- Tag results for Kiran Raj
![]() | ನಾನು ನಿದ್ದೆಯಿಲ್ಲದ ರಾತ್ರಿಗಳನ್ನು ಕಳೆದಿದ್ದೇನೆ; ಬಾಲ್ಯದ ನನ್ನ ನೋವು '777 ಚಾರ್ಲಿ' ಕಥೆ ಬರೆಯಲು ಸಹಾಯ ಮಾಡಿತು: ಕಿರಣ್ ರಾಜ್ನಾನು ಅನೇಕ ನಿದ್ದೆಯಿಲ್ಲದ ರಾತ್ರಿಗಳನ್ನು ಕಳೆದಿದ್ದೇನೆ, ಪ್ರಯಾಣ ಸುಲಭವಾಗಿರಲಿಲ್ಲ ಆದರೆ ಈಗ ಪ್ರೇಕ್ಷಕರ ಕಣ್ಣುಗಳಲ್ಲಿ 777 ಚಾರ್ಲಿ ಪ್ರಯಾಣದ ಪ್ರತಿಬಿಂಬ ಕಾಣುತ್ತಿದೆ, ಇದು ಕಿರಣ್ ರಾಜ್ ನಿರ್ದೇಶನ ಚೊಚ್ಚಲ ಪ್ಯಾನ್ ಇಂಡಿಯಾ ಸಿನಿಮಾವಾಗಿದೆ. |
![]() | 'ಕನ್ನಡತಿ' ಸೀರಿಯಲ್ ಖ್ಯಾತಿಯ ಕಿರಣ್ ರಾಜ್ ನಟನೆಯ 'ಬಡ್ಡೀಸ್' ಸಿನಿಮಾ ಜೂನ್ 24ಕ್ಕೆ ರಿಲೀಸ್'ಕನ್ನಡತಿ' ಧಾರಾವಾಹಿಯಲ್ಲಿ ಹರ್ಷ ಪಾತ್ರದ ಮೂಲಕ ಕನ್ನಡಿಗರ ಮನ ಗೆದ್ದಿರುವ ಕಿರಣ್ ರಾಜ್ ಅಭಿನಯದ 'ಬಡ್ಡೀಸ್' ಚಿತ್ರ ಜೂನ್ 24 ರಂದು ಬಿಡುಗಡೆಯಾಗುತ್ತಿದೆ. |
![]() | ಕಿರಣ್ ರಾಜ್ ಅಭಿನಯದ ‘ಭರ್ಜರಿ ಗಂಡು’ ಚಿತ್ರದ ಹಿಂದಿ ಹಕ್ಕು ಭಾರೀ ಮೊತ್ತಕ್ಕೆ ಮಾರಾಟ!ಕಿರುತೆರೆಯಲ್ಲಿ ಜನಪ್ರಿಯವಾಗಿರುವ ಕಿರಣ್ ರಾಜ್ ಅವರು ತಮ್ಮ ಬೆಳ್ಳಿತೆರೆ ವೃತ್ತಿಜೀವನದ ಬಗ್ಗೆಯೂ ಅಷ್ಟೇ ಗಮನಹರಿಸಿದ್ದಾರೆ. |
![]() | 'ಕನ್ನಡತಿ' ಧಾರಾವಾಹಿ ನಟ ಕಿರಣ್ ರಾಜ್ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ: 'ಬಡ್ಡೀಸ್' ಸಿನಿಮಾ ಮೂಲಕ ಎಂಟ್ರಿಕಿರಣ್ ರಾಜ್ ಅವರಿಗೆ ನಾಯಕಿಯಾಗಿ ಸಿರಿ ಪ್ರಹ್ಲಾದ್ ಅಭಿನಯಿಸುತ್ತಿದ್ದಾರೆ. ಮಂಗಳೂರು ಮೂಲದ ಭಾರತಿ ಶೆಟ್ಟಿ ಅವರು ತಮ್ಮ 'ಭಾರತಿ ಶೆಟ್ಟಿ ಫಿಲಂಸ್' ಬ್ಯಾನರ್ ಅಡಿ 'ಬಡ್ಡೀಸ್' ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. |
![]() | ಮಂಗಳಮುಖಿಯರ ಮೊಗದಲ್ಲಿ ಮಂದಹಾಸ ಮೂಡಿಸಿದ 'ಕನ್ನಡತಿ' ಧಾರಾವಾಹಿಯ ಹರ್ಷ: ಮನತುಂಬಿ ಹಾರೈಸಿದ ಮಂಗಳಮುಖಿಯರುನಾವು ದುಡಿದಿದ್ದರಲ್ಲಿ ತಮ್ಮ ಜೀವನಕ್ಕೆ ಬೇಕದಷ್ಟನ್ನು ಮಾತ್ರ ಇಟ್ಟುಕೊಂಡು, ಮಿಕ್ಕ ಹಣದಿಂದ ನೊಂದ ಮನಸ್ಸುಗಳಿಗೆ ಸಹಾಯ ಮಾಡಬೇಕು ಎನ್ನುವುದು ಕಿರಣ್ ರಾಜ್ ತತ್ವ. ಅವರ ಬಹು ನಿರೀಕ್ಷಿತ 'ಭರ್ಜರಿ ಗಂಡು' ಚಿತ್ರದ ಚಿತ್ರೀಕರಣ ಮುಕ್ತಾಯ ಹಂತದಲ್ಲಿದೆ. |
![]() | 'ಬಹದ್ದೂರ್ ಗಂಡು' ಆಗಲಿದ್ದಾರೆ 'ಕನ್ನಡತಿ' ಸೀರಿಯಲ್ ನ ಕಿರಣ್ ರಾಜ್!ರತ್ನಮಂಜರಿ' ಸಿನಿಮಾ ಮಾಡಿದ್ದ ಪ್ರಸಿದ್ಧ್ 'ಬಹದ್ದೂರ್ ಗಂಡು' ಸಿನಿಮಾವನ್ನು ಮಾಡುತ್ತಿದ್ದಾರೆ. ಕಿರಣ್ ರಾಜ್ ಗೆ ಯಶೋ ಶಿವಕುಮಾರ್ ಮತ್ತು ನಿಸರ್ಗ ಲಕ್ಷ್ಮಣ್ ನಾಯಕಿಯರಾಗಲಿದ್ದಾರೆ. |