• Tag results for Naxal

ಒಡಿಶಾದಲ್ಲಿ ನಕ್ಸಲರ ಅಟ್ಟಹಾಸ: ದಾಳಿಯಲ್ಲಿ ಮೂವರು ಸಿಆರ್ ಪಿಎಫ್ ಯೋಧರು ಹುತಾತ್ಮ

ಒಡಿಶಾದ ನುವಾಪಾಡಾ ಜಿಲ್ಲೆಯಲ್ಲಿ ಮಂಗಳವಾರ ನಕ್ಸಲರು ಅಟ್ಟಹಾಸ ಮೆರೆದಿದ್ದು, ಭದ್ರತಾ ಪೋಸ್ಟ್ ನಲ್ಲಿ ಮಾವೋವಾದಿಗಳು ನಡೆಸಿದ ಹೊಂಚುದಾಳಿಯಲ್ಲಿ ಮೂವರು ಸಿಆರ್‌ಪಿಎಫ್ ಯೋಧರು ಹುತಾತ್ಮರಾಗಿದ್ದಾರೆ...

published on : 21st June 2022

ಉಡುಪಿ: ಸಿಪಿಐ ಮಾವೋವಾದಿ ಮುಖಂಡ ಬಿಜಿಕೆ ಮತ್ತು ಸಾವಿತ್ರಿ 12 ದಿನ ಪೊಲೀಸ್ ಕಸ್ಟಡಿಗೆ

ನ್ಯಾಯಾಂಗ ಬಂಧನದಲ್ಲಿದ್ದ ಸಿಪಿಐ (ಮಾವೋವಾದಿಗಳು) ಮುಖಂಡರಾದ ಬಿ.ಜಿ. ಕೃಷ್ಣ ಮೂರ್ತಿ ಮತ್ತು ಸಾವಿತ್ರಿ ಅವರನ್ನು ಕಾರ್ಕಳ ಕೋರ್ಟ್ ಗೆ ಪೊಲೀಸರು ಬುಧವಾರ ಹಾಜರುಪಡಿಸಿದರು. 

published on : 5th May 2022

ಮಲೆನಾಡಿನಲ್ಲಿ ಹಿಮ್ಮೆಟ್ಟುತ್ತಿರುವ ನಕ್ಸಲ್ ಚಟುವಟಿಕೆಗಳು; ಎಎನ್ಎಫ್ ಕ್ಯಾಂಪ್ ಕಡಿಮೆ ಮಾಡಲು ಸರ್ಕಾರದ ಚಿಂತನೆ 

ನಕ್ಸಲ್ ಚಟುವಟಿಕೆಗಳು ಮಲೆನಾಡು ಭಾಗದಲ್ಲಿ ಕಡಿಮೆಯಾಗುತ್ತಿದ್ದು ಸರ್ಕಾರ ನಕ್ಸಲ್ ನಿಗ್ರಹ ಪಡೆ (ಎಎನ್ಎಫ್) ಕ್ಯಾಂಪ್ ಗಳನ್ನು ಕಡಿಮೆ ಮಾಡಲು ಚಿಂತನೆ ನಡೆಸಿದೆ.

published on : 9th April 2022

ಅರವಿಂದ್ ಕೇಜ್ರಿವಾಲ್‌ 'ಅರ್ಬನ್‌ ನಕ್ಸಲ್‌' ಬಿಜೆಪಿ ಮುಖಂಡ ಅಮಿತ್‌ ಮಾಳವಿಯಾ ಟಾಂಗ್

ಬಿಜೆಪಿ ನಾಯಕರು 'ದಿ ಕಾಶ್ಮೀರ್‌ ಫೈಲ್ಸ್‌' ಸಿನಿಮಾ ಪರ ಪ್ರಚಾರ ಮುಂದುವರಿಸಿದ್ದರೆ, ವಿರೋಧ ಪಕ್ಷಗಳ ಕೆಲವು ಮುಖಂಡರು ಕಿಡಿ ಕಾರುತ್ತಿದ್ದಾರೆ.

published on : 25th March 2022

ಛತ್ತೀಸ್‌ಗಢ: ಭದ್ರತಾ ಪಡೆಗಳ ಎನ್‌ಕೌಂಟರ್‌ನಲ್ಲಿ ಇಬ್ಬರು ಮಹಿಳಾ ನಕ್ಸಲರ ಹತ್ಯೆ - ಪೊಲೀಸರು

ಛತ್ತೀಸ್‌ಗಢದ ದಾಂತೇವಾಡ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ಇಬ್ಬರು ಮಹಿಳಾ ನಕ್ಸಲರನ್ನು ಹತ್ಯೆ ಮಾಡಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

published on : 15th March 2022

ಛತ್ತೀಸ್ ಘಡ: ಕುಖ್ಯಾತ ನಕ್ಸಲ್ ನಾಯಕ ಎನ್ ಕೌಂಟರ್ ನಲ್ಲಿ ಹತ

ಛತ್ತೀಸ್ ಘಡದ ಕುಖ್ಯಾತ ನಕ್ಸಲ್ ನಾಯಕ ಎನ್ ಕೌಂಟರ್ ನಲ್ಲಿ ಹತನಾಗಿದ್ದು, ಆತನ ತಲೆಗೆ ಭದ್ರತಾ ಪಡೆಗಳು 3 ಲಕ್ಷ ರೂ ನಗದು ಬಹುಮಾನ ಘೋಷಣೆ ಮಾಡಿದ್ದವು ಎನ್ನಲಾಗಿದೆ.

published on : 11th March 2022

ಛತ್ತೀಸ್‌ಗಢ: ಭದ್ರತಾ ಪಡೆಗಳ ಎನ್‌ಕೌಂಟರ್‌ನಲ್ಲಿ ಇಬ್ಬರು ಮಹಿಳಾ ನಕ್ಸಲ್ ಸಾವು!

ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ ಇಂದು ಬೆಳಗ್ಗೆ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ಇಬ್ಬರು ಮಹಿಳಾ ನಕ್ಸಲರು ಹತರಾಗಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

published on : 27th February 2022

ಬಿಹಾರ: ನಕ್ಸಲರು ನಡೆಸಿದ ಐಇಡಿ ಸ್ಫೋಟದಲ್ಲಿ ಸಿಆರ್‌ಪಿಎಫ್ ಅಧಿಕಾರಿ, ಯೋಧನಿಗೆ ಗಾಯ!

ಬಿಹಾರದ ಗಯಾ ಜಿಲ್ಲೆಯ ಕಾಡಿನಲ್ಲಿ ನಕ್ಸಲರು ಐಇಡಿ ಸ್ಫೋಟ ನಡೆಸಿದ್ದು ಇದರಲ್ಲಿ ಕೋಬ್ರಾ ಕಮಾಂಡೋ ಘಟಕಕ್ಕೆ ಸೇರಿದ ಸಿಆರ್‌ಪಿಎಫ್ ಅಧಿಕಾರಿ ಹಾಗೂ ಯೋಧನೋರ್ವ ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

published on : 26th February 2022

ಚತ್ತೀಸ್ ಗಢ: ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದ ಎಸ್ ಟಿಎಫ್ ಯೋಧನ ಹತ್ಯೆ ಮಾಡಿದ ನಕ್ಸಲರು

ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದ 26 ವರ್ಷದ ವಿಶೇಷ ಕಾರ್ಯಪಡೆ (ಎಸ್ ಟಿಎಫ್) ಯೋಧನನ್ನು ನಕ್ಸಲರು ಚತ್ತೀಸ್ ಗಢದಲ್ಲಿ ಹತ್ಯೆ ಮಾಡಿದ್ದಾರೆ. 

published on : 25th February 2022

ನಕ್ಸಲರಿಂದ ಪತಿ ಅಪಹರಣ: ಸ್ವತಃ ಹುಡುಕಲು ಕಾಡಿನತ್ತ ಹೊರಟ ಪತ್ನಿ!

ಚತ್ತೀಸ್ ಗಢದಲ್ಲಿ ನಕ್ಸಲರು ಇಂಜಿನಿಯರ್ ಓರ್ವರನ್ನು ಅಪಹರಿಸಿದ್ದು ಆತನನ್ನು ಹುಡುಕಲು ಆತನ ಪತ್ನಿ ಮಗುವಿನೊಂದಿಗೆ ಕಾಡಿಗೆ ಹೊರಟಿದ್ದಾರೆ. 

published on : 16th February 2022

ಛತ್ತೀಸ್ಗಢದಲ್ಲಿ ನಕ್ಸಲರೊಂದಿಗೆ ಗುಂಡಿನ ಚಕಮಕಿ: ಓರ್ವ ಸಿಆರ್'ಪಿಎಫ್ ಅಧಿಕಾರಿ ಹುತಾತ್ಮ

ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ ಶನಿವಾರ ನಕ್ಸಲರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್)ಯ ಅಧಿಕಾರಿಯೊಬ್ಬರು ಹುತಾತ್ಮರಾಗಿದ್ದು, ಮತ್ತೋರ್ವ ಯೋಧ ಗಾಯಗೊಂಡಿರುವ ಘಟನೆ ಶನಿವಾರ ನಡೆದಿದೆ.

published on : 12th February 2022

ಜಾರ್ಖಂಡ್‌ನಲ್ಲಿ ರೈಲು ಹಳಿ ಸ್ಫೋಟಿಸಿದ ನಕ್ಸಲರು

ಜಾರ್ಖಂಡ್‌ನ ಗಿರಿದಿಹ್ ಬಳಿ ಕಳೆದ ರಾತ್ರಿ ನಕ್ಸಲೀಯರು ರೈಲು ಹಳಿಯನ್ನು ಸ್ಫೋಟಿಸಿದ್ದಾರೆಂದು ತಿಳಿದುಬಂದಿದೆ.

published on : 27th January 2022

ಅಪ್ರಾಪ್ತ ಸೇರಿ ಮೂವರು ಪಿಎಲ್ ಎಫ್ ಐ ಸಂಘಟನೆ ನಕ್ಸಲರ ಬಂಧನ

ನಿಷೇಧಿತ ಪೀಪಲ್ಸ್ ಲಿಬರೇಶನ್ ಫ್ರಂಟ್ ಆಫ್ ಇಂಡಿಯಾ(ಪಿಎಲ್ ಎಫ್‌ಐ) ಸಂಘಟನೆಗೆ ಸೇರಿದ 14 ವರ್ಷದ ಅಪ್ರಾಪ್ತ ಸೇರಿದಂತೆ ಮೂವರು ಮೂವರು ನಕ್ಸಲರನ್ನು ಜಾರ್ಖಂಡ್ ಖುಂಟಿ ಜಿಲ್ಲೆಯಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.

published on : 17th January 2022

ಕೊರೊನಾ ಹೆಚ್ಚಳ ಹಿನ್ನೆಲೆ ವರವರ ರಾವ್ ಸರಂಡರ್ ದಿನಾಂಕ ಮುಂದೂಡಿದ ಹೈಕೋರ್ಟ್

ಸರೆಂಡರ್ ದಿನಾಂಕವನ್ನು ಕೇವಲ ಒಂದು ವಾರದ ಮಟ್ಟಿಗೆ ಮುಂದೂಡಬೇಕೆಂದು ಎನ್ ಐ ಎ ಕೋರ್ಟಿಗೆ ಮನವಿ ಮಾಡಿತ್ತು.

published on : 7th January 2022

ತೆಲಂಗಾಣ-ಛತ್ತೀಸ್ ಘಡ ಜಂಟಿ ಕಾರ್ಯಾಚರಣೆ: ಎನ್ಕೌಂಟರ್ ನಲ್ಲಿ 6 ನಕ್ಸಲರು ಹತ

ತೆಲಂಗಾಣ-ಛತ್ತೀಸ್ ಗಢ ಭದ್ರತಾ ಪಡೆಗಳು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಆರು ಮಂದಿ ನಕ್ಸಲರು ಹತರಾಗಿದ್ದಾರೆ ಎಂದು ತಿಳಿದುಬಂದಿದೆ.

published on : 27th December 2021
1 2 3 4 > 

ರಾಶಿ ಭವಿಷ್ಯ