- Tag results for New year
![]() | ಚೀನೀಯರಿಗೆ ಹೊಸ ವರ್ಷ 'ನೀರು ಹುಲಿಯ ವರ್ಷ'ದ ಸಂಭ್ರಮ; Chinese new year spring festival ಏನಿದು, ಆಚರಣೆ ಹೇಗಿರುತ್ತದೆ?ಚೀನಿಯರಿಗೆ (Chinese new year) ಈಗ ಹೊಸ ವರ್ಷದ ಸಂಭ್ರಮ. ಸ್ಪ್ರಿಂಗ್ ಫೆಸ್ಟಿವಲ್ (Spring festival) ಇದಕ್ಕಿರುವ ಇನ್ನೊಂದು ಹೆಸರು. ಇಡೀ ವರ್ಷದಲ್ಲಿ ಬರುವ ಇತರೆ ಎಲ್ಲಾ ಹಬ್ಬಗಳಿಗಿಂತಲೂ ಇದು ಅತ್ಯಂತ ದೊಡ್ಡ ಹಬ್ಬ. |
![]() | ಚೀನಾ ಅಪಪ್ರಚಾರಕ್ಕೆ ಪ್ರತಿತಂತ್ರ: ಹೊಸ ವರ್ಷದಂದು ಗಲ್ವಾನ್ ಕಣಿವೆಯಲ್ಲಿ ತ್ರಿವರ್ಣಧ್ವಜ ಹಾರಿಸಿದ ಸೇನೆ ಫೋಟೋ ವೈರಲ್ಭಾರತದ ಪ್ರದೇಶದಲ್ಲಿ ಚೀನಾ ಯೋಧರು ತಮ್ಮ ಧ್ವಜವನ್ನು ಪ್ರದರ್ಶಿಸಿದ್ದರು ಎಂಬ ಸುದ್ದಿ ವೈರಲ್ ಆದ ಬೆನ್ನಲ್ಲೇ ಭಾರತೀಯ ಸೇನೆ ಚೀನಾ ಅಪಪ್ರಚಾರಕ್ಕೆ ಭಾರತೀಯ ಸೇನೆ ತಕ್ಕ ಪ್ರತ್ಯುತ್ತರ ನೀಡಿದೆ. |
![]() | ಹೊಸ ವರ್ಷಕ್ಕೆ ಬಂಪರ್ ಗಿಫ್ಟ್: ಒಡಿಶಾ ಪ್ರಾಥಮಿಕ ಶಾಲೆಗಳ ಕಿರಿಯ ಶಿಕ್ಷಕರ ವೇತನ ಶೇ. 50 ರಷ್ಟು ಹೆಚ್ಚಳಹೊಸ ವರ್ಷಕ್ಕೆ ಬಂಪರ್ ಉಡುಗೊರೆಯಾಗಿ ಒಡಿಶಾ ಸರ್ಕಾರ ರಾಜ್ಯದ ಎಲ್ಲಾ ಪ್ರಾಥಮಿಕ ಶಾಲೆಗಳ ಕಿರಿಯ ಶಿಕ್ಷಕರ ವೇತನವನ್ನು ಶೇಕಡಾ 50 ರಷ್ಟು ಹೆಚ್ಚಿಸಲು ಸೋಮವಾರ ನಿರ್ಧರಿಸಿದೆ. |
![]() | ಬೆಂಗಳೂರಿನ ಆದಾಯ ತೆರಿಗೆ ಇಲಾಖೆ ಅಧಿಕಾರಿಯಿಂದ ವಿಶಿಷ್ಟ ಹೊಸ ವರ್ಷದ ಕ್ಯಾಲೆಂಡರ್, ಗ್ರೀಟಿಂಗ್ ಕಾರ್ಡ್ ಸೃಷ್ಟಿ!ಗಣಿತದ ಸಮಸ್ಯೆಗಳು, ಮೆದುಳಿಗೆ ಕಸರತ್ತು ನೀಡುವ ಪಜಲ್ ಗಳನ್ನು ಹೊಂದಿದ ಕ್ಯಾಲೆಂಡರುಗಳನ್ನು ತಯಾರಿಸುವುದು ಅವರ ವೈಶಿಷ್ಟ್ಯ. |
![]() | ಟ್ವಿಟರ್ ನಲ್ಲಿ ಅಪರೂಪದ ಸಾಧನೆ ಮಾಡಿದ ದೇಶದ ಏಕೈಕ ನಟ ಮಹೇಶ್ ಬಾಬುಸೂಪರ್ ಸ್ಟಾರ್ ಮಹೇಶ್ ಬಾಬು ಸಾಮಾಜಿಕ ಜಾಲತಾಣದಲ್ಲಿ ಅಪರೂಪದ ಸಾಧನೆ ಮಾಡಿದ್ದಾರೆ. ಅವರು ಇತ್ತೀಚಿಗೆ ಟ್ವೀಟರ್ ವೇದಿಕೆಯಲ್ಲಿ ಹೊಸ ದಾಖಲೆ ನಿರ್ಮಿಸುವುದರೊಂದಿಗೆ ಹೊಸ ವರ್ಷವನ್ನು ಪ್ರಾರಂಭಿಸಿದ್ದಾರೆ. |
![]() | ಗುಂಡು ಹಾರಿಸಿ ಹೊಸ ವರ್ಷ ಸಂಭ್ರಮಾಚರಣೆ: ಓರ್ವ ಬಾಲಕ ಮೃತ್ಯು, 18 ಮಂದಿ ಗಾಯಾಳುಈ ಬಗೆಯ ರಾಂಬೊ ಪ್ರವೃತ್ತಿಯಿಂದ ಯುವಜನತೆ ದೂರವಿರಬೇಕು ಎಂದು ಪಾಕ್ ಮಾಜಿ ಬೌಲರ್ ವಾಸಿಂ ಅಕ್ರಂ ಕಿವಿಮಾತು ಹೇಳಿದ್ದಾರೆ. |
![]() | ರಾಮನಗರ: ನಿಷೇಧಾಜ್ಞೆ ಉಲ್ಲಂಘಿಸಿ ಹೊಸ ವರ್ಷಾಚರಣೆ ಪಾರ್ಟಿ; ರೆಸಾರ್ಟ್ ಮಾಲೀಕನ ಬಂಧನರಾಮನಗರದಲ್ಲಿ ನಿಷೇಧಾಜ್ಞೆ ಉಲ್ಲಂಘಿಸಿ ಹೊಸ ವರ್ಷಾಚರಣೆ ಪಾರ್ಟಿ ಆಯೋಜಿಸಿದ್ದ ಆರೋಪದ ಮೇರೆಗೆ ರೆಸಾರ್ಟ್ ಮಾಲೀಕನೋರ್ವನನ್ನು ಪೊಲೀಸರು ಬಂಧಿಸಿದ್ದಾರೆ. |
![]() | ಹೊಸ ವರ್ಷ: ಬೆಂಗಳೂರಿಗರಿಗೆ ಹೊಸ ಭರವಸೆ!2022ರ ಹೊಸ ವರ್ಷ ಮತ್ತೆ ಎಲ್ಲರಲ್ಲೂ ಹೊಸ ಹುರುಪು ಹೊಸ ಭರವಸೆ ನೀಡಿದೆಯಾದರೂ, ಹಾಲಿ ಕೋವಿಡ್ ಸಾಂಕ್ರಾಮಿಕ ರೋಗ ಮತ್ತೆ ಜನರನ್ನು ಅತಂತ್ರಸ್ಥಿತಿಯಲ್ಲಿರಿಸುವಂತೆ ಮಾಡಿದೆಯಾದರೂ ಲಸಿಕೆಗಳ ಪೂರೈಕೆ ಜನರಲ್ಲಿ ಹೊಸ ಆಶಾಭಾವ ಮೂಡಿಸಿದೆ. |
![]() | ಹೊಸ ವರುಷವನ್ನು ಪ್ರೀತಿಯಿಂದ ಸ್ವಾಗತಿಸೋಣವಲ್ಲವೇ?ಒಂದು ಪುಟ್ಟ ನಿರೀಕ್ಷೆ ದೊಡ್ಡ ಸಂತಸವನ್ನು ಕೊಡುತ್ತದೆ. ಅದು ಮನಸಿಗೆ ಹಿತವಾಗಿ ಬದುಕಿನ ಸಾಧ್ಯತೆಗಳನ್ನು ತೆರೆದಿಡುತ್ತದೆ. ಎರಡು ಸಾವಿರದ ಇಪ್ಪತ್ತೊಂದರ ಬಗ್ಗೆ ಇದ್ದ ನಿರೀಕ್ಷೆಗಳು ಎಷ್ಟು ಸಫಲವಾಗಿವೆ- ಎಷ್ಟು ವಿಫಲವಾಗಿದೆ ಎಂಬುದು ವಿಮರ್ಶೆಯ ವಿಷಯವಾಗಿದೆ. ಆದರೆ ಇಲ್ಲಿ ಸಮ್ಮಿಶ್ರ ಭಾವನೆಗಳ ಸಮ್ಮಿಲನವಾದುದಂತು ಸತ್ಯವೇ. |
![]() | ಹೊಸ ವರ್ಷ: ಜನತೆಗೆ ಪ್ರಧಾನಿ ಮೋದಿ, ಸಿಎಂ ಬೊಮ್ಮಾಯಿ ಶುಭಾಶಯದೇಶದಲ್ಲಿ ಹೊಸ ವರ್ಷಾಚರಣೆಯ ಸಂಭ್ರಮ ಮನೆ ಮಾಡಿದ್ದು, ಈ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಜನತೆಗೆ ಹೊಸ ವರ್ಷದ ಶುಭಾಶಯಗಳನ್ನು ಕೋರಿದ್ದಾರೆ. |
![]() | 2021ಕ್ಕೆ ಗುಡ್ ಬೈ ಹೇಳಿ 2022 ವೆಲ್ ಕಮ್ ಮಾಡಿಕೊಂಡ ಜನತೆ! ಹೊಸ ವರ್ಷಾಚರಣೆಗೆ ಅಡ್ಡಿಯಾದ ಓಮಿಕ್ರಾನ್ಕೊರೋನಾ ರೂಪಾಂತರಿ ಓಮಿಕ್ರಾನ್ ಮಧ್ಯೆ 2021 ವರ್ಷಕ್ಕೆ ವಿದಾಯ ಹೇಳಿ, ಹೊಸ ವರ್ಷವನ್ನು ಜನತೆ ಬರಮಾಡಿಕೊಂಡಿದ್ದಾರೆ. ರಾತ್ರಿ ಕರ್ಫ್ಯೂ ಹೊಸ ವರ್ಷಾಚರಣೆಗೆ ಅಡ್ಡಿ ತಂದಿತು. ಆದರೂ ಕೆಲವೆಡೆ 12 ಗಂಟೆಯಾಗುತ್ತಿದ್ದಂತೆ ಪಟಾಕಿ ಸಿಡಿಸಿ, ಸಿಹಿ ಹಂಚುವ ಮೂಲಕ ನೂತನ ವರ್ಷವನ್ನು ಬರಮಾಡಿಕೊಳ್ಳಲಾಯಿತು. |
![]() | Year 2022 ಗೆ ನ್ಯೂಜಿಲೆಂಡ್ ಸ್ವಾಗತ! ಹೊಸ ವರ್ಷವನ್ನು ಸ್ವಾಗತಿಸುವ ಮೊದಲ ದೇಶ ಯಾವುದು ಗೊತ್ತಾ?2021 ಕೊನೆಗೊಳ್ಳಲು ಇನ್ನು ಕೆಲವೇ ಗಂಟೆಗಳು ಬಾಕಿ ಇರುವಂತೆಯೇ ಅತ್ತ ನ್ಯೂಜಿಲೆಂಡ್ ನಲ್ಲಿ ಅದ್ದೂರಿಯಾಗಿ ಹೊಸ ವರ್ಷ 2022ರನ್ನು ಸ್ವಾಗತಿಸಲಾಗಿದೆ. |
![]() | TNIE impact: ಹಲವರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆ ತಂದ 2021ರ ವಿಶೇಷ ವರದಿಗಳು!ಕೋವಿಡ್ ರೂಪಾಂತರಿ ಸೋಂಕು ಓಮಿಕ್ರಾನ್ ಆತಂಕ ನಡುವೆ ಮತ್ತೊಂದು ಹೊಸ ವರ್ಷ 2022ನ್ನು ನಾವು ಸ್ವಾಗತಿಸುತ್ತಿದ್ದೇವೆ. ಈ ಸಂದರ್ಭದಲ್ಲಿ 2021ನೇ ಇಸವಿಯಲ್ಲಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯಲ್ಲಿ ಪ್ರಕಟವಾದ ಕೆಲವು ವರದಿಗಳಿಂದ ಹಲವರ ಜೀವನದ ಮೇಲೆ ಸಕಾರಾತ್ಮಕ ಪರಿಣಾಮ ಬೀರಿದ ಘಟನೆಗಳು ನಡೆದಿವೆ. |
![]() | ಮುಂಬೈ ಮೇಲೆ ಖಲಿಸ್ತಾನಿ ಉಗ್ರರ ಕೆಂಗಣ್ಣು: ವಾಣಿಜ್ಯ ನಗರಿಯಲ್ಲಿ ತೀವ್ರ ಕಟ್ಟೆಚ್ಚರದೇಶದ ವಾಣಿಜ್ಯ ನಗರಿ ಮುಂಬೈ ಮೇಲೆ ಖಲಿಸ್ತಾನಿ ಉಗ್ರರು ಕೆಂಗಣ್ಣು ಬೀರಿದ್ದು, ಈ ಹಿನ್ನೆಲೆಯಲ್ಲಿ ನಗರದಾದ್ಯಂತ ಬಿಗಿ ಭದ್ರತೆಯನ್ನು ನಿಯೋಜಿಸಲಾಗಿದೆ ಎಂದು ತಿಳಿದುಬಂದಿದೆ. |
![]() | ಹೊಸ ವರ್ಷಾಚರಣೆ ಮೇಲೆ 'ಓಮಿಕ್ರಾನ್' ಕರಿನೆರಳು: ಇಂದು ಸಂಜೆ 6 ರಿಂದ ನಾಳೆ ಮುಂಜಾನೆ 5 ರವರೆಗೆ ನಗರದಲ್ಲಿ ಕಟ್ಟುನಿಟ್ಟಿನ ನಿರ್ಬಂಧ ಜಾರಿಕೊರೋನಾ ವೈರಸ್ ರೂಪಾಂತರಿ ತಳಿ ಓಮಿಕ್ರಾನ್ ಆತಂಕ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ನಗರದಲ್ಲಿ ನೈಟ್ ಕರ್ಫ್ಯೂ ಜಾರಿಗೊಳಿಸಿರುವ ರಾಜ್ಯ ಸರ್ಕಾರ ಇದೀಗ ಸಾರ್ವಜನಿಕ ಸ್ಥಳಗಳಲ್ಲಿ ಹೊಸ ವರ್ಷ ಸಂಭ್ರಮಾಚರಣೆಗೆ ಕಡಿವಾಣ ಹಾಕಲು ಮುಂದಾಗಿದೆ. ಇದರಂತೆ ಡಿಸೆಂಬರ್ 31ರ ಸಂಜೆ 6ರಿಂದ ಮುಂಜಾನೆ 5ರವರೆಗೆ... |