- Tag results for London
![]() | ಲಂಡನ್: ಪಾಕಿಸ್ತಾದ ಮಾಜಿ ಪ್ರಧಾನಿ ನವಾಜ್ ಶರೀಫ್ ಮೇಲೆ ದಾಳಿ- ವರದಿಪಾಕಿಸ್ತಾನದ ಮಾಜಿ ಪ್ರಧಾನ ಮಂತ್ರಿ ನವಾಜ್ ಶರೀಫ್ ಮೇಲೆ ಶನಿವಾರ ದಾಳಿಯಾಗಿದೆ. ಪಾಕಿಸ್ತಾನದ ಆಡಳಿತಾರೂಢ ತೆಹ್ರಿಕ್-ಇ- ಇನ್ಸಾಫ್ ಪಕ್ಷದ ಕಾರ್ಯಕರ್ತರು ನವಾಜ್ ಶರೀಫ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಪಾಕಿಸ್ತಾನದ ಪ್ಯಾಕ್ಟ್ ಫೋಕಸ್ ವರದಿಗಾರ ಅಹ್ಮದ್ ನೂರಾನಿ ಟ್ವೀಟ್ ಮಾಡಿದ್ದಾರೆ |
![]() | ಲಂಡನ್: ಟಿಪ್ಪು ವಿಜಯದ ವರ್ಣಚಿತ್ರ ಬರೋಬ್ಬರಿ 6.28 ಕೋಟಿ ರೂಪಾಯಿಗೆ ಮಾರಾಟ!ಟಿಪ್ಪು ಸುಲ್ತಾನ್ ಕಾಲದ ವರ್ಣಚಿತ್ರ ಬರೋಬ್ಬರಿ ರೂ. 6.28 ಕೋಟಿಗೆ ಮಾರಾಟವಾಗಿದೆ. 1780 ರಲ್ಲಿ ಈಸ್ಟ್ ಇಂಡಿಯಾ ಕಂಪನಿ ಮೇಲೆ ಮೈಸೂರು ದೊರೆ ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನ್ ಸಾಧಿಸಿದ ಐತಿಹಾಸಿಕ ವಿಜಯವನ್ನು ಪ್ರತಿಬಿಂಬಿಸುವ ವರ್ಣ ಚಿತ್ರ ಬುಧವಾರ ಲಂಡನ್ ನಲ್ಲಿ 630,000 ಪೌಂಡ್ ಗಳಿಗೆ (ರೂ. 6.28 ಕೋಟಿ) ಮಾರಾಟವಾಗಿದೆ. |
![]() | ಜೈಲಿನಲ್ಲೇ ಗೆಳತಿ ಸ್ಟೆಲ್ಲಾರನ್ನು ವಿವಾಹವಾದ ವಿಕಿಲೀಕ್ ಸಂಸ್ಥಾಪಕ ಜೂಲಿಯನ್ ಅಸ್ಸಾಂಜೆ!ಖ್ಯಾತ ಗುಪ್ತಚರ ಸುದ್ದಿ ಸಂಸ್ಥೆ ವಿಕಿಲೀಕ್ಸ್ ನ ಸಂಸ್ಥಾಪಕ ಜೂಲಿಯನ್ ಅಸ್ಸಾಂಜೆ ತಾವು ಬಂಧಿಯಾಗಿರುವ ಬ್ರಿಟಿಷ್ ಜೈಲಿನಲ್ಲೇ (Julian Assange) ತಮ್ಮ ದೀರ್ಘಕಾಲದ ಗೆಳತಿ ಸ್ಟೆಲ್ಲಾ ಮೋರಿಸ್ (Stella Moris)ರನ್ನು ವಿವಾಹವಾಗಿದ್ದಾರೆ. |
![]() | ರಷ್ಯಾ-ಉಕ್ರೇನ್ ಸಂಘರ್ಷ: ಪುಟಿನ್ ಸರ್ಕಾರಕ್ಕೆ ಮತ್ತೊಂದು ಜಾಗತಿಕ ಮುಖಭಂಗ; ಫಾರ್ಮುಲಾ ಒನ್ ಒಪ್ಪಂದ ರದ್ದು!!ಉಕ್ರೇನ್ ಮೇಲಿನ ರಷ್ಯಾ ಮಿಲಿಟರಿ ದಾಳಿ ಮುಂದುವರೆದಿರುವಂತೆಯೇ ಇತ್ತ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸರ್ಕಾರಕ್ಕೆ ಮತ್ತೊಂದು ಜಾಗತಿಕ ಮುಖಭಂಗವಾಗಿದ್ದು, ಫಾರ್ಮುಲಾ ಒನ್ ಟೂರ್ನಿ ಆಯೋಜನೆ ಒಪ್ಪಂದ ರದ್ದಾಗಿದೆ. |
![]() | ಉಕ್ರೇನ್ ವಿರುದ್ಧ ರಷ್ಯಾ ದಾಳಿ: ಯುಕೆ, ಮಿತ್ರರಾಷ್ಟ್ರಗಳು ನಿರ್ಣಾಯಕ ಪ್ರತಿಕ್ರಿಯೆ- ಬ್ರಿಟನ್ ಪ್ರಧಾನಿ ಜಾನ್ಸನ್ಉಕ್ರೇನ್ ಮೇಲೆ ರಷ್ಯಾದ ಅಪ್ರಚೋದಿತ ದಾಳಿಗೆ ಯುಕೆ ಮತ್ತು ಅದರ ಮಿತ್ರ ರಾಷ್ಟ್ರಗಳು ನಿರ್ಣಾಯಕ ಪ್ರತಿಕ್ರಿಯೆ ನೀಡಲಿವೆ ಎಂದು ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಗುರುವಾರ ಹೇಳಿದ್ದಾರೆ. |
![]() | ಮತ್ತೊಂದು ಓಮಿಕ್ರಾನ್ ರೂಪಾಂತರ ಉಪತಳಿ ವೈರಸ್ ಪತ್ತೆ: ಹೈ ಅಲರ್ಟ್ ನಲ್ಲಿ ವಿಜ್ಞಾನಿಗಳುಜಗತ್ತಿನಾದ್ಯಂತ ವ್ಯಾಪಕ ಭೀತಿಗೆ ಕಾರಣವಾಗಿರುವ ಓಮಿಕ್ರಾನ್ ರೂಪಾಂತರದ ಅಬ್ಬರವೇ ಇನ್ನೂ ಕಡಿಮೆಯಾಗಿಲ್ಲ.. ಅದಾಗಲೇ ಅದರದೇ ಮತ್ತೊಂದು ಉಪ ತಳಿ ವೈರಸ್ ತನ್ನ ಆರ್ಭಟ ಆರಂಭಿಸಿದೆ ಎಂದು ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ. |
![]() | ಉಕ್ರೇನ್ ಸರ್ಕಾರ ಬದಲಿಸಲು ರಷ್ಯಾ ಪ್ರಯತ್ನ: ಬ್ರಿಟನ್ ಗಂಭೀರ ಆರೋಪಉಕ್ರೇನ್ ಸರ್ಕಾರವನ್ನು ಬದಲಿಸಿ ಮಾಸ್ಕೊ ಪರ ಆಡಳಿತವನ್ನು ತರಲು ರಷ್ಯಾ ಪ್ರಯತ್ನಿಸುತ್ತಿದೆ ಎಂದು ಬ್ರಿಟನ್ ಸರ್ಕಾರ ಗಂಭೀರ ಆರೋಪ ಮಾಡಿದೆ. |
![]() | ಕೋವಿಡ್ ಕಾರಣ ಹೇಳಿ ಲಂಡನ್ ನ ಲಕ್ಸುರಿ ಮನೆಯಲ್ಲಿದ್ದ ವಿಜಯ್ ಮಲ್ಯಗೆ ಮತ್ತೆ ಕುತ್ತು.. ನಿವಾಸ ತೊರೆಯಲು ಸೂಚನೆ!ಕೋವಿಡ್ ಸಾಂಕ್ರಾಮಿಕದ ನೆಪವೊಡ್ಡಿ ಲಂಡನ್ ನ ಐಶಾರಾಮಿ ನಿವಾಸ ತೊರೆಯಲು ಹಿಂದೇಟು ಹಾಕುತ್ತಿದ್ದ ಭಾರತ ಮೂಲದ ವಿವಾದಿತ ಉದ್ಯಮಿ ವಿಜಯ್ ಮಲ್ಯಗೆ ಲಂಡನ್ ಕೋರ್ಟ್ ಶಾಕ್ ನೀಡಿದ್ದು, ನಿವಾಸ ತೊರೆಯುವಂತೆ ಪರೋಕ್ಷ ಸೂಚನೆ ನೀಡಿದೆ. |
![]() | ಲಂಡನ್: ಶ್ರೀಮಂತರ ಪರ ಕ್ಯೂ ನಿಲ್ಲುವುದೇ ಈತನ ಉದ್ಯೋಗ; ದಿನಕ್ಕೆ 16,000 ರೂ. ಸಂಪಾದನೆಫ್ರೆಡಿ ಮಾಡುವ ಉದ್ಯೋಗವೇ ಕ್ಯೂನಲ್ಲಿ ನಿಲ್ಲುವುದು. ಆ ಮೂಲಕ ಕ್ಯೂ ನಿಂತುಕೊಂಡೂ ಹಣ ಸಂಪಾದಿಸಬಹುದು ಎನ್ನುವುದನ್ನು ಆತ ಸಾಬೀತು ಪಡಿಸಿದ್ದಾನೆ. |
![]() | ಇನ್ಫೋಸಿಸ್ ನಾರಾಯಣ ಮೂರ್ತಿ ಅಳಿಯ ಮುಂದಿನ ಬ್ರಿಟನ್ ಪ್ರಧಾನಿ?ಬ್ರಿಟನ್ ಪ್ರಧಾನ ಮಂತ್ರಿ ಹುದ್ದೆ ಭಾರತೀಯ ಮೂಲದ ವ್ಯಕ್ತಿಗೆ ಲಭಿಸಲಿದೆಯೇ? ಬ್ರಿಟನ್ ಹಣಕಾಸು ಸಚಿವ ರಿಷಿ ಸುನಕ್ ಅವರು ಪ್ರಧಾನ ಮಂತ್ರಿ ಹುದ್ದೆಗೆ ನಡೆಯುತ್ತಿರುವ ಪೈಪೋಟಿಯಲ್ಲಿ ಮುಂದಿದ್ದಾರೆಯೇ? ಇನ್ಫೋಸಿಸ್ ನಾರಾಯಣ ಮೂರ್ತಿ ಅಳಿಯ ರಿಷಿ ಇತಿಹಾಸ ಸೃಷ್ಟಿಸಲಿದ್ದಾರೆಯೇ? ಈ ಪ್ರಶ್ನೆಗಳು ಬ್ರಿಟನ್ ನಲ್ಲಿ ಹರಿದಾಡುತ್ತಿವೆ. |
![]() | ಭಾರತೀಯ ಮೂಲ ಉದ್ಯಮಿ ಬಿ.ಆರ್ .ಶೆಟ್ಟಿಗೆ ಬಿಗ್ ಶಾಕ್! ಸಾವಿರ ಕೋಟಿ ರೂಪಾಯಿ ಪಾವತಿಸಲು ಲಂಡನ್ ಕೋರ್ಟ್ ಆದೇಶಅಬುಧಾಬಿಯ ಭಾರತೀಯ ಕೋಟ್ಯಾಧಿಪತಿ ಬಾವ ಗುತು ರಘುರಾಮ್ ಶೆಟ್ಟಿ ಅಲಿಯಾಸ್ ಬಿ ಆರ್ ಶೆಟ್ಟಿ ಅವರಿಗೆ ಭಾರೀ ಹಿನ್ನಡೆ ಯಾಗಿದೆ. |
![]() | ಇಂಗ್ಲೆಂಡ್: 1 ಲಕ್ಷ ರೂ. ಮೌಲ್ಯದ ಫೋನ್ ಆರ್ಡರ್ ಮಾಡಿದ್ದ ವ್ಯಕ್ತಿಗೆ ಬಂದದ್ದು ಎರಡು ಕ್ಯಾಡ್ ಬರಿ ಚಾಕೋಲೇಟ್!1 ಲಕ್ಷ ಮೌಲ್ಯದ ಐಫೋನ್ ಆರ್ಡರ್ ಮಾಡಿದ್ದ ಇಂಗ್ಲೆಂಡ್ ಲೀಡ್ಸ್ ನ ಆನ್ಲೈನ್ ಶಾಪರ್ ಡೇನಿಯಲ್ ಕ್ಯಾರೊಲ್ ಅವರಿಗೆ ಫೋನ್ ಬದಲಿಗೆ ಎರಡು ಚಾಕೋಲೆಟ್ ಬಂದಿದೆ. ಇದನ್ನು ನೋಡಿ ದಂಗಾಗಿ ಹೋಗಿದ್ದಾರೆ. |
![]() | ಮೊದಲ ಬಾರಿಗೆ ಜಗತ್ತಿನ ಆರ್ಥಿಕತೆ 100 ಟ್ರಿಲಿಯನ್ ಡಾಲರ್ ದಾಟಲಿದೆ: ವರದಿಇದೇ ಮೊದಲ ಬಾರಿಗೆ ವಿಶ್ವದ ಆರ್ಥಿಕತೆಯು ಮುಂದಿನ ವರ್ಷ 100 ಟ್ರಿಲಿಯನ್ ಡಾಲರ್ (ಸುಮಾರು 7,539 ಲಕ್ಷ ಕೋಟಿ ರೂ) ದಾಟಲಿದೆ ಎಂದು ವರದಿಯೊಂದು ಹೇಳಿದೆ. |
![]() | ಬ್ರಿಟನ್ ನಲ್ಲಿ ಕ್ರಿಸ್ಮಸ್ ನಂತರ ಎರಡು ವಾರಗಳ ಲಾಕ್ ಡೌನ್!ವೇಗವಾಗಿ ಹರಡುತ್ತಿರುವ ಕೊರೋನಾ ಓಮಿಕ್ರಾನ್ ರೂಪಾಂತರಿಯನ್ನು ನಿಗ್ರಹಿಸಲು ಕ್ರಿಸ್ಮಸ್ ನ ಎರಡು ವಾರಗಳ ನಂತರ ಲಾಕ್ ಡೌನ್ ಜಾರಿಗೊಳಿಸಲು ಬ್ರಿಟನ್ ಸರ್ಕಾರ ಯೋಜಿಸುತ್ತಿದೆ ಎಂದು ವರದಿಯಾಗಿದೆ. |
![]() | ಉತ್ತರಪ್ರದೇಶದ ಹಳ್ಳಿಯಿಂದ ಕಳವಾಗಿದ್ದ ದೇವರ ವಿಗ್ರಹ ಲಂಡನ್ ನಲ್ಲಿ ಪತ್ತೆ: ಭಾರತ ಹೈಕಮಿಷನ್ ಮಾಹಿತಿಇಂಗ್ಲೆಂಡಿನ ಹಳ್ಳಿಯೊಂದರಲ್ಲಿ ವಾಸವಿದ್ದ ದಂಪತಿಗಳ ಬಳಿ ಈ ವಿಗ್ರಹ ಇತ್ತು. ಪತಿಯ ಮರಣಾನಂತರ ಆತನ ಬಳಿಯಿದ್ದ ಈ ವಿಗ್ರಹವನ್ನು ಪತ್ನಿ ಹರಾಜಿಗೆ ಇಟ್ಟಿದ್ದರು. |