- Tag results for Indian stock market
![]() | ಕೇಂದ್ರ ಬಜೆಟ್ 2023 ಪರಿಣಾಮ: ಸಾವಿರ ಅಂಕ ಏರಿಕೆ ಕಂಡ ಸೆನ್ಸೆಕ್ಸ್, ನಿಫ್ಟಿ 280 ಅಂಕಗಳ ಏರಿಕೆ, ಐಟಿಸಿ ಷೇರುಗಳ ಮೌಲ್ಯ ಶೇ.4 ಏರಿಕೆ!ಅತ್ತ ದೆಹಲಿಯಲ್ಲಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ 2023-24ನೇ ಸಾಲಿನ ಕೇಂದ್ರ ಬಜೆಟ್ ಮಂಡನೆ ಮಾಡುತ್ತಿರುವಂತೆಯೇ ಇತ್ತ ಅದರ ಪರಿಣಾಮಗಳು ಷೇರುಮಾರುಕಟ್ಟೆ ಮೇಲೆ ಬೀರಿದ್ದು, ಸೆನ್ಸೆಕ್ಸ್ ಬರೊಬ್ಬರಿ ಸಾವಿರ ಅಂಕಗಳ ಏರಿಕೆಕಂಡು ಮತ್ತೆ 60 ಸಾವಿರ ಅಂಕಗಳ ಗಡಿ ದಾಟಿದೆ. |
![]() | ಷೇರು ಮಾರುಕಟ್ಟೆಯಲ್ಲಿ ರಕ್ತಪಾತ: ಸೆನ್ಸೆಕ್ಸ್ 950 ಅಂಕ ಕುಸಿತ, ಹೂಡಿಕೆದಾರರಿಗೆ 7 ಲಕ್ಷ ಕೋಟಿ ರೂ. ನಷ್ಟದೇಶೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿರುವ ಬೆಳವಣಿಗೆಗಳಿಂದ ಭಾರತೀಯ ಷೇರು ಮಾರುಕಟ್ಟೆಯಲ್ಲಿ(Share Market) ರಕ್ತಪಾತವಾಗಿದ್ದು, ಸೆನ್ಸೆಕ್ಸ್ 950 ಅಂಕ ಕುಸಿದಿದೆ. |
![]() | ಸಾರ್ವಕಾಲಿಕ ಕುಸಿತ ಕಂಡ ರೂಪಾಯಿ ಮೌಲ್ಯ: ಪ್ರತಿ ಡಾಲರ್ ಗೆ 81.18 ರೂ.ಗುರುವಾರವಷ್ಟೇ ದಾಖಲೆಯ ಕುಸಿತ ಕಂಡಿದ್ದ ರೂಪಾಯಿ ಮೌಲ್ಯ ಶುಕ್ರವಾರ ಮತ್ತೆ ಸಾರ್ವಕಾಲಿಕ ಇಳಿಕೆ ಕಂಡಿದ್ದು, ಪ್ರತೀ ಡಾಲರ್ ಗೆ ರೂಪಾಯಿ ಮೌಲ್ಯ 81.18ರೂಗೆ ಕುಸಿತವಾಗಿದೆ. |
![]() | ಷೇರುಪೇಟೆ ಕುಸಿತದ ಬೆನ್ನಲ್ಲೇ ರೂಪಾಯಿ ಮೌಲ್ಯದಲ್ಲೂ ದಾಖಲೆಯ ಇಳಿಕೆ!ಸತತ 2ನೇ ದಿನವೂ ಭಾರತೀಯ ಷೇರುಮಾರುಕಟ್ಟೆ ಕುಸಿದ ಬೆನ್ನಲ್ಲೇ ಇತ್ತ ಭಾರತೀಯ ರೂಪಾಯಿ ಮೌಲ್ಯ ಕೂಡ ಮತ್ತೆ ಸಾರ್ವಕಾಲಿಕ ಮಟ್ಟದ ಕುಸಿತ ದಾಖಲಿಸಿದೆ. |
![]() | ಭಾರತೀಯ ಮಾರುಕಟ್ಟೆಗೆ ಮರಳುತ್ತಿದ್ದಾರೆ ಎಫ್ ಐಐ- Foreign Institutional Investors; ಕಾರಣ ಏನು ಅಂದರೆ...(ಹಣಕ್ಲಾಸು)ಹಣಕ್ಲಾಸು-323 -ರಂಗಸ್ವಾಮಿ ಮೂಕನಹಳ್ಳಿ |
![]() | ಹಣದುಬ್ಬರ ಎಫೆಕ್ಟ್: ಸಾರ್ವಕಾಲಿಕ ಕುಸಿತ ಕಂಡ ರೂಪಾಯಿ ಮೌಲ್ಯ, ಪ್ರತೀ ಡಾಲರ್ ಗೆ 77.55ರೂ!!ದೇಶದ ಹಣದುಬ್ಬರ ಪರಿಣಾಮ ಭಾರತೀಯ ರೂಪಾಯಿ ಮೌಲ್ಯ ಮತ್ತೆ ಕುಸಿದಿದ್ದು, ಪ್ರತೀ ಡಾಲರ್ ಗೆ 77.55ರೂಗೆ ಮೌಲ್ಯ ಕುಸಿದಿದೆ. |
![]() | ಹಣದುಬ್ಬರ ಎಫೆಕ್ಟ್: ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ, ಪ್ರತಿ ಡಾಲರ್ ಗೆ 77.40 ರೂ.!ದೇಶದ ಹಣದುಬ್ಬರ ಪರಿಣಾಮ ಭಾರತೀಯ ರೂಪಾಯಿ ಮೌಲ್ಯ ಕುಸಿದಿದ್ದು, ಪ್ರತೀ ಡಾಲರ್ ಗೆ 77.40ರೂಗೆ ಮೌಲ್ಯ ಕುಸಿದಿದೆ. |