• Tag results for IndiGo

ಆಗ್ರಾ-ಬೆಂಗಳೂರು ನಡುವೆ ಮಾರ್ಚ್ ನಿಂದ ಇಂಡಿಗೋ ವಿಮಾನ ಸಂಚಾರ

ಪ್ರಾದೇಶಿಕ ಸಂಪರ್ಕವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಇಂಡಿಗೋ ವಿಮಾನ ಸಂಸ್ಥೆ ತನ್ನ 64 ನೇ ದೇಶೀಯ ವಿಮಾನವನ್ನು ಘೋಷಿಸಿದ್ದು ಆಗ್ರಾ- ಬೆಂಗಳೂರು ಹಾಗೂ ಭೋಪಾಲ್ ನ್ನು ನೇರವಾಗಿ ಸಂಪರ್ಕಿಸುವ ವಿಮಾನ ಸೇವೆಗಳಿಗೆ ಮಾ.28 ರಿಂದ ಚಾಲನೆ ನೀಡುವುದಾಗಿ ಘೋಷಿಸಿದೆ.

published on : 23rd January 2021

9 ತಿಂಗಳ ನಂತರ ಹುಬ್ಬಳ್ಳಿ- ಅಹಮದಾಬಾದ್ ವಿಮಾನ ಸಂಚಾರ ಪುನರಾರಂಭ

ಕೊರೋನ ಸೋಂಕಿನ ಕಾರಣಕ್ಕಾಗಿ ಕಳೆದ ಕೆಲವು ತಿಂಗಳಿಂದ ಸ್ಥಗಿತಗೊಂಡಿದ್ದ ಇಂಡಿಗೋ ಕಂಪೆನಿಯ ಹುಬ್ಬಳ್ಳಿ-ಅಹಮದಾಬಾದ್ ನಡು ವಿಮಾನಯಾನ ಸೇವೆ ಸೋಮವಾರದಿಂದ ಪುನರಾರಂಭಗೊಂಡಿದೆ.

published on : 5th January 2021

ಮೈಸೂರು-ಹೈದರಾಬಾದ್‌ ನಡುವೆ ಇಂಡಿಗೋ ಏರ್‌ಲೈನ್ಸ್‌ ವಿಮಾನ ಸೇವೆ ಆರಂಭ

ಇಂಡಿಗೋ ಏರ್‌ಲೈನ್ಸ್‌ ಸೋಮವಾರದಿಂದ ಅರಮನೆ ನಗರಿ ಮೈಸೂರು ಹಾಗೂ ಮುತ್ತಿನ ನಗರಿ ಹೈದರಾಬಾದ್‌ ನಡುವೆ ಹೊಸ ವಿಮಾನ ಸೇವೆ ಆರಂಭಿಸಿದೆ.

published on : 28th December 2020

ವಿಮಾನದಲ್ಲಿ ಪ್ರತಿಕ್ರಿಯೆಗಾಗಿ ಕಂಗನಾ ಬೆನ್ನು ಬಿದ್ದ ಮಾಧ್ಯಮಗಳು, 9 ಮಂದಿ ಪತ್ರಕರ್ತರಿಗೆ ಪ್ರಯಾಣ ನಿಷೇಧ ಹೇರಿದ ಇಂಡಿಗೋ ಸಂಸ್ಥೆ!

ವಿಮಾನದಲ್ಲಿ ಬಾಲಿವುಡ್ ನಟಿ ಕಂಗನಾ ರಣಾವತ್ ರ ಪ್ರತಿಕ್ರಿಯೆಗಾಗಿ ಮುಗಿಬಿದ್ದ ಮಾಧ್ಯಮ ಪ್ರತಿನಿಧಿಗಳಿಗೆ ಇಂಡಿಗೋ ವಿಮಾನಯಾನ ಸಂಸ್ಥೆ ಶಾಕ್ ನೀಡಿದ್ದು, 9 ಮಂದಿ ಪತ್ರಕರ್ತರಿಗೆ ಪ್ರಯಾಣ ನಿಷೇಧ ಹೇರಿದೆ.

published on : 25th October 2020

ದೆಹಲಿ-ಬೆಂಗಳೂರು ಇಂಡಿಗೊ ವಿಮಾನದಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ ಮಹಿಳೆ

ದೆಹಲಿ-ಬೆಂಗಳೂರು ಇಂಡಿಗೊ ವಿಮಾನದಲ್ಲಿ ಮಹಿಳೆಯೊಬ್ಬರು ಗಂಡು ಮಗುವಿಗೆ ಜನ್ಮ ನೀಡಿದ ಘಟನೆ ಕಳೆದ ರಾತ್ರಿ ನಡೆದಿದೆ.

published on : 8th October 2020

ಆಗಸ್ಟ್ 25 ರಿಂದ ಹುಬ್ಬಳ್ಳಿಯಿಂದ ಮುಂಬೈಗೆ ನೇರ ವಿಮಾನ

ಕೊರೊನಾ ಸೋಂಕಿನ ಕಾರಣದಿಂದ ವಾಣಿಜ್ಯ ನಗರಿಯಿಂದ ಮುಂಬೈಗೆ ರದ್ದಾಗಿದ್ದ ಇಂಡಿಗೊ ಸಂಸ್ಥೆಯ ನೇರ ವಿಮಾನ ಸಂಚಾರ ಆಗಸ್ಟ್ 25ಕ್ಕೆ ಪುನರಾರಂಭವಾಗಲಿದೆ. 

published on : 1st August 2020

ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಎರಡು ಸೀಟ್ ಬುಕ್: ಪ್ರಯಾಣಿಕರಿಗೆ ಡಬಲ್ ಟ್ರಬಲ್ ನೀಡಿದ ಇಂಡಿಗೋ ವಿರುದ್ಧ ಸಾರ್ವಜನಿಕರ ವಿರೋಧ

ವಿಮಾನದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಒಬ್ಬ ವ್ಯಕ್ತಿಯ ಹೆಸರಿನಲ್ಲಿ ಎರಡು ಸೀಟುಗಳನ್ನು ರಿಯಾಯಿತಿ ದರದಲ್ಲಿ ಬುಕ್ ಮಾಡಿಕೊಳ್ಳುವ ಸೌಲಭ್ಯ ಒದಗಿಸಿದ ಇಂಡಿಗೋ ಸಂಸ್ಥೆ ವಿರುದ್ಧ ಸಾರ್ವಜನಿಕರು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. 

published on : 18th July 2020

ವೈದ್ಯರು, ನರ್ಸ್ ಗಳಿಗೆ ಈ ವರ್ಷಾಂತ್ಯದವರೆಗೆ ಶೇ.25 ರಷ್ಟು ರಿಯಾಯಿತಿ ಘೋಷಿಸಿದ ಇಂಡಿಗೋ

ಇಂಡಿಗೋ ವಿಮಾನಯಾನ ಸಂಸ್ಥೆ ಮಹಾಮಾರಿ ಕೊರೋನಾ ವೈರಸ್ ವಿರುದ್ಧ ಹೋರಾಡುತ್ತಿರುವ ವೈದ್ಯರು ಮತ್ತು ನರ್ಸ್ ಗಳಿಗೆ ಈ ವರ್ಷದ ಅಂತ್ಯದವರೆಗೆ ವಿಮಾನ ದರದಲ್ಲಿ ಶೇ. 25 ರಷ್ಟು ರಿಯಾಯಿತಿ ಘೋಷಿಸಿದೆ.

published on : 2nd July 2020