- Tag results for Mukesh Ambani
![]() | ರಿಲಾಯನ್ಸ್ ರೀಟೇಲ್ ಗೆ ಮುಖೇಶ್ ಅಂಬಾನಿ ಪುತ್ರಿ ಇಶಾ ನೂತನ ಅಧ್ಯಕ್ಷ್ಯೆ!ಮುಖೇಶ್ ಅಂಬಾನಿ ಪುತ್ರಿ ಇಶಾ ಅಂಬಾನಿ ಅವರು ರಿಲಾಯನ್ಸ್ ರೀಟೇಲ್ ನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುವುದು ಬಹುತೇಕ ಖಚಿತವಾಗಿದೆ. |
![]() | ರಿಲಯನ್ಸ್ ಜಿಯೋಗೆ ಮುಖೇಶ್ ಅಂಬಾನಿ ರಾಜೀನಾಮೆ, ಮಗ ಆಕಾಶ್ ನೂತನ ಅಧ್ಯಕ್ಷರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಮುಖೇಶ್ ಅಂಬಾನಿ ಅವರು ತಮ್ಮ ಸಮೂಹದ ಟೆಲಿಕಾಂ ಸಂಸ್ಥೆ ರಿಲಯನ್ಸ್ ಜಿಯೋ ಮಂಡಳಿಗೆ ರಾಜೀನಾಮೆ ನೀಡಿದ್ದು, ಜಿಯೋ ಕಂಪನಿಯ ಆಡಳಿತವನ್ನು... |
![]() | ಫೋರ್ಬ್ಸ್ ವಿಶ್ವದ ಬಿಲಿಯನೇರ್ ಪಟ್ಟಿ: ಅಗ್ರ ಸ್ಥಾನಕ್ಕೇರಿದ ಎಲೋನ್ ಮಸ್ಕ್, ಮುಖೇಶ್ ಅಂಬಾನಿ ಟಾಪ್ 10ಫೋರ್ಬ್ಸ್ ವಾರ್ಷಿಕ ವಿಶ್ವದ ಬಿಲಿಯನೇರ್ ಪಟ್ಟಿ ಬಿಡುಗಡೆ ಮಾಡಿದ್ದು, ಸ್ಪೇಸ್ಎಕ್ಸ್ ಮತ್ತು ಟೆಸ್ಲಾ ಸಿಇಒ ಎಲೋನ್ ಮಸ್ಕ್ ಅವರು ಅಗ್ರಸ್ಥಾನ ಪಡೆದಿದ್ದಾರೆ. ಎಲೋನ್ ಮಸ್ಕ್ ಈ ವರ್ಷ ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್... |
![]() | ಮುಖೇಶ್ ಅಂಬಾನಿಯ ಓವರ್ ಟೇಕ್ ಮಾಡಿ ಏಷ್ಯಾದ ಅಗ್ರ ಶ್ರೀಮಂತ ಪಟ್ಟಕ್ಕೇರಿದ ಗೌತಮ್ ಅದಾನಿಗೌತಮ್ ಅದಾನಿಯವರ ಸಂಪತ್ತು ವರ್ಷದಿಂದ ಇಲ್ಲಿಯವರೆಗೆ ಸುಮಾರು $12 ಶತಕೋಟಿಗಳಷ್ಟು ಹೆಚ್ಚಾಗಿದೆ. |
![]() | ಭಾರತದ ಅತ್ಯಂತ ದುಬಾರಿ ಕಾರು ಮುಖೇಶ್ ಅಂಬಾನಿಯ ಜಿಯೋ ಗ್ಯಾರೇಜ್ ನಲ್ಲಿ! ಸ್ಪೆಷಲ್ ನಂಬರ್ ಗಾಗಿ 12 ಲಕ್ಷ ರೂ. ಖರ್ಚು!ಮುಖೇಶ್ ಅಂಬಾನಿ ಅವರು ಅಲ್ಟ್ರಾ ಐಷಾರಾಮಿ ಹ್ಯಾಚ್ಬ್ಯಾಕ್ ರೋಲ್ಸ್ ರಾಯ್ಸ್ ಕಲಿನನ್ ಅನ್ನು ತಮ್ಮ ಕಾರಿನ ಪಟ್ಟಿಯಲ್ಲಿ ಸೇರಿಸಿಕೊಂಡಿದ್ದಾರೆ. |
![]() | ಅಮೆರಿಕದ ಐಷಾರಾಮಿ ಹೋಟೆಲ್ ಖರೀದಿಸಿದ ಉದ್ಯಮಿ ಮುಖೇಶ್ ಅಂಬಾನಿ!ರಿಲಯನ್ಸ್ ಮುಖ್ಯಸ್ಥ ಮುಖೇಶ್ ಅಂಬಾನಿ ತಮ್ಮ ವ್ಯಾಪಾರ- ವಹಿವಾಟನ್ನು ವಿದೇಶಗಳಿಗೂ ವಿಸ್ತರಿಸುತ್ತಿದ್ದಾರೆ. ಇತ್ತೀಚಿಗೆ ಲಂಡನ್ ನಲ್ಲಿ ಸ್ಟೋಕ್ ಪಾರ್ಕ್ ಎಸ್ಟೇಟ್ ಖರೀದಿಸಿದ್ದರು. ಇದೀಗ ಹೊಸದಾಗಿ ಅಮೆರಿಕದ ನ್ಯೂಯಾರ್ಕ್ ನಗರದಲ್ಲಿ ಪ್ರಮುಖ ಐಷರಾಮಿ ಹೋಟೆಲ್ ' ಮ್ಯಾಂಡರಿನ್ ಓರಿಯೆಂಟಲ್ ನ್ನು ಖರೀದಿಸಿದ್ದಾರೆ ಎಂಬ ವರದಿಗಳು ಬೆಳಕಿಗೆ ಬಂದಿವೆ. |
![]() | ಮುಕೇಶ್ ಅಂಬಾನಿ ಕುಟುಂಬ ಲಂಡನ್ ನಲ್ಲಿ ನೆಲೆಸುವುದಿಲ್ಲ: ರಿಲಾಯನ್ಸ್ ಸ್ಪಷ್ಟನೆಉದ್ಯಮಿ ಮುಕೇಶ್ ಅಂಬಾನಿ ಅವರ ಕುಟುಂಬವು ಇನ್ನು ಮುಂದೆ ಲಂಡನ್ನ ಸ್ಟೋಕ್ ಪಾರ್ಕ್ನಲ್ಲಿ ಭಾಗಶಃ ನೆಲೆಸಲಿದೆ ಎಂಬ ವರದಿಗಳನ್ನು ರಿಲಯನ್ಸ್ ಇಂಡಸ್ಟ್ರೀಸ್ ಅಲ್ಲಗಳೆದಿದೆ. |
![]() | ನಾನು ಯೆಮೆನ್ ನಲ್ಲಿ ಜನಿಸಿದವ, ನನ್ನ ತಂದೆ ನನ್ನಲ್ಲಿ ಅರೇಬಿಕ್ ರಕ್ತವಿದೆ ಎಂದು ಹೇಳುತ್ತಿದ್ದರು: ಮುಖೇಶ್ ಅಂಬಾನಿಕತಾರ್ ಎಕನಾಮಿಕ್ ಫೋರಂನಲ್ಲಿ, ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಅವರು ತಮ್ಮ ಮತ್ತು ಅರಬ್ ದೇಶದ ನಡುವಿನ ಸಂಬಂಧದ ಬಗ್ಗೆ ಮಾತನಾಡಿದ್ದು “ನಾನು ಯೆಮೆನ್ ನಲ್ಲಿ ಜನಿಸಿದವನು, ಏಕೆಂದರೆ ನನ್ನ ತಂದೆ ಯುವಕರಾಗಿದ್ದಾಗ ಯೆಮೆನ್ ಗೆ ಬಂದಿದ್ದರು" ಎಂದಿದ್ದಾರೆ. |
![]() | ಹಸಿರು ಇಂಧನ ವ್ಯವಹಾರದಲ್ಲಿ 75 ಸಾವಿರ ಕೋಟಿ ರೂ. ವೆಚ್ಚಕ್ಕೆ ಮುಂದಾದ ರಿಲಯನ್ಸ್!ಜಿಯೋದೊಂದಿಗೆ ಟೆಲಿಕಾಂ ಕ್ಷೇತ್ರದಲ್ಲಿ ಯಶಸ್ವಿಯಾದ ನಂತರ ಇದೀಗ ರಿಲಯನ್ಸ್ ಹೊಸ ಶುದ್ಧ ಮತ್ತು ಹಸಿರು ಇಂಧನದಲ್ಲಿ ವ್ಯವಹಾರವನ್ನು ಆರಂಭಿಸುವುದಾಗಿ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಹೇಳಿದ್ದಾರೆ. |
![]() | 2021 ನೇ ಆರ್ಥಿಕ ವರ್ಷದಲ್ಲಿ ಮುಖೇಶ್ ಅಂಬಾನಿ ಪಡೆದ ಸಂಬಳ ಎಷ್ಟು ಗೊತ್ತೇ?ಏಷ್ಯಾದ ಅತ್ಯಂತ ಶ್ರೀಮಂತ ಎಂಬ ಹೆಗ್ಗಳಿಕೆ ಹೊಂದಿರುವ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಈ ವರ್ಷ ಪಡೆದ ಸಂಬಳ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ. |
![]() | ಬ್ರಿಟನ್ನ ಐಕಾನಿಕ್ ಕಂಟ್ರಿ ಕ್ಲಬ್ ಸ್ಟೋಕ್ ಪಾರ್ಕ್ ಖರೀದಿಸಿದ ಮುಕೇಶ್ ಅಂಬಾನಿಬಿಲಿಯನೇರ್ ಮುಖೇಶ್ ಅಂಬಾನಿ ಒಡೆತನದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಬ್ರಿಟನ್ನ ಐಕಾನಿಕ್ ಕಂಟ್ರಿ ಕ್ಲಬ್ ಮತ್ತು ಐಷಾರಾಮಿ ಗಾಲ್ಫ್ ರೆಸಾರ್ಟ್ ಸ್ಟೋಕ್ ಪಾರ್ಕ್ ಅನ್ನು 57 ಮಿಲಿಯನ್ ಪೌಂಡ್ಗಳಿಗೆ... |
![]() | ಹಿರೇನ್ ಕೊಲೆ: ಸಚಿನ್ ವಾಜೆಯನ್ನು ಛತ್ರಪತಿ ಶಿವಾಜಿ ರೈಲು ನಿಲ್ದಾಣಕ್ಕೆ ಕರೆದೊಯ್ದ ಎನ್ಐಎ, ಘಟನಾವಳಿ ಮರುಸೃಷ್ಟಿಸಿ ತನಿಖೆ!ಉದ್ಯಮಿ ಮುಕೇಶ್ ಅಂಬಾನಿ ಮನೆ ಮುಂದೆ ಸ್ಫೋಟಕ ತುಂಬಿದ್ದ ಕಾರು ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಸಚಿನ್ ವಾಜೆಯನ್ನು ಎನ್ಐಎ ಛತ್ರಪತಿ ಶಿವಾಜಿ ಮಹಾರಾಜ್ ರೈಲು ನಿಲ್ದಾಣಕ್ಕೆ ಕರೆದೊಯ್ದು ಘಟನಾವಳಿಯ ಮರುಸೃಷ್ಟಿಸಿ ತನಿಖೆ ನಡೆಸಿತು. |
![]() | ಅಂಬಾನಿ ಮನೆ ಬಳಿ ಸ್ಫೋಟಕ ತುಂಬಿದ್ದ ಕಾರು ಪತ್ತೆ ಪ್ರಕರಣ: ಕ್ರೈಂ ಬ್ರಾಂಚ್ ಅಧಿಕಾರಿ ಸಚಿನ್ ವಾಜೆ ಅಮಾನತು!ದೇಶದ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಮನೆ ಮುಂದೆ ಸ್ಫೋಟಕ ತುಂಬಿದ್ದ ಕಾರು ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ ಕೌಂಟರ್ ಸ್ಪೆಷಲಿಸ್ಟ್, ಕ್ರೈಂ ಬ್ರಾಂಚ್ ಅಧಿಕಾರಿ ಸಚಿನ್ ವಾಜೆ ಅವರನ್ನು ಎನ್ಐಎ ಬಂಧಿಸಿದ ಬೆನ್ನಲ್ಲೇ ಸಚಿನ್ ರನ್ನು ಮುಂಬೈ ಪೊಲೀಸ್ ಇಲಾಖೆಯಿಂದ ಅಮಾನತುಗೊಳಿಸಲಾಗಿದೆ. |
![]() | ಮುಕೇಶ್ ಅಂಬಾನಿ ನಿವಾಸ ಹೊರಗೆ ಸ್ಫೋಟಕ ಪತ್ತೆಯ ತನಿಖೆ: ಮುಂಬೈಯಲ್ಲಿ ಇನ್ನೊವಾ ಕಾರು ವಶಪಡಿಸಿಕೊಂಡ ಎನ್ ಐಎಉದ್ಯಮಿ ಮುಕೇಶ್ ಅಂಬಾನಿಯವರ ಮುಂಬೈ ನಿವಾಸದ ಹೊರಗೆ ಸ್ಫೋಟಕ್ಕೆ ಬಳಸಿದ್ದ ವಾಹನಕ್ಕೆ ತಪಾಸಣೆ ಮಾಡುತ್ತಿರುವ ರಾಷ್ಟ್ರೀಯ ತನಿಖಾ ತಂಡದ(ಎನ್ ಐಎ)ಅಧಿಕಾರಿಗಳು ಭಾನುವಾರ ಬಿಳಿ ಬಣ್ಣದ ಇನ್ನೊವಾ ಕಾರನ್ನು ವಶಪಡಿಸಿಕೊಂಡಿದ್ದಾರೆ. |
![]() | ಅಂಬಾನಿ ಮನೆ ಬಳಿ ಸ್ಫೋಟಕ ಪತ್ತೆ ಪ್ರಕರಣ: ಮುಂಬೈ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಬಂಧಿಸಿದ ಎನ್ಐಎಉದ್ಯಮಿ ಮುಕೇಶ್ ಅಂಬಾನಿ ಅವರ ಮುಂಬೈ ನಿವಾಸದ ಸಮೀಪ ಸ್ಫೋಟಕ ಪತ್ತೆ ಪ್ರಕರಣದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ(ಎನ್ಐಎ) ಶನಿವಾರ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಅವರನ್ನು ಬಂಧಿಸಿದೆ. |