social_icon
  • Tag results for Mumbai

ಕೂದಲೆಳೆ ಅಂತರದಲ್ಲಿ ರೈಲು ಢಿಕ್ಕಿಯಿಂದ ಬೈಕ್ ಸವಾರರು ಪಾರು, ಬೈಕ್  ಪುಡಿ-ಪುಡಿ

ಇಬ್ಬರು ಬೈಕ್ ಸವಾರರು ರೈಲು ಢಿಕ್ಕಿಯಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದು, ಈ ಭೀಕರ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿ ವಿಡಿಯೋ ವ್ಯಾಪಕ ವೈರಲ್ ಆಗಿದೆ.

published on : 15th February 2022

ಮುಂಬೈನಲ್ಲಿ ಮತ್ತೊಂದು ಭೀಕರ ಅಗ್ನಿ ಅವಘಡ, 61 ಅಂತಸ್ತಿನ ವಸತಿ ಕಟ್ಟಡದಲ್ಲಿ ಬೆಂಕಿ, 1 ಸಾವು

ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಮತ್ತೊಂದು ಭೀಕರ ಅಗ್ನಿ ಅವಘಡ ಸಂಭವಿಸಿದ್ದು, ಅಗ್ನಿ ಪ್ರಮಾದದಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ಹಲವರು ಸಿಲುಕಿರುವ ಶಂಕೆ ಎದುರಾಗಿದೆ.

published on : 22nd October 2021

ವಾಕಿಂಗ್ ಸ್ಟಿಕ್‌ ನೊಂದಿಗೆ ಚಿರತೆಯೊಂದಿಗೆ ಹೋರಾಡಿ ಗೆದ್ದ ಹಿರಿಯ ಮಹಿಳೆ

ಮುಂಬೈನಲ್ಲಿ ಹಿರಿಯ ಮಹಿಳೆಯೊಬ್ಬರ ಮೇಲೆ ಚಿರತೆಯೊಂದು ದಾಳಿ ಮಾಡಿದ್ದು ಈ ವೇಳೆ ತಮ್ಮ ವಾಕಿಂಗ್ ಸ್ಟಿಕ್ ನೊಂದಿಗೆ ಹೋರಾಡಿ ಮಹಿಳೆ ತಮ್ಮ ಪ್ರಾಣ ಉಳಿಸಿಕೊಂಡಿದ್ದಾರೆ.

published on : 30th September 2021

ರಾಶಿ ಭವಿಷ್ಯ

rasi-2 rasi-12 rasi-5 rasi-1
rasi-4 rasi-10 rasi-3 rasi-7
rasi-8 rasi-5 rasi-11 rasi-9