social_icon
  • Tag results for BBMP

ಶುಕ್ರವಾರವಾದರೂ ಹಿಜಾಬ್ ಧರಿಸಲು ಅನುಮತಿ ಕೊಡಿ: ವಕೀಲರು, ರಸ್ತೆ ಗುಂಡಿ ವಿಷಯವಾಗಿ ಬಿಬಿಎಂಪಿಗೆ ಹೈ ತರಾಟೆ

ಹಿಜಾಬ್ ವಿವಾದದ ಬಗ್ಗೆ ಹೈಕೋರ್ಟ್ ನಲ್ಲಿ ಇಂದು ನಡೆದ ವಿಚಾರಣೆ ಸ್ವಾರಸ್ಯಕರವಾಗಿತ್ತು. ಖುರಾನ್ ನಲ್ಲಿ ಹಿಜಾಬ್ ಬಗ್ಗೆ ಎಲ್ಲಿ ಹೇಳಿದೆ ಓದಿ ಎಂದು ಸಿಜೆ ವಕೀಲರಿಗೆ ಕೇಳಿದರು.

published on : 17th February 2022

ಜಿಲ್ಲಾ ಉಸ್ತುವಾರಿ ನೇಮಕ: ಅಶೋಕ. ಮಾಧುಸ್ವಾಮಿಗಿಲ್ಲ ಉಸ್ತುವಾರಿ. ಕನ್ನಡ ಭಾಷೆ ಕಡ್ಡಾಯ ನಿರ್ಧಾರ ಹಿಂಪಡೆದ ಸರ್ಕಾರ!

ಸಚಿವರಾದ ಆರ್ ಅಶೋಕ. ಮಾಧುಸ್ವಾಮಿಗಿಲ್ಲ ಉಸ್ತುವಾರಿ. ಕನ್ನಡ ಭಾಷೆ ಕಡ್ಡಾಯ ನಿರ್ಧಾರ ಹಿಂಪಡೆದ ಸರ್ಕಾರ. ಬಿಬಿಎಂಪಿಯ ಕಾರ್ಯಪಾಲಕ ಅಭಿಯಂತರ ಮಹದೇವ್, ಗುಮಾಸ್ತ ರಮೇಶ್ ಸೇರಿ ನಾಲ್ವರ ವಿರುದ್ಧ ಕ್ರಿಮಿನಲ್ ಕೇಸ್.

published on : 24th January 2022

ಕೋವಿಡ್ ಹೋಂ ಐಸೋಲೇಷನ್ ಅವಧಿ 3 ದಿನ ಕಡಿತ: ಬಿಬಿಎಂಪಿ

ಕೋವಿಡ್ ಸೋಂಕಿತರ ಹೋಂ ಐಸೋಲೇಷನ್ ಅವಧಿಯಲ್ಲಿ ಮೂರು ದಿನಗಳ ಕಡಿತ ಮಾಡಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಹೇಳಿದ್ದಾರೆ.  

published on : 18th January 2022

ಭಾರೀ ಮಳೆಯಿಂದಾಗಿ ಬೆಂಗಳೂರಿನ ಹಲವು ಪ್ರದೇಶಗಳು ಜಲಾವೃತ. ರಸ್ತೆ ದುರಸ್ತಿಗೆ 500 ಕೋಟಿ, ಮನೆ ಹಾನಿಗೆ 1 ಲಕ್ಷ ಪರಿಹಾರ!

ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಬೆಂಗಳೂರಿನಲ್ಲಿ ಹಲವು ಪ್ರದೇಶಗಳು ಜಲಾವೃತಗೊಂಡಿವೆ. ಇನ್ನು ಅತಿವೃಷ್ಠಿ ಹಿನ್ನೆಲೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

published on : 22nd November 2021

ಪೇಜಾವರ ಶ್ರೀಗಳ ಕುರಿತು ಹಂಸಲೇಖರ ವಿವಾದಾತ್ಮಕ ಹೇಳಿಕೆಗೆ ಆಕ್ರೋಶ, ಕೊನೆಗೆ ಕ್ಷಮೆಯಾಚಿಸಿದ ನಾದಬ್ರಹ್ಮ! ಕನ್ನಡಪ್ರಭ

ಬಿಬಿಎಂಪಿ ಕಚೇರಿ ಮುಂದೆ ಆಶಾ ಕಾರ್ಯಕರ್ತೆಯರ ಪ್ರತಿಭಟನೆ. ಜಾಗತಿಕ ಮಟ್ಟದಲ್ಲಿ ಕರ್ನಾಟಕ ಸ್ಪರ್ಧೆಯೊಡುತ್ತಿದೆ ಎಂದು ಸಚಿವ ಅಶ್ವತ್ಥ್ ನಾರಾಯಣ.

published on : 15th November 2021

ಕರ್ನಾಟಕ ವಿಧಾನ ಪರಿಷತ್​ನ 25 ಸ್ಥಾನಗಳಿಗೆ ಡಿ. 10ರಂದು ಚುನಾವಣೆ. ನವೆಂಬರ್ 11ರಂದು ಒನಕೆ ಓಬವ್ವ ಜಯಂತಿ ಆಚರಣೆ!

23 ವಿಧಾನಸಭಾ ಕ್ಷೇತ್ರಗಳ ಪರಿಷ್ಕೃತ ಮತದಾರರ ಪಟ್ಟಿಯನ್ನು ಬಿಬಿಎಂಪಿ ಪ್ರಕಟಿಸಿದೆ. ಯಾವುದೇ ದೋಷಗಳು ಅಥವಾ ಬದಲಾವಣೆಗಳನ್ನು ಮಾಡಬೇಕಾದರೆ ನಾಗರಿಕರು ಪರಿಶೀಲಿಸಬೇಕು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಹೇಳಿದ್ದಾರೆ.

published on : 9th November 2021

ಕೊಡಗಿನ ಜವಾಹರ್ ನವೋದಯ ವಿದ್ಯಾಲಯದಲ್ಲಿ ಒಟ್ಟು 33 ವಿದ್ಯಾರ್ಥಿಗಳಿಗೆ ಕೊರೋನಾ, ಆತಂಕ ಸೃಷ್ಟಿ: ಕನ್ನಡಪ್ರಭ.ಕಾಮ್

ಸಿಂದಗಿ ಹಾಗೂ ಹಾನಗಲ್ ಉಪಚುನಾವಣೆ ಬಹಿರಂಗ ಪ್ರಚಾರಕ್ಕೆ ಇಂದು ತೆರೆಬಿದ್ದಿದೆ. ಪ್ರಚಾರದ ಸಂದರ್ಭದಲ್ಲಿ ಪಕ್ಷಭೇದವೇ ಇಲ್ಲದೆ ವಿವಿಧ ರಾಜಕೀಯ ಮುಖಂಡರು ಬಳಸುತ್ತಿದ್ದ ಭಾಷೆ ರಾಜಕೀಯ ರಂಗ ಯಾವ ಮಟ್ಟಿಗೆ ಅಧೋಗತಿಗೆ ಇಳಿದಿದೆ ಎಂಬುದಕ್ಕೆ ಸಾಕ್ಷಿ.

published on : 27th October 2021

ಬೆಂಗಳೂರಿನ ರಸ್ತೆ ಗುಂಡಿಗಳನ್ನು ಮುಚ್ಚುವುದು ಕಷ್ಟ. ಜಾಗ್ರತೆಯಿಂದ ವಾಹನ ಚಲಾಯಿಸಲು ಸವಾರರಿಗೆ #ಬಿಬಿಎಂಪಿ ಮನವಿ!

ಉತ್ತರಾಖಂಡದಲ್ಲಿ ಮಳೆಯ ಆರ್ಭಟ ಜೋರಾಗಿದ್ದು, ಪ್ರವಾಹ ಪರಿಸ್ಥಿತಿ ಎದುರಾಗಿದ್ದು ಭೂಕುಸಿತಗಳು ಸಂಭವಿಸುತ್ತಿವೆ. ಹೀಗಾಗಿ ಪ್ರವಾಹದಲ್ಲಿ ಸಿಲುಕಿರುವ ಕರ್ನಾಟಕದ ಜನರ ಸಹಾಯಕ್ಕೆ ರಾಜ್ಯ ಸರ್ಕಾರ ಸಹಾಯವಾಣಿ ಸ್ಥಾಪಿಸಿದೆ.

published on : 20th October 2021

ಬೆಂಗಳೂರಿನ ರಸ್ತೆಗುಂಡಿಗೆ ಯುವತಿ ಬಲಿ, ನಗರದಲ್ಲಿ ಮುಂದುವರೆದ ಕಟ್ಟಡ ಕುಸಿತ ದುರಂತ: ಕನ್ನಡಪ್ರಭ.ಕಾಮ್ 8-10-21

ಬೆಂಗಳೂರಿನಲ್ಲಿ ರಸ್ತೆಗುಂಡಿ ತಪ್ಪಿಸಲು ಹೋಗಿ ಸ್ಕೂಟರ್ ನಿಂದ ಬಿದ್ದು ಯುವತಿ ಮೃತಪಟ್ಟಿದ್ದಾಳೆ. ನಗರದಲ್ಲಿ ಮುಂದುವರೆದ ಕಟ್ಟಡ ಕುಸಿತ ದುರಂತ. ನಿನ್ನೆ ನಾಲ್ಕು ಅಂತಸ್ತಿನ ಕಟ್ಟಡ ಕುಸಿದಿದೆ.

published on : 8th October 2021

ಬೆಂಗಳೂರಿನಲ್ಲಿ ಕುಸಿದು ಬಿದ್ದ ಅಪಾರ್ಟ್‌ಮೆಂಟ್, ಅನುಮತಿ ಪಡೆದಿದ್ದು 3 ಅಂತಸ್ತಿಗೆ, ಕಟ್ಟಿದ್ದು 4 ಅಂತಸ್ತು!

ಕಸ್ತೂರಿನಗರದ ಡಾಕ್ಟರ್ಸ್ ಬಡಾವಣೆಯಲ್ಲಿ ನಿರ್ಮಿಸಿದ್ದ ನಾಲ್ಕು ಅಂತಸ್ತಿನ ಕಟ್ಟಡ ಗುರುವಾರ ಕುಸಿದು ಬಿದ್ದಿದೆ. ನಿಯಮ ಉಲ್ಲಂಘಿಸಿ ಕಟ್ಟಡ ನಿರ್ಮಿಸಿದ್ದೇ ಅವಘಡಕ್ಕೆ ಕಾರಣ ಎನ್ನಲಾಗುತ್ತಿದೆ.

published on : 8th October 2021

ರಾಶಿ ಭವಿಷ್ಯ

rasi-2 rasi-12 rasi-5 rasi-1
rasi-4 rasi-10 rasi-3 rasi-7
rasi-8 rasi-5 rasi-11 rasi-9