- Tag results for Krishna Ajai Rao
![]() | ಯುದ್ಧಕಾಂಡ ಚಿತ್ರದ ಟೈಟಲ್ ಟೀಸರ್ನಟ ಕೃಷ್ಣ ಅಜೇಯ ರಾವ್ ಅಭಿನಯದ ಯುದ್ಧಕಾಂಡ ಚಿತ್ರದ ಟ್ರೈಟಲ್ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಪವನ್ ಭಟ್ ನಿರ್ದೇಶಿಸಿದ್ದಾರೆ. |
![]() | ಶೋಕಿವಾಲಾ ಅಜೇಯ್ ರಾವ್ ಹುಟ್ಟುಹಬ್ಬದ ಟೀಸರ್ನಟ ಕೃಷ್ಣ ಅಜೇಯ್ ರಾವ್ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಶೋಕಿವಾಲಾ ಚಿತ್ರತಂಡ ಟೀಸರ್ ಅನ್ನು ಬಿಡುಗಡೆ ಮಾಡಿದೆ. ಚಿತ್ರದಲ್ಲಿ ಅಜೇಯ್ ಗೆ ಜೋಡಿಯಾಗಿ ಸಂಜನಾ ಆನಂದ್ ನಟಿಸಿದ್ದು ಚಿತ್ರವನ್ನು ಜಾಕಿ ಬಿ ನಿರ್ದೇಶಿಸಿದ್ದಾರೆ. |