• Tag results for Madhagaja

ಶ್ರೀಮುರಳಿ ಸ್ಟಾರರ್ 'ಮದಗಜ' ತಂಡದಿಂದ ಹೊಸ ಸಿನಿಮಾ: ನಿರ್ದೇಶಕ ಮಹೇಶ್ ಕುಮಾರ್ ಸುಳಿವು

ಮದಗಜ ಸಿನಿಮಾ ಯಶಸ್ವಿಯಾಗಿ 50 ದಿನಗಳನ್ನು ಪೂರ್ತಿಗೊಳಿಸಿರುವ ಸಂದರ್ಭದಲ್ಲಿ ಸಿನಿಮಾತಂಡದಿಂದ ಹೊಸ ಸುದ್ದಿಯೊಂದು ಹೊರಬಿದ್ದಿದೆ.

published on : 25th January 2022

ಭೋರ್ಗರೆವ ಘರ್ಜನೆ ನಡುವೆ ಮಾನವೀಯ ಎಳೆಗಳ ಸಿಂಚನ, ಫಾರ್ಮುಲಾಗಳ ಅನುರಣನ: ಮದಗಜ ಚಿತ್ರ ವಿಮರ್ಶೆ

ಸ್ಯಾಂಡಲ್ ವುಡ್ ನಲ್ಲಿ ಉಗ್ರಂ, ಕೆ.ಜಿ.ಎಫ್ ಸಿನಿಮಾಗಳ ಮೂಲಕ ತಮ್ಮದೇ genre ಅನ್ನು ಹುಟ್ಟು ಹಾಕಿದವರು ನಿರ್ದೇಶಕ ಪ್ರಶಾಂತ್ ನೀಲ್. 'ಮದಗಜ' ನಿರ್ದೇಶಕ ಎಸ್. ಮಹೇಶ್ ಕುಮಾರ್ ಅದೇ ಹಾದಿಯಲ್ಲಿ ಸಾಗಿದ್ದಾರೆ. ಮುರಳಿ ನಟನೆಯ ಈ ಸಿನಿಮಾ ಅವರ ಫ್ಯಾನ್ಸ್ ಗೆ ಮಾತ್ರವಲ್ಲದೆ ಮನೆಮಂದಿಗೆ ಇಷ್ಟವಾಗಲು ಹಲವು ಕಾರಣಗಳಿವೆ. 

published on : 6th December 2021

ಮಾಸ್ ಸಿನಿಮಾದಿಂದ ಪ್ರೇಕ್ಷಕರು ನಿರೀಕ್ಷಿಸುವ ಎಲ್ಲವೂ ಮದಗಜ ಸಿನಿಮಾದಲ್ಲಿದೆ: ಶ್ರೀಮುರಳಿ

ಮಾಸ್ ಸಿನಿಮಾ ಆದರು ಪ್ರತೀ ಸಿನಿಮಾದಲ್ಲಿಯೂ ಪ್ರೇಕ್ಷಕರಿಗೆ ಹೊಸ ಅನುಭವವನ್ನು ನೀಡುವುದು ನನ್ನ ಜವಾಬ್ದಾರಿ. ಮದಗಜ ಸಿನಿಮಾದಲ್ಲಿಯೂ ಅದನ್ನು ಪಾಲಿಸಿದ್ದೇನೆ ಎಂದಿದ್ದಾರೆ ಶ್ರೀಮುರುಳಿ. ಸಿನಿಮಾ ಡಿ.3 ರಂದು ತೆರೆ ಕಾಣುತ್ತಿದೆ.

published on : 2nd December 2021

ಕೃಷಿಯಲ್ಲಿ ತೊಡಗಿಕೊಳ್ಳುವುದು ಸುಲಭವಲ್ಲ ಎನ್ನುವುದು ಮದಗಜ ಸಿನಿಮಾದ ನನ್ನ ಪಾತ್ರದಿಂದ ಅರ್ಥವಾಯಿತು: ನಟಿ ಆಶಿಕಾ ರಂಗನಾಥ್

ಈ ಸಿನಿಮಾದಲ್ಲಿ ಆಶಿಕಾ, ತುಕ್ಕು ಹಿಡಿದ ಹಳೆಯ ಸೈಕಲ್ ಓಡಿಸಿದ್ದಾರೆ, ಟ್ರ್ಯಾಕ್ಟರ್ ಓಡಿಸುವುದನ್ನೂ ಕಲಿತಿದ್ದಾರೆ. 'ಮದಗಜ' ಸಿನಿಮಾ ಡಿಸೆಂಬರ್ 3ರಂದು ತೆರೆಕಾಣುತ್ತಿದೆ.

published on : 30th November 2021

ಅಪ್ಪು ನಮ್ಮನ್ನು ಬಿಟ್ಟುಹೋಗೋ ಹಿಂದಿನ ದಿನ ‘ಗಂಧದ ಗುಡಿ’ ಟೀಸರ್ ತೋರಿಸಿದ್ರು: ‘ಮದಗಜ’ ಟೈಟಲ್ ಸಾಂಗ್ ರಿಲೀಸ್ ವೇಳೆ ಶ್ರೀಮುರಳಿ ಭಾವುಕ

ಅಪ್ಪು ನಮ್ಮನ್ನು ಬಿಟ್ಟುಹೋಗೋ ಹಿಂದಿನ ದಿನ ಒಟ್ಟಿಗೆ ಇದ್ವಿ... ಮಾತನಾಡಿದ್ವಿ.. ಯಾವುದೇ ಕಾರಣಕ್ಕೂ ಅವರನ್ನು ಮರೆಯಲು ಸಾಧ್ಯವೇ ಇಲ್ಲ. ಹೀಗೆಂದು ಭಾವುಕರಾಗಿದ್ದು ರೋರಿಂಗ್ ಸ್ಟಾರ್ ಶ್ರಿಮುರಳಿ.

published on : 11th November 2021

ಯುಗಾದಿ ಹಬ್ಬಕ್ಕೆ ಬಂತು ಶ್ರೀಮುರಳಿ-ಆಶಿಕಾ ಜೋಡಿಯ ‘ಲವ್‌ಸಮ್’ ಟೀಸರ್ 

"ಮದಗಜ" ಚಿತ್ರತಂಡ ಯುಗಾದಿ ಹಬ್ಬದಂದು ಚಿತ್ರದ  ‘ಲವ್‌ಸಮ್’ ಟೀಸರ್ ಬಿಡುಗಡೆ ಮಾಡಿದೆ. ಇದು ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿಯಲ್ಲಿ ಆನಂದ್ ಆಡಿಯೋ  ಮೂಲಕ ಹೊರಬಂದಿದೆ.

published on : 13th April 2021

'ಮದಗಜ' ಚಿತ್ರದ ಜಗಪತಿ ಬಾಬು ಫಸ್ಟ್ ಲುಕ್ ಶೀಘ್ರ ರಿಲೀಸ್!

ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ ಬಹು ನಿರೀಕ್ಷಿತ ಮದಗಜ ಚಿತ್ರ ತಂಡದಿಂದ ಮತ್ತೊಂದು ಸುದ್ದಿ ಹೊರಬಿದ್ದಿದ್ದು, ಚಿತ್ರದಲ್ಲಿನ ನಟ ಜಗಪತಿಬಾಬು ಅವರ ಫಸ್ಟ್ ಲುಕ್ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಹೇಳಿಕೊಂಡಿದೆ.

published on : 10th February 2021

ರಾಶಿ ಭವಿಷ್ಯ