• Tag results for Moscow

ಭಾಗಶಃ ಸೇನಾ ಸನ್ನದ್ಧತೆಗೆ ರಷ್ಯಾ ಅಧ್ಯಕ್ಷ ಪುಟಿನ್ ಆದೇಶ

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಬುಧವಾರ ರಷ್ಯಾದ ಸೇನೆಯ ಭಾಗಶಃ ಸಜ್ಜುಗೊಳಿಸುವಿಕೆಗೆ ಆದೇಶಿಸಿದ್ದು, ಎರಡನೇ ಮಹಾಯುದ್ಧದ ನಂತರ ರಷ್ಯಾ ಅಧ್ಯಕ್ಷರೊಬ್ಬರು ನೀಡಿದ ಈ ರೀತಿಯ ಮೊದಲ ಆದೇಶವಾಗಿದೆ.

published on : 21st September 2022

ಮಾಸ್ಕೊ: 15 ಅಂತಸ್ತಿನ ಕಟ್ಟಡದಲ್ಲಿ ಬೆಂಕಿ ಅವಘಡ, 8 ಮಂದಿ ಸಜೀವ ದಹನ

ಮಾಸ್ಕೊದ ಆಗ್ನೇಯ ಜಿಲ್ಲೆಯ ಕಟ್ಟಡದಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಗಾಯಗೊಂಡಿರುವ ನಾಲ್ಪರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಪರಾಧ ಕೃತ್ಯಗಳ ತನಿಖಾ ಸಂಸ್ಥೆ ತಿಳಿಸಿದೆ

published on : 29th July 2022

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಇನ್ನು ಮೂರೇ ವರ್ಷ ಬದುಕೋದಾಗಿ ವೈದ್ಯರ ಸಲಹೆ- ವರದಿಗಳು

ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಆರೋಗ್ಯ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ. ರಷ್ಯಾದ ಬೇಹುಗಾರಿಕಾ ಸಂಸ್ಥೆ ಎಫ್ ಎಸ್ ಬಿಯ ವರದಿಯೊಂದರಲ್ಲಿ ಹೀಗೆ ಹೇಳಲಾಗಿದೆ.

published on : 30th May 2022

ರಷ್ಯಾ ನೇಮಿಸಿದ್ದ ಉಕ್ರೇನ್ ನ ಎನರ್ಹೋಡರ್‌ ನಗರದ ಮೇಯರ್ ಸ್ಫೋಟದಲ್ಲಿ ಗಾಯ- ವರದಿಗಳು

ರಷ್ಯಾದಿಂದ ನೇಮಕವಾಗಿದ್ದ ಯುರೋಪಿನ ಅತಿದೊಡ್ಡ ಪರಮಾಣು ವಿದ್ಯುತ್ ಸ್ಥಾವರದ ಸ್ಥಳವಾದ ಉಕ್ರೇನ್‌ನ ಎನರ್ಹೋಡರ್‌ ನಗರದ ಮೇಯರ್ ಸ್ಫೋಟದಲ್ಲಿ ಗಾಯಗೊಂಡಿದ್ದಾರೆ ಎಂದು ಉಕ್ರೇನಿಯನ್ ಅಧಿಕಾರಿ ಮತ್ತು ರಷ್ಯಾದ ನ್ಯೂಸ್ ಏಜೆನ್ಸಿಗಳು ಭಾನುವಾರ ತಿಳಿಸಿವೆ.

published on : 23rd May 2022

ಉಕ್ರೇನ್-ರಷ್ಯಾ ಯುದ್ಧದ ಮಧ್ಯೆ ದೆಹಲಿ - ಮಾಸ್ಕೋ ವಿಮಾನ ರದ್ದುಗೊಳಿಸಿದ ಏರ್ ಇಂಡಿಯಾ

ಏರ್ ಇಂಡಿಯಾ ದೆಹಲಿಯಿಂದ ಮಾಸ್ಕೋಗೆ ವಾರದಲ್ಲಿ ಎರಡು ದಿನ ಸಂಚರಿಸುತ್ತಿದ್ದ ವಿಮಾನ ಹಾರಾಟವನ್ನು ರದ್ದುಗೊಳಿಸಿದೆ. ಉಕ್ರೇನ್‌ನ ಮೇಲೆ ರಷ್ಯಾದ ಆಕ್ರಮಣದ ಬೆದರಿಕೆ ಹೆಚ್ಚಿದ ಕಾರಣ...

published on : 7th April 2022

ರಷ್ಯಾ ದಾಳಿ ಮುಂದುವರಿಕೆ: ಉಕ್ರೇನ್ ಜೊತೆಗಿನ ಮಾತುಕತೆಗಳಲ್ಲಿ ಯಾವುದೇ ಪ್ರಗತಿಯಾಗಿಲ್ಲ- ಕ್ರೆಮ್ಲಿನ್ 

ಉಕ್ರೇನ್ ಜೊತೆಗಿನ ಹೊಸ ಸುತ್ತಿನ ಮಾತುಕತೆಯಲ್ಲಿ ಯಾವುದೇ ಪ್ರಗತಿಯಾಗಿಲ್ಲ ಎಂದು ಕ್ರೆಮ್ಲಿನ್ ಹೇಳಿದೆ. ಉಕ್ರೇನ್ ತನ್ನ ಲಿಖಿತ ಪ್ರಸ್ತಾಪಗಳನ್ನು ಸಲ್ಲಿಸಿರುವುದು  ಸಕಾರಾತ್ಮಕ ಅಂಶ ಆದರೆ ಏನೋ ಭರವಸೆ ಅಥವಾ ಯಾವುದೇ ಪ್ರಗತಿಗಳಾಗಿವೆ  ಎಂದು ನಾವು ಹೇಳಲು ಸಾಧ್ಯವಿಲ್ಲ ಎಂದು ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್ ಹೇಳಿದ್ದಾರೆ. 

published on : 30th March 2022

ಉಕ್ರೇನ್ ಸೇನೆಗೆ ಜಗತ್ತಿನ ವಿಧ್ವಂಸಕ 'ಸ್ನೈಪರ್ ವಾಲಿ' ಸೇರ್ಪಡೆ, ಮೊದಲ ದಿನವೇ ಆರು ರಷ್ಯಾ ಸೈನಿಕರ ಹತ್ಯೆ!

ರಷ್ಯಾ-ಉಕ್ರೇನ್ ಯುದ್ಧ ನಿರ್ಣಾಯಕ ಹಂತ ತಲುಪಿರುವಂತೆಯೇ ಉಕ್ರೇನ್ ಅಧ್ಯಕ್ಷ ವೊಲೋಡಿಮಿರ್ ಝೆಲೆನ್ಸ್ಕಿ ಅವರ ಮನವಿ ಮೇರೆಗೆ ಜಗತ್ತಿನ ಅತ್ಯಂತ ವಿಧ್ವಂಸಕ ಸ್ನೈಪರ್ ಎಂದೇ ಖ್ಯಾತರಾದ ಕೆನಡಾ ಮೂಲದ ಯೋಧ ವಾಲಿ ಇದೀಗ ಉಕ್ರೇನ್ ಪರವಾಗಿ ಯುದ್ಧ ಮಾಡುತ್ತಿದ್ದಾರೆ.

published on : 14th March 2022

ರಷ್ಯಾ-ಉಕ್ರೇನ್ ಯುದ್ಧ: ನಿರಾಶ್ರಿತರ ಬೆಂಗಾವಲು ವಾಹನದ ಮೇಲೆ ಶೆಲ್ ದಾಳಿ, ಮಗು ಸೇರಿ 7 ಮಂದಿ ಸಾವು!!

ರಷ್ಯಾ-ಉಕ್ರೇನ್ ಯುದ್ಧ ನಿರ್ಣಾಯಕ ಹಂತದಲ್ಲಿರುವಂತೆಯೇ ಇತ್ತ ದಾಳಿ ತೀವ್ರಗೊಳಿಸಿರುವ ರಷ್ಯಾ ಸೇನೆ ನಿರಾಶ್ರಿತರ ಬೆಂಗಾವಲು ಪಡೆ ವಾಹನಳ ಮೇಲೂ ಶೆಲ್ ದಾಳಿ ನಡೆಸಿವೆ ಎನ್ನಲಾಗಿದೆ.

published on : 13th March 2022

ರಷ್ಯಾ-ಉಕ್ರೇನ್ ಯುದ್ಧ; ರಾಜಧಾನಿ ಕೀವ್ ವಶಕ್ಕೆ ಪಡೆಯಲು ರಷ್ಯಾ ಸೇನೆ ಹರಸಾಹಸ; ವೈಮಾನಿಕ ಮತ್ತು ಕ್ಷಿಪಣಿ ದಾಳಿ ತೀವ್ರ

ಉಕ್ರೇನ್ ರಾಜಧಾನಿ ಕೀವ್ ನಗರವನ್ನು ವಶಕ್ಕೆ ಪಡೆಯಲು ರಷ್ಯಾ ಸೇನೆ ಹರಸಾಹಸ ಪಡುತ್ತಿದ್ದು, ಶನಿವಾರ ಮುಂಜಾನೆಯಿಂದಲೇ ನಗರದ ಮೇಲೆ ತನ್ನ ವೈಮಾನಿಕ ಮತ್ತು ಕ್ಷಿಪಣಿ ದಾಳಿಗಳನ್ನು ತೀವ್ರಗೊಳಿಸಿದೆ.

published on : 13th March 2022

ಉಕ್ರೇನ್ ಯುದ್ಧದಲ್ಲಿ ಹಿನ್ನಡೆ: 8 ಮೇಜರ್ ಜನರಲ್ ಗಳ ಕಿತ್ತೊಗೆದ ರಷ್ಯಾ ಅಧ್ಯಕ್ಷ ಪುಟಿನ್!!

ಉಕ್ರೇನ್ ವಿರುದ್ಧದ ಯುದ್ಧದಲ್ಲಿ ಗಮನಾರ್ಹ ಮುನ್ನಡೆ ಸಾಧಿಸುವಲ್ಲಿ ವಿಫಲವಾಗ ರಷ್ಯಾ ಸೇನೆ ವಿರುದ್ಧ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ತೀವ್ರ ಗರಂ ಆಗಿದ್ದು, ಈ ವರೆಗೂ 8 ಮೇಜರ್ ಜನರಲ್ ಗಳ ಕಿತ್ತೊಗೆದಿದ್ದಾರೆ ಎಂದು ಉಕ್ರೇನ್ ಆರೋಪಿಸಿದೆ.

published on : 13th March 2022

ಉಕ್ರೇನ್ ವಿರುದ್ಧದ ಯುದ್ಧಕ್ಕೆ ರಷ್ಯಾದಲ್ಲೂ ವಿರೋಧ: ಸುಮಾರು 3 ಸಾವಿರ ಪ್ರತಿಭಟನಾಕಾರರ ಬಂಧನ

ಉಕ್ರೇನ್ ವಿರುದ್ಧ ಯುದ್ಧ ನಡೆಸುತ್ತಿರುವ ಅಧ್ಯಕ್ಷ ವಾಡ್ಲಿಮಿರ್ ಪುಟಿನ್ ಅವರ ಧೋರಣೆ ವಿರುದ್ಧ ರಷ್ಯಾದಲ್ಲಿಯೂ ಭಾರೀ ವಿರೋಧ ವ್ಯಕ್ತವಾಗಿದೆ. ಕಳೆದ ಮೂರು ದಿನಗಳಿಂದ ಯುದ್ಧ ವಿರೋಧಿ ಪ್ರತಿಭಟನೆಯಲ್ಲಿ ತೊಡಗಿಸಿಕೊಂಡಿದ್ದ ಸುಮಾರು 3 ಸಾವಿರ ಪ್ರತಿಭಟನಾಕಾರರನ್ನು ಬಂಧಿಸಲಾಗಿದೆ.

published on : 27th February 2022

ಉಕ್ರೇನ್ ಬಿಕ್ಕಟ್ಟಿನ ಮಧ್ಯೆ ರಷ್ಯಾಕ್ಕೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಆಗಮನ

ಉಕ್ರೇನ್ ಬಿಕ್ಕಟ್ಟಿನ ನಡುವೆ ರಷ್ಯಾಕ್ಕೆ ಎರಡು ದಿನಗಳ ಭೇಟಿ  ಕೈಗೊಂಡಿರುವ ಪಾಕಿಸ್ತಾನದ ಪ್ರಧಾನಮಂತ್ರಿ ಇಮ್ರಾನ್ ಖಾನ್, ರಾಜಧಾನಿ ಮಾಸ್ಕೋಗೆ ಆಗಮಿಸಿದ್ದಾರೆ. ರಷ್ಯಾದ ಮಿಲಿಟರಿ ಕಾರ್ಯಾಚರಣೆ ನಡುವೆ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರ ಭೇಟಿ ಮೇಲೆ ಎಲ್ಲರ ದೃಷ್ಟಿ ನೆಟ್ಟಿದೆ.

published on : 24th February 2022

ಮಿಲಿಟರಿ ಕಾರ್ಯಾಚರಣೆಯಿಂದ ಉಕ್ರೇನ್ ನಾಗರಿಕರಿಗೆ ಯಾವುದೇ ಬೆದರಿಕೆ ಇಲ್ಲ: ರಷ್ಯಾ

ಉಕ್ರೇನ್ ನಲ್ಲಿ ನಡೆಸಲಾಗುತ್ತಿರುವ ಮಿಲಿಟರಿ ಕಾರ್ಯಾಚರಣೆಯಿಂದ ಉಕ್ರೇನ್ ನಾಗರಿಕರಿಗೆ ಯಾವುದೇ ರೀತಿಯ ಬೆದರಿಕೆಯನ್ನು ರಷ್ಯಾ ತಳ್ಳಿ ಹಾಕಿದೆ.

published on : 24th February 2022

ಸತತ ಮೂರನೇ ದಿನವೂ ರಷ್ಯಾದಲ್ಲಿ ದಾಖಲೆಯ ಕೋವಿಡ್ ಸಾವು ವರದಿ

 ಸತತ ಮೂರನೇ ದಿನವಾದ ಶುಕ್ರವಾರವೂ ದಾಖಲೆ ಸಂಖ್ಯೆಯ ಕೋವಿಡ್-19 ಸಾವುಗಳನ್ನು ರಷ್ಯಾದ ಅಧಿಕಾರಿಗಳು ವರದಿ ಮಾಡಿದ್ದಾರೆ.  

published on : 20th November 2021

ರಾಶಿ ಭವಿಷ್ಯ