 19th November 2022

ಕಾಂತಾರ ನಮಗೆಲ್ಲ ಹೆಮ್ಮೆ ತಂದಿದೆ, ಕನ್ನಡ ಚಿತ್ರರಂಗ ಉನ್ನತ ಮಟ್ಟಕ್ಕೇರಿದೆ: ಶಿವರಾಜ್ ಕುಮಾರ್

ಕನ್ನಡ ಚಿತ್ರರಂಗ ಉನ್ನತ ಮಟ್ಟಕ್ಕೇರಿದ್ದು, ಕಾಂತಾರ ನಮಗೆಲ್ಲ ಹೆಮ್ಮೆ ತಂದಿದೆ ಎಂದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಹೇಳಿದ್ದಾರೆ.

published on : 8th November 2022

ಸೈಮಾ ಅವಾರ್ಡ್ಸ್ 2022: ಅತ್ಯುತ್ತಮ ನಟ ಪುನೀತ್ ರಾಜ್‌ಕುಮಾರ್, ಅತ್ಯುತ್ತಮ ನಟಿ ಆಶಿಕಾ ರಂಗನಾಥ್

10ನೇ ಸೌತ್ ಇಂಡಿಯನ್ ಇಂಟರ್‌ನ್ಯಾಶನಲ್ ಮೂವೀ ಅವಾರ್ಡ್ಸ್ (SIIMA) ಕಾರ್ಯಕ್ರಮ ಶನಿವಾರ ಬೆಂಗಳೂರಿನಲ್ಲಿ ನಡೆಯಿತು. ಸೆಪ್ಟೆಂಬರ್ 10 ರಂದು ತೆಲುಗು ಮತ್ತು ಕನ್ನಡ ಚಲನಚಿತ್ರಗಳ ವಿಜೇತರನ್ನು ಘೋಷಿಸಲಾಯಿತು. ಯುವರತ್ನ ಸಿನಿಮಾದಲ್ಲಿನ ನಟನೆಗಾಗಿ ದಿವಂಗತ ಪುನೀತ್ ರಾಜ್‌ಕುಮಾರ್ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ನೀಡಲಾಗಿದೆ.

published on : 11th September 2022

ಸುನಿ ನಿರ್ದೇಶನದ 'ಗತ ವೈಭವ'ದಲ್ಲಿ ಆಶಿಕಾ ರಂಗನಾಥ್ ದೇವಕನ್ಯೆ!

‘ಗತವೈಭವ’ ಒಂದು ರೊಮ್ಯಾಂಟಿಕ್ ಕಾಮಿಡಿ ಚಿತ್ರವಾಗಿದ್ದು, ಫ್ಯಾಂಟಸಿ ಅಂಶಗಳೂ ಇವೆಯಂತೆ. ಆಶಿಕಾ ಈ ಚಿತ್ರದಲ್ಲಿ ದೇವಕನ್ಯೆ ಮತ್ತು ಪೋರ್ಚುಗೀಸ್ ಯುವತಿಯ ಪಾತ್ರ ಮಾಡುತ್ತಿದ್ದಾರಂತೆ.

published on : 4th August 2022

ಹಾಸ್ಯವನ್ನು ಹಾರರ್, ಆಕ್ಷನ್ ಮತ್ತು ಸೆಂಟಿಮೆಂಟ್ ಪ್ರಕಾರಗಳೊಂದಿಗೆ ಸಂಯೋಜಿಸಬಹುದು: ನಟ ಶರಣ್

ಸ್ಯಾಂಡಲ್ ವುಡ್ ನಟ ಶರಣ್ ಒಬ್ಬ ಕುತೂಹಲಕಾರಿ ನಟ. ಹಾಸ್ಯನಟ ಮತ್ತು ಪೋಷಕ ಕಲಾವಿದರಾಗಿ ತಮ್ಮ ವೃತ್ತಿ ಜೀವನ ಪ್ರಾರಂಭಿಸಿ  99 ಚಿತ್ರಗಳಲ್ಲಿ ಅಭಿನಯಿಸಿ 100 ನೇ ಚಿತ್ರ ರಾಂಬೊದಲ್ಲಿ ನಾಯಕ ನಟನಾಗಿ ಬಡ್ತಿ ಪಡೆದರು. ನಾಯಕನಾಗಿ ಹಲವು ಚಿತ್ರಗಳಲ್ಲಿ ನಟಿಸಿ ಅಲ್ಲಿಯೂ ಜನರನ್ನು ನಗಿಸುವ ಪಾತ್ರ, ಕೆಲಸವನ್ನು ಮುಂದುವರಿಸಿದ್ದಾರೆ.

published on : 4th May 2022

'ಅವತಾರ ಪುರುಷ' ಪ್ರೇಕ್ಷಕರಿಗೆ ನಿರಾಸೆ ಮಾಡಲ್ಲ, ಹೊಸತನ ತರಲಿದೆ: ಆಶಿಕಾ ರಂಗನಾಥ್

ರಾಂಬೋ 2 ಸಿನಿಮಾದ ಬೆಸ್ಟ್ ಜೋಡಿ ಶರಣ್ ಮತ್ತು ಆಶಿಕಾ ರಂಗನಾಥ್ ಸುನ್ನಿಯ ಮುಂದಿನ ಸಿನಿಮಾ 'ಅವತಾರ ಪುರುಷ'ದಲ್ಲೂ ಮತ್ತೆ ಒಂದಾಗಿದ್ದಾರೆ.

published on : 2nd May 2022

ಸುನಿ ನಿರ್ದೇಶನದ 'ಗತ ವೈಭವ'ದಲ್ಲಿ ದುಶ್ಯಂತ್ ಗೆ ಆಶಿಕಾ ರಂಗನಾಥ್ ನಾಯಕಿ?

ಸುನಿ ನಿರ್ದೇಶನದ  ಗತವೈಭವ ಸಿನಿಮಾದಲ್ಲಿ ದುಶ್ಯಂತ್ ಗೆ ನಾಯಕಿಯಾಗಿ ಆಶಿಕಾ ರಂಗನಾಥ್ ನಟಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ ಇನ್ನೂ ಅಧಿಕೃತವಾಗಿ ಬಹಿರಂಗಗೊಳಿಸಿಲ್ಲ.

published on : 24th March 2022

ಡೈರೆಕ್ಟರ್ ಪಿ.ಸಿ. ಶೇಖರ್, 'ಲವ್ ಮಾಕ್ಟೇಲ್' ಕೃಷ್ಣ ಸಿನಿಮಾಗೆ ನಾಯಕಿಯಾಗಿ ಆಶಿಕಾ ರಂಗನಾಥ್ ಆಯ್ಕೆ

ಆಶಿಕಾ ರಂಗನಾಥ್ ಅಭಿನಯದ ಅವತಾರ ಪುರುಷ, ಮದಗಜ ಮತ್ತು ರೇಮೊ ಮೂರು ಸಿನಿಮಾಗಳು ಬಿಡುಗಡೆಗೆ ಕಾದುನಿಂತಿವೆ. ಅಲ್ಲದೆ ಮೆಡಿಕಲ್ ಥ್ರಿಲ್ಲರ್ ಸಿನಿಮಾ O2 ಸಿನಿಮಾದಲ್ಲಿಯೂ ಆಶಿಕಾ ನಟಿಸುತ್ತಿದ್ದಾರೆ.

published on : 22nd September 2021

ಪಿಆರ್ ಕೆ ಬ್ಯಾನರ್ ನ ಮೆಡಿಕಲ್ ಥ್ರಿಲ್ಲರ್ 'O2' ನಲ್ಲಿ ಆಶಿಕಾ ರಂಗನಾಥ್!

ಕಮರ್ಷಿಯಲ್ ಸಿನಿಮಾ ಮತ್ತು ವಿಷಯಾಧಾರಿತ ಕತೆಗಳ ನಡುವೆ ಹಗ್ಗ ಜಗ್ಗಾಟ ನಡೆಸುತ್ತಿರುವ ನಟಿ ಆಶಿಕಾ ರಂಗನಾಥ್, ಪಿಆರ್ ಕೆ ಪ್ರೊಡಕ್ಷನ್ ನ ಮೆಡಿಕಲ್ ಥ್ರಿಲ್ಲರ್ 'O2' ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

published on : 15th September 2021

ರಾಶಿ ಭವಿಷ್ಯ