- Tag results for Malleshwaram
![]() | ವಾಸವಿ ಬ್ರಹ್ಮರಥೋತ್ಸವದ ಅಂಗವಾಗಿ ನಾಗಕನ್ಯೆ ವಾಸವಿ ಕಲಾಕೌಶಲ್ಯ ಪ್ರದರ್ಶನಮಲ್ಲೇಶ್ವರದಲ್ಲಿರುವ ಕನ್ಯಕಾಪರಮೇಶ್ವರಿ ದೇವಾಲಯ, ಕೇವಲ ಧಾರ್ಮಿಕ ಆಚರಣೆಗಳಿಗೆ ಸೀಮಿತವಾಗದೆ, ಆರೋಗ್ಯ, ಶಿಕ್ಷಣ, ಕಲೆ, ಸಾಹಿತ್ಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ದೇವಾಲಯವೂ ಆಗಿದೆ. |
![]() | ಬೆಂಗಳೂರಿನ ಮಲ್ಲೇಶ್ವರ ಸರ್ಕಾರಿ ಶಾಲೆಯಲ್ಲಿ ಪುನೀತ್ ಸ್ಯಾಟಲೈಟ್ ವರ್ಕ್ ಸ್ಟೇಷನ್ ಆರಂಭ: ಸಿಎಂ ಉದ್ಘಾಟನೆಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಬದುಕಿದ್ದಾಗ ಅನೇಕ ಸಮಾಜಮುಖಿ ಕೆಲಸಗಳನ್ನು ಮಾಡಿ ಜನತೆಗೆ ಹತ್ತಿರವಾದರು, ಇದೀಗ ಅವರ ನಿಧನ ಬಳಿಕವೂ ಅವರ ಹೆಸರಿನಲ್ಲಿ ಅನೇಕ ಸಮಾಜಪರ, ಜನಪರ ಕೆಲಸಗಳು ನಡೆಯುತ್ತಿವೆ. |
![]() | ಮಲ್ಲೇಶ್ವರದಲ್ಲಿ 'ವಿದ್ಯಾರ್ಥಿ ಭವನ': ಆದ್ರೆ ನೀವಂದ್ಕೊಂಡಂಗಲ್ಲ...ಕಳೆದ ವಾರ ವಿದ್ಯಾರ್ಥಿ ಭವನ ಹೊಟೇಲ್ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸುದ್ದಿಯಾಗಿತ್ತು. ಮಲ್ಲೇಶ್ವರದಲ್ಲಿ ಶೀಘ್ರವೇ ಶಾಖೆ ಆರಂಭ ಎಂದು ಘೋಷಣೆ ಮಾಡಿದ್ದು ಅದಕ್ಕೆಲ್ಲಾ ಕಾರಣ, ಆದರೆ ಈ ಸುದ್ದಿಗೆ ಈಗ ನಾಟಕೀಯ ಟ್ವಿಸ್ಟ್ ಸಿಕ್ಕಿದೆ. |
![]() | ಮಲ್ಲೇಶ್ವರದಲ್ಲಿ 'ವಿದ್ಯಾರ್ಥಿ ಭವನ' ಆರಂಭ: ಹೊಟೇಲ್ ಮಾಲೀಕರು ಏನಂತಾರೆ?ವಿದ್ಯಾರ್ಥಿ ಭವನ ಮಸಾಲೆ ದೋಸೆ ಎಂದರೆ ಯಾರಿಗೆ ಗೊತ್ತಿಲ್ಲ ಹೇಳಿ. ಐಟಿ ಸಿಟಿ, ಉದ್ಯಾನನಗರಿ ಬೆಂಗಳೂರಿನ ಮಂದಿಗೆ ಬಹಳ ಅಚ್ಚುಮೆಚ್ಚಿನ ಜಾಗ, ಗರಿಗರಿಯಾದ ಬಾಯಲ್ಲಿ ನೀರೂರಿಸುವ ಬೆಂಗಳೂರು ದಕ್ಷಿಣ ಭಾಗದ ಬಸವನಗುಡಿ ಹತ್ತಿರ ಗಾಂಧಿ ಬಜಾರ್ ನಲ್ಲಿರುವ ದೋಸೆಯೆಂದರೆ ಎಲ್ಲರಿಗೂ ಬಹಳ ಇಷ್ಟ. |