- Tag results for North India
![]() | ರಾಜ್ಯದಲ್ಲಿ ಕೋವಿಡ್ ಹರಡಲು ಉತ್ತರ ಭಾರತದ ವಿದ್ಯಾರ್ಥಿಗಳೇ ಕಾರಣ: ತಮಿಳುನಾಡು ಸಚಿವರ ವಿವಾದಾಸ್ಪದ ಹೇಳಿಕೆರಾಜ್ಯದಲ್ಲಿ ಕೋವಿಡ್ -19 ಉಲ್ಭಣಗೊಳ್ಳಲು ಪರ ರಾಜ್ಯದಿಂದ ಬಂದ ವಿದ್ಯಾರ್ಥಿಗಳೇ ಕಾರಣ ಎಂದು ತಮಿಳುನಾಡು ಆರೋಗ್ಯ ಸಚಿವ ಮಾ ಸುಬ್ರಮಣಿಯನ್ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. |
![]() | 'ವಿಕ್ರಾಂತ್ ರೋಣ'ನಿಗೆ ಸಲ್ಮಾನ್ ಖಾನ್ ಸಾಥ್: ಉತ್ತರ ಭಾರತದ ವಿತರಣೆಗೆ ಸಲ್ಲು ಬಾಯ್ ಹೊಣೆ!ಕಿಚ್ಚ ಸುದೀಪ್ ನಟನೆಯ ಬಹುನಿರೀಕ್ಷಿತ ವಿಕ್ರಾಂತ್ ರೋಣ ಚಿತ್ರ ಜುಲೈ 28ಕ್ಕೆ ರಿಲೀಸ್ ಆಗುತ್ತಿದೆ. ಚಿತ್ರತಂಡದಿಂದ ಅಭಿಮಾನಿಗಳಿಗೆ ಹೊಸ ಅಪ್ಡೇಟ್ ಸಿಕ್ಕಿದೆ. |
![]() | ಶೀತ ಮಾರುತ ಅಲರ್ಟ್: ಮುಂದಿನ ಎರಡು ದಿನ ದೇಶದ ಏಳು ರಾಜ್ಯಗಳಲ್ಲಿ ಭರ್ಜರಿ ಶೀತಗಾಳಿಭಾನುವಾರ ಬೆಳಿಗ್ಗೆ 7 ಗಂಟೆಗೆ ದೆಹಲಿಯಲ್ಲಿ ಕನಿಷ್ಠ ತಾಪಮಾನ 8 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. |
![]() | ವಾಯು ಮಾಲಿನ್ಯದಿಂದ ಉತ್ತರ ಭಾರತದ ಜನರ ಆಯುಷ್ಯ 9 ವರ್ಷ ಕಡಿತ ಸಾಧ್ಯತೆ; ಮಹಾರಾಷ್ಟ್ರ, ಮಧ್ಯಪ್ರದೇಶದಲ್ಲಿ 11.5 ವರ್ಷ!ಭಾರತದಲ್ಲಿರುವ ವಾಯುಮಾಲಿನ್ಯದಿಂದ ಉತ್ತರ ಭಾರತದ ಪ್ರಜೆಗಳ ಜೀವಿತಾವಧಿಯಲ್ಲಿ 9 ವರ್ಷ ಕಡಿತಗೊಳ್ಳುತ್ತಿದೆ ಎಂದು ಯೂನಿವರ್ಸಿಟಿ ಆಫ್ ಚಿಕಾಗೋ ಪ್ರಕಟಿಸಿರುವ ವರದಿ ಹೇಳಿದೆ. |
![]() | ಉತ್ತರ ಭಾರತದಲ್ಲಿ ಇದೇ ಮೊದಲು: ವೈದ್ಯರಿಂದ ಅತ್ಯಾಧುನಿಕ ರೊಬೋಟಿಕ್ ವ್ಯವಸ್ಥೆ ಮೂಲಕ ಗರ್ಭಕೋಶ ಶಸ್ತ್ರಚಿಕಿತ್ಸೆತೀವ್ರ ಋತುಸ್ರಾವ ಹಾಗೂ ಶ್ರೋಣಿಯ ನೋವಿನಿಂದ ಬಳಲುತ್ತಿದ್ದ 47 ವರ್ಷದ ಮಹಿಳೆಯ ಗರ್ಭಕೋಶ ತೆಗೆಯುವ ಶಸ್ತ್ರಚಿಕಿತ್ಸೆಯನ್ನು ರಾಷ್ಟ್ರ ರಾಜಧಾನಿಯ ವೈದ್ಯರು ಇದೇ ಮೊದಲ ಬಾರಿಗೆ ಅತ್ಯಾಧುನಿಕ ರೊಬೋಟಿಕ್ ವ್ಯವಸ್ಥೆ ಮೂಲಕ ನಡೆಸಿದ್ದಾರೆ. |
![]() | ಯು.ಕೆ ರೂಪಾಂತರಿಗೆ, ಉತ್ತರ ಭಾರತ, ಡಬ್ಬಲ್ ಮ್ಯುಟೆಂಟ್ ವೈರಾಣುವಿಗೆ ಗುಜರಾತ್, ಮಹಾರಾಷ್ಟ್ರ, ಕರ್ನಾಟಕ ಹೈರಾಣ!ಅತಿ ವೇಗವಾಗಿ ಹರಡುವ ಸಾಮರ್ಥ್ಯ ಹೊಂದಿರುವ ಬ್ರಿಟನ್ ರೂಪಾಂತರಿ ಕೊರೋನಾ ಉತ್ತರ ಭಾರತದಲ್ಲಿ ತಲೆನೋವಾಗಿ ಪರಿಣಮಿಸಿದರೆ, ಗುಜರಾತ್, ಮಹಾರಾಷ್ಟ್ರ, ಕರ್ನಾಟಕಗಳು ಡಬಲ್ ಮ್ಯುಟೆಂಟ್ ವೈರಾಣುವಿಗೆ ಹೈರಾಣಾಗಿವೆ. |
![]() | ಉತ್ತರ ಭಾರತ ಗಡಗಡ: ಜಮ್ಮು ಕಾಶ್ಮೀರ, ದೆಹಲಿ ಸೇರಿ ಹಲವೆಡೆ ಭೂಕಂಪನ!ಜಮ್ಮು ಮತ್ತು ಕಾಶ್ಮೀರ, ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ಉತ್ತರ ಭಾರತದಲ್ಲಿ ಭೂಕಂಪನವಾಗಿದೆ. |
![]() | ಉತ್ತರ ಭಾರತದಲ್ಲಿ ಮುಂದಿನ ಮೂರು ದಿನ ದಟ್ಟ ಮಂಜು, ಭಾರೀ ಶೀತಗಾಳಿ!ಮುಂದಿನ ಮೂರು ದಿನ ಉತ್ತರ ಭಾರತ, ಈಶಾನ್ಯ ರಾಜ್ಯಗಳಲ್ಲಿ ದಟ್ಟ ಮಂಜು ಮತ್ತು ಭಾರೀ ಶೀತ ಕಾಡಲಿದ್ದು ದೆಹಲಿ, ಪಂಜಾಬ್, ಹರಿಯಾಣ, ಚಂಡೀಗಢ, ಉತ್ತರ ಪ್ರದೇಶ ಮತ್ತು ಬಿಹಾರ.... |