- Tag results for Nagma
![]() | ಲಸಿಕೆಯ ಮೊದಲ ಡೋಸ್ ಪಡೆದಿದ್ದ ನಟಿ, ರಾಜಕಾರಣಿ ನಗ್ಮಾಗೆ ಕೊರೋನಾ ದೃಢನಟಿ, ರಾಜಕಾರಣಿ ನಗ್ಮಾ ಅವರಿಗೆ ಕೋವಿಡ್-19 ಸೋಂಕು ದೃಢವಾಗಿದೆ. ನಗ್ಮಾ ಕೊರೋನಾ ಪಾಸಿಟಿವ್ ವರದಿ ಪಡೆದಿದ್ದು ಹೋಂ ಕ್ಯಾರೆಂಟೈನ್ನಲ್ಲಿದ್ದಾರೆ ಎಂದು ಮೂಲಗಳು ಹೇಳಿದೆ. |
![]() | ಹಿಂದೆ ಡ್ರಗ್ಸ್ ಸೇವಿಸುತ್ತಿದ್ದೆ ಎಂದು ‘ಸ್ವಯಂ’ ಒಪ್ಪಿಕೊಂಡಿರುವ ಕಂಗನಾಗೆ ಸಮೆನ್ಸ್ ಏಕಿಲ್ಲ?: ಎನ್ ಸಿಬಿಗೆ ನಗ್ಮಾ ಪ್ರಶ್ನೆಈ ಹಿಂದೆ ಡ್ರಗ್ಸ್ ಸೇವಿಸುತ್ತಿದ್ದೆ ಎಂದು ಸ್ವಯಂ ಒಪ್ಪಿಕೊಂಡಿರುವ ಬಾಲಿವುಡ್ ನಟಿ ಕಂಗನಾ ರಣಾವತ್ ಅವರಿಗೆ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ(ಎನ್ ಸಿ ಬಿ) ಏಕೆ ಸಮನ್ಸ್ ಜಾರಿಗೊಳಿಸಿಲ್ಲ ಎಂದು ಬಾಲಿವುಡ್ ಮತ್ತೊಬ್ಬ ಹಿರಿಯ ನಟಿ, ಕಾಂಗ್ರೆಸ್ ನಾಯಕಿ ನಗ್ಮಾ ಪ್ರಶ್ನಿಸಿದ್ದಾರೆ. |