social_icon
  • Tag results for Health tips

ಹೊನಗೊನ್ನೆ ಸೊಪ್ಪು: ಕಣ್ಣಿನ ದೋಷಕ್ಕೆ ಮಾತ್ರವಲ್ಲ ಇನ್ನೂ11 ಸಮಸ್ಯೆಗಳಿಗೆ ರಾಮಬಾಣ

ಹೊನಗೊನ್ನೆ ಸೊಪ್ಪು.. ಈ ಪದ ಸಾಮಾನ್ಯವಾಗಿ ದಕ್ಷಿಣ ಭಾರತದ ಹಳ್ಳಿಗಾಡಿನಲ್ಲಿ ಸಾಮಾನ್ಯವಾಗಿ ಕೇಳಿಬರುತ್ತದೆ. ಈ ಹೊನಗೊನ್ನೆ ಸೊಪ್ಪು ದಕ್ಷಿಣ ಭಾರತದ ಹಳ್ಳಿಗಾಡಿನ ನಿವಾಸಿಗಳ ದೈನಂದಿನ ಆಹಾರ ಪದ್ಧತಿಯ ಪ್ರಮುಖ ಆಹಾರವಾಗಿದೆ. 

published on : 19th August 2023

ಗೌಟ್ ಸಮಸ್ಯೆ (ಕುಶಲವೇ ಕ್ಷೇಮವೇ)

ಇಂದು ನಮ್ಮ ಬದಲಾದ ಜೀವನಶೈಲಿಯಿಂದಾಗಿ ಹಲವಾರು ಆರೋಗ್ಯ ಸಮಸ್ಯೆಗಳು ಉಂಟಾಗುತ್ತಿವೆ. ಇವುಗಳಲ್ಲಿ ಗೌಟ್ ಕೂಡ ಒಂದು. ಗೌಟ್ ಸಂಧಿವಾತದ (ಆರ್ಥ್ರೈಟಿಸ್) ಒಂದು ರೂಪ. ಕೀಲುಗಳಲ್ಲಿ ನೋವು ಕಾಣಿಸಿಕೊಳ್ಳುವುದು ಇದರ ಪ್ರಮುಖ ಲಕ್ಷಣಗಳಲ್ಲಿ ಒಂದು. 

published on : 12th August 2023

ನಿಮ್ಮ ಋತುಚಕ್ರ ಆರೋಗ್ಯಕರವಾಗಿದೆಯೇ? ಈ ಐದು ಚಿಹ್ನೆಗಳನ್ನು ಗಮನಿಸಿ; ಸಂತಾನೋತ್ಪತ್ತಿಯ ಆರೋಗ್ಯ ಸುಧಾರಿಸಿಕೊಳ್ಳಿ!

ಮಹಿಳೆಯರು ತಮ್ಮ ಋತುಚಕ್ರದ ಬಗ್ಗೆ ಗಮನ ಹರಿಸುವುದು ಮತ್ತು ಆರೋಗ್ಯಕರ ಮತ್ತು ಸಾಮಾನ್ಯ ಋತುಚಕ್ರದ ಅವಧಿ ಏನೆಂದು ಅರ್ಥಮಾಡಿಕೊಳ್ಳುವುದು ಅತ್ಯಗತ್ಯ. ಆರೋಗ್ಯಕರ ಋತುಚಕ್ರದ ಚಿಹ್ನೆಗಳ ಬಗ್ಗೆ ತಿಳಿದಿರುವ ಮೂಲಕ, ಮಹಿಳೆಯರು ತಮ್ಮ ಸಂತಾನೋತ್ಪತ್ತಿ ಆರೋಗ್ಯವನ್ನು ಉತ್ತಮವಾಗಿ ಮೇಲ್ವಿಚಾರಣೆ ಮಾಡಿಕೊಳ್ಳಬಹುದು 

published on : 8th June 2023

ಹಿಮ್ಮಡಿ ನೋವು: ಭಯ ಬೇಡ, ಜಾಗ್ರತೆ ಇರಲಿ (ಕುಶಲವೇ ಕ್ಷೇಮವೇ)

ನಮ್ಮನ್ನು ಕಾಡುವ ನೋವುಗಳಲ್ಲಿ ಸಾಮಾನ್ಯವಾದುದು ಹಿಮ್ಮಡಿ ನೋವು. ನಮ್ಮ ಪಾದದ ಹಿಂಭಾಗದ ದುಂಡಗಿನ ಭಾಗವೇ ಹಿಮ್ಮಡಿ. ಈ ಜಾಗದಲ್ಲಿ ನೋವಿನ ಸಂವೇದನೆ ಇದ್ದರೆ ಚಿಕಿತ್ಸೆ ಪಡೆಯಬೇಕು ಅಥವಾ ಸರಿಯಾಗಿ ನಿರ್ವಹಿಸದಿದ್ದರೆ ನೋವು ಕ್ರಮೇಣ ತೀವ್ರವಾಗಿರುತ್ತದೆ. 

published on : 3rd June 2023

ಹಗಲಿನಲ್ಲಿ ಆಲಸ್ಯ ತಪ್ಪಿಸಲು ಏನು ಮಾಡಬೇಕು? ಇಲ್ಲಿವೆ ಕೆಲವು ಸಲಹೆಗಳು..

ಶಕ್ತಿ ಕುಂಠಿತ, ದೌರ್ಬಲ್ಯ, ಕಡಿಮೆ ಉತ್ಪಾದಕತೆ, ಕಿರಿಕಿರಿ, ನೆನಪಿನ ಶಕ್ತಿಯ ಸಮಸ್ಯೆಗಳು, ವಿವರಿಸಲಾಗದ ನೋವು ಮತ್ತು ಯಾತನೆ ಮತ್ತು ಪ್ರತ್ಯೇಕತೆಯ ಭಾವನೆಗಳು ಕಂಡುಬಂದರೆ ಅವು ಆಯಾಸದ ಚಿಹ್ನೆಗಳಾಗಿರಬಹುದು. ಇದಕ್ಕೆ ಕಾರಣಗಳು ಹಲವಿದ್ದರೂ, ಬದಲಿಸಬೇಕಾದ ಜೀವನಶೈಲಿ ಅಂಶಗಳ ಬಗ್ಗೆ ಇಲ್ಲಿ ಹೇಳಲಾಗಿದೆ.

published on : 11th April 2023

ಕಿಡ್ನಿಯಲ್ಲಿ ಕಲ್ಲುಗಳು: ಇವೆಯೋ, ಇಲ್ಲವೋ ತಿಳಿಯುವುದು ಹೇಗೆ?

ಕಿಡ್ನಿಯಲ್ಲಿ ಕಲ್ಲು ಉಂಟಾಗುವುದು ಪ್ರಪಂಚದಾದ್ಯಂತ ಲಕ್ಷಾಂತರ ಜನರ ಮೇಲೆ ಪರಿಣಾಮ ಬೀರುವ ಸಾಮಾನ್ಯ ಕಾಯಿಲೆಯಾಗಿದೆ. ಈ ಸಣ್ಣ, ಗಟ್ಟಿಯಾದ ನಿಕ್ಷೇಪಗಳು ಮೂತ್ರಪಿಂಡಗಳು ಅಥವಾ ಮೂತ್ರದ ಪ್ರದೇಶದಲ್ಲಿ ರೂಪುಗೊಳ್ಳುತ್ತವೆ. ಇವು ಬೆನ್ನು, ಪಾರ್ಶ್ವ, ಅಥವಾ ತೊಡೆಯ ಸಂದಿನಲ್ಲಿ ನೋವು, ವಾಕರಿಕೆ, ವಾಂತಿ ಮತ್ತು ಮೂತ್ರ ವಿಸರ್ಜನೆಯ ತೊಂದರೆಗಳಂತಹ ರೋಗಲಕ್ಷಣಗಳಿಗೆ ಕಾರಣವಾಗಬಹುದ

published on : 9th March 2023

ಏಲಕ್ಕಿಯ ಆರೋಗ್ಯ ಪ್ರಯೋಜನಗಳು; ಅತಿಯಾದ ಏಲಕ್ಕಿ ಸೇವನೆ ಗರ್ಭಪಾತಕ್ಕೆ ಕಾರಣವಾಗಬಹುದು!

ಏಲಕ್ಕಿ ಅಥವಾ ಎಲೈಚಿಯು ಪ್ರತಿಯೊಂದು ಭಾರತೀಯ ಮನೆಯಲ್ಲೂ ಬಳಸಲಾಗುವ ಮಸಾಲೆಯಾಗಿದೆ. ಬಹುತೇಕ ಆಹಾರ ಪದಾರ್ಥಗಳ ತಯಾರಿಕೆಯಲ್ಲಿ ಏಲಕ್ಕಿ ಇರಲೇಬೇಕು. ಇದರ ಹೊರತಾಗಿ, ಇದು ಕಫವನ್ನು ಕಡಿಮೆ ಮಾಡುವ ಮೂಲಕ ಉಸಿರಾಟದ ಆರೋಗ್ಯವನ್ನು ಹೆಚ್ಚಿಸುತ್ತದೆ. 

published on : 6th March 2023

ಸಾಮಾನ್ಯ ಶೀತ ಗುಣಪಡಿಸಲು ಸ್ಟೀಮ್ ತೆಗೆದುಕೊಂಡರೆ ಸಾಕೇ? ಇಲ್ಲಿವೆ ಗಿಡಮೂಲಿಕೆಗಳ ಕುರಿತಾದ ಸಲಹೆಗಳು

ಸಾಮಾನ್ಯ ಶೀತ, ದಟ್ಟಣೆ, ಗಂಟಲು ನೋವು, ಅಸ್ತಮಾ, ಅಲರ್ಜಿಗಳು ಮತ್ತು ಉಸಿರಾಟದ ತೊಂದರೆಗಳಿಗೆ ಸ್ಟೀಮ್ ತೆಗೆದುಕೊಳ್ಳುವುದು ಸಾಂಪ್ರದಾಯಿಕ ಚಿಕಿತ್ಸೆಯಾಗಿದೆ. ನಿರ್ದಿಷ್ಟ ಆಯುರ್ವೇದ ಗಿಡಮೂಲಿಕೆಗಳನ್ನು ನೀರಿಗೆ ಸೇರಿಸಿ ಸ್ಟೀಮ್ ತೆಗೆದುಕೊಳ್ಳುವುದರಿಂದ ಆದಷ್ಟು ಬೇಗ ಚೇತರಿಕೆ ಕಾಣಬಹುದು.

published on : 25th February 2023

ಕ್ಯಾನ್ಸರ್‌‌ನಿಂದ ಗುಣಮುಖರಾದವರಿಗೆ ಉಂಟಾಗುವ ಪರಿಣಾಮಗಳನ್ನು ನಿಭಾಯಿಸುವುದು ಹೇಗೆ?

ಅಂತರರಾಷ್ಟ್ರೀಯ ಅಂಕಿಅಂಶಗಳ ಪ್ರಕಾರ, ಸದ್ಯ ಲಭ್ಯವಿರುವ ಚಿಕಿತ್ಸಾ ತಂತ್ರಗಳೊಂದಿಗೆ ಸುಮಾರು ಮೂರು ವಿಧದ ಕ್ಯಾನ್ಸರ್‌ಗಳಲ್ಲಿ ಎರಡನ್ನು ಗುಣಪಡಿಸಬಹುದಾಗಿದೆ. ಆದಾಗ್ಯೂ, ಹೆಚ್ಚಿನ ಕ್ಯಾನ್ಸರ್ ಪೀಡಿತರಿಗೆ ಗುಣವಾಗುವುದು ಎಂದರೆ ಅಂತ್ಯವಾದಂತಲ್ಲ. ಗುಣಮುಖವಾದ ಬಳಿಕವೂ ಸಾಕಷ್ಟು ಎಚ್ಚರಿಕೆ ವಹಿಸಬೇಕಾಗುತ್ತದೆ.

published on : 7th February 2023

ವಯಸ್ಸಾಗುತ್ತಾ ಹೋದಂತೆ ಮೂಳೆಗಳನ್ನು ಬಲಿಷ್ಠವಾಗಿಸಿಕೊಳ್ಳುವ ಮಾರ್ಗಗಳು ಇಲ್ಲಿವೆ...

ಮೂಳೆಗಳು ಮತ್ತು ಕೀಲುಗಳು ನಮ್ಮ ದೇಹದ ರಚನೆಗೆ ಮೂಲಭೂತ ಅಗತ್ಯಗಳು. ಅಲ್ಲದೆ, ನಮ್ಮ ಅಂಗಗಳನ್ನು ರಕ್ಷಿಸುವಲ್ಲಿ, ನಮ್ಮ ಸ್ನಾಯುಗಳನ್ನು ಕಾಪಾಡಿಕೊಳ್ಳುವಲ್ಲಿ ಮತ್ತು ಕ್ಯಾಲ್ಸಿಯಂ ಅನ್ನು ಸಂಗ್ರಹಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಹೀಗಾಗಿ, ನಮ್ಮ ದೇಹಕ್ಕೆ ಮೂಳೆ ಆರೈಕೆ ಅತ್ಯಗತ್ಯ.

published on : 16th January 2023

ರಾಶಿ ಭವಿಷ್ಯ

rasi-2 rasi-12 rasi-5 rasi-1
rasi-4 rasi-10 rasi-3 rasi-7
rasi-8 rasi-5 rasi-11 rasi-9