- Tag results for Rain
![]() | ಬೆಂಗಳೂರಿನಲ್ಲಿ ಒಂದು ತಾಸು ಬಿದ್ದ ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ತ- ಚಿತ್ರಗಳುಕಳೆದ ರಾತ್ರಿಯಿಂದ ಬುಧವಾರ ನಸುಕಿನ ಜಾವದವರೆಗೆ ರಾಜಧಾನಿ ಬೆಂಗಳೂರಿನಲ್ಲಿ ಗುಡುಗು-ಸಿಡಿಲು, ಮಿಂಚು ಸಹಿತ ಧಾರಾಕಾರ ಮಳೆಗೆ ಹಲವೆಡೆ ಅವಾಂತರಗಳು ಸಂಭವಿಸಿದೆ. |
![]() | ಬೆಂಗಳೂರಿನಲ್ಲಿ ಒಂದೇ ದಿನದ ಮಳೆ ಸೃಷ್ಟಿಸಿದ ಅವಾಂತರದ ಚಿತ್ರಗಳುಬೆಂಗಳೂರಿನಲ್ಲಿ ಕಳೆದೆರಡು ದಿನಗಳಿಂದ ಸುರಿದ ಧಾರಾಕಾರ ಮಳೆಗೆ ಹಲವು ಅವಾಂತರಗಳು ಸಂಭವಿಸಿವೆ. ರಾಜಕಾಲುವೆ ತುಂಬಿ ಹರಿದು ಹಲವೆಡೆ ಮನೆಗಳಿಗೆ ನೀರು ನುಗ್ಗಿವೆ. ಕಾರುಗಳು ನೀರಿನಲ್ಲಿ ತೇಲಿಹೋಗುವ ದೃಶ್ಯ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿವೆ. |
![]() | ಉಕ್ರೇನ್ ಹೆರಿಗೆ ಆಸ್ಪತ್ರೆ ಮೇಲೆ ರಷ್ಯಾದ ವೈಮಾನಿಕ ದಾಳಿ; ಗರ್ಭಿಣಿ ಮಹಿಳೆಯರ ಪರದಾಟಉಕ್ರೇನ್ ಮೇಲಿನ ರಷ್ಯಾ ದಾಳಿ ತೀವ್ರವಾಗಿದ್ದು ಹೆಚ್ಚು ಕ್ರೂರ ಮತ್ತು ವಿವೇಚನೆಯಿಲ್ಲದ ತಿರುವು ಪಡೆಯುತ್ತಿದ್ದು, ಪಾಶ್ಚಿಮಾತ್ಯ ದೇಶಗಳಿಂದ ಹೆಚ್ಚುತ್ತಿರುವ ಎಚ್ಚರಿಕೆಗಳ ನಡುವೆಯೇ ಬಂದರು ನಗರ ಮಾರಿಯುಪೋಲ್ನಲ್ಲಿ ಹೆರಿಗೆ ಆಸ್ಪತ್ರೆ ರಷ್ಯಾ ವೈಮಾನಿಕ ದಾಳಿಗೆ ಧ್ವಂಸಗೊಂಡಿದೆ. |
![]() | ಯುದ್ಧಪೀಡಿತ ಉಕ್ರೇನ್ ನ ಭೀಕರ ದೃಶ್ಯಗಳುರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧ ಆರಂಭವಾಗಿ ಇಂದಿಗೆ ಐದನೇ ದಿನವಾಗಿದೆ. ಉಕ್ರೇನ್ ನಲ್ಲಿ ನರಕ ಸದೃಶ್ಯ ವಾತಾವರಣ ನಿರ್ಮಾಣವಾಗಿದೆ. |
![]() | ಗುಟ್ಟಾಗಿ ಮದುವೆಯಾದ 'ಉರಿ' ಚಿತ್ರದ ನಟ ಮೋಹಿತ್ ರೈನಾ, ವಧು ಯಾರೂ ಗೊತ್ತಾ?'ಮುಂಬೈ ಡೈರೀಸ್: 26/11' ನಟ ಮೋಹಿತ್ ರೈನಾ ಜನವರಿ 1 ರಂದು ಗುಟ್ಟಾಗಿ ಮದುವೆಯಾಗಿದ್ದು, ಇನ್ಸ್ಟಾಗ್ರಾಮ್ನಲ್ಲಿ ಫೋಟೋ ಹಂಚಿಕೊಂಡಿದ್ದಾರೆ. ನಟ ತನ್ನ ಪತ್ನಿ ಅದಿತಿಯೊಂದಿಗೆ ಮದುವೆಯ ಸಮಾರಂಭದ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. |
![]() | ತಿರುಮಲ ಭೂ ಕುಸಿತದಿಂದ ಘಾಟ್ ರಸ್ತೆ ಸ್ಥಗಿತ, ಯಾತ್ರೆ ಮುಂದೂಡುವಂತೆ ಟಿಟಿಡಿ ಮನವಿಖ್ಯಾತ ಪವಿತ್ರ ಯಾತ್ರಾತಾಣ ತಿರುಮಲದಲ್ಲಿ ಮಳೆ ಮುಂದುವರೆದಿರುವಂತೆಯೇ ಮತ್ತೆ ಭೂ ಕುಸಿತ ಸಂಭವಿಸಿದ್ದು, ಪರಿಣಾಮ ಘಾಟ್ ರಸ್ತೆಗಳು ಹಾನಿಗೊಳಗಾಗಿ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. |
![]() | ಯಲಹಂಕದ ಜಲಾವೃತ ಕೇಂದ್ರೀಯ ವಿಹಾರ ವಸತಿ ಸಮುಚ್ಛಯ, JNCASR ಗೆ ಸಿಎಂ ಬೊಮ್ಮಾಯಿ ಭೇಟಿ ಪರಿಶೀಲನೆ, Photo Galleryಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯಲಹಂಕದ ಜಲಾವೃತ್ತ ಕೇಂದ್ರೀಯ ವಿಹಾರ ವಸತಿ ಸಮುಚ್ಚಯಕ್ಕೆ ನ.23 ರಂದು ಭೇಟಿ ನೀಡಿ ಮಳೆಯಿಂದ ಆಗಿರುವ ತೊಂದರೆ ಕುರಿತು ಪರಿಶೀಲನೆ ನಡೆಸಿದರು. |
![]() | ಭಾರಿ ಮಳೆಗೆ ತತ್ತರಿಸಿದ ಬೆಂಗಳೂರು; ಹಲವು ಪ್ರದೇಶಗಳು ಜಲಾವೃತ, ಕೇಂದ್ರೀಯ ವಿಹಾರ್ ಅಪಾರ್ಟ್ಮೆಂಟ್ ನಲ್ಲಿ SDRF ಕಾರ್ಯಾಚರಣೆಯಲಹಂಕದ ಅಮಾನಿ ಕೆರೆ ಕೋಡಿ ಬಿದ್ದ ಪರಿಣಾಮ ಕೆರೆಯ ನೀರು ಸಮೀಪದ ಕೇಂದ್ರೀಯ ವಿಹಾರ ಅಪಾರ್ಟ್ಮೆಂಟ್ಗೆ ನುಗ್ಗಿದೆ. ನವೆಂಬರ್ 18ರಂದು ಅಪಾರ್ಟ್ಮೆಂಟ್ಗೆ ನುಗ್ಗಿದ್ದ ನೀರನ್ನು 2 ದಿನ ಹರಸಾಹಸಪಟ್ಟು ಹೊರಗೆ ಹಾಕಲಾಗಿತ್ತು. ಇದೀಗ ರಾತ್ರಿ ಸುರಿದ ಮಳೆಗೆ ಮತ್ತೆ ನೀರು ನುಗ್ಗಿದ್ದು, ಅಪಾರ್ಟ್ಮೆಂಟ್ನ 8 ಬ್ಲಾಕ್ಗಳಿಗೆ ನೀರು ನುಗ್ಗಿದೆ. |
![]() | 'ತಿಮ್ಮಪ್ಪನಿಗೇ ಜಲ ದಿಗ್ಭಂಧನ': ತಿರುಪತಿ ಪ್ರವಾಹದ ಇತ್ತೀಚಿನ ಚಿತ್ರಣ ಚಿತ್ರಗಳಲ್ಲಿಭಾರಿ ಮಳೆ ಹಾಗೂ ಭೀಕರ ಪ್ರವಾಹಕ್ಕೆ ಸಾಕ್ಷಿಯಾಗಿದ್ದ ಪವಿತ್ರ ಯಾತ್ರಾತಾಣ ತಿರುಪತಿ-ತಿರುಮಲದಲ್ಲಿ ಪ್ರವಾಹ ಮತ್ತು ಮಳೆ ಮುಂದುವರೆದಿದ್ದು, ಪ್ರಸ್ತುತ ತಾತ್ಕಾಲಿಕವಾಗಿ ತಿರುಮಲಕ್ಕೆ ಯಾತ್ರಿಕರ ಭೇಟಿಗೆ ನಿಷೇಧ ಹೇರಲಾಗಿದೆ. ಪ್ರವಾಹದ ನಂತರ ತಿರುಪತಿ ಮತ್ತು ತಿರುಮಲದ ಇತ್ತೀಚಿನ ಚಿತ್ರಣ ಇಲ್ಲಿದೆ. |
![]() | ತಮಿಳುನಾಡಿನಲ್ಲಿ ಧಾರಾಕಾರ ಮಳೆ: ಜಲಾವೃತಗೊಂಡ ಚೆನ್ನೈ ರಸ್ತೆಗಳ ಫೋಟೋಗಳುಚೆನ್ನೈ ನಲ್ಲಿ ಮಳೆ ಧಾರಕಾರವಾಗಿ ಸುರಿಯುತ್ತಿದ್ದು ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಚೆನ್ನೈ ಕಾರ್ಪೊರೇಷನ್ ಸಹ ಪರಿಸ್ಥಿತಿ ನಿಭಾಯಿಸಲು ಸನ್ನದ್ಧಗೊಂಡಿದ್ದು 52 ಬೋಟ್, 507 ವಾಟರ್ ಪಂಪ್ ಗಳನ್ನು ಸಜ್ಜುಗೊಳಿಸಿದೆ. ಜಲಾವೃತಗೊಂಡ ಚೆನ್ನೈ ರಸ್ತೆಗಳ ಫೋಟೋಗಳು ಇಲ್ಲಿವೆ. |
![]() | ಮೈಸೂರಿನಲ್ಲಿ ಭಾರೀ ಮಳೆ; ಚಾಮುಂಡಿ ಬೆಟ್ಟದಲ್ಲಿ ಭೂ ಕುಸಿತ: ಫೋಟೋಗಳುಭಾರೀ ಮಳೆಯಿಂದಾಗಿ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಭೂ ಕುಸಿತ ಉಂಟಾಗಿದೆ. ಬೆಟ್ಟದ ಮೇಲಿರುವ ನಂದಿ ಪ್ರತಿಮೆ ಸಂಪರ್ಕಿಸುವ ರಸ್ತೆಯ ಒಂದು ಭಾಗವು ಕುಸಿದ ನಂತರ ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ. |
![]() | ಸ್ವಿಜರ್ ಲೆಂಡ್ ಪ್ರವಾಸದ ಅನುಭವ ನೀಡುವ ಬೆಂಗಳೂರು- ಮಂಗಳೂರು ಮಾರ್ಗದ ವಿಸ್ಟಾಡೋಂ ರೈಲುವಿಶಾಲವಾದ ಗಾಜಿನ ಕಿಟಕಿಗಳು, ಗಾಜಿನ ರೂಫ್ ಟಾಪ್ ಸೇರಿದಂತೆ ಹತ್ತು ಹಲವು ವೈಶಿಷ್ಟ್ಯಗಳನ್ನೊಳಗೊಂಡ ವಿಸ್ಟಾಡೋಂ ರೈಲಿನಲ್ಲಿ ಮಳೆ ಆವರಿಸಿಕೊಂಡ ಪಶ್ಚಿಮ ಘಟ್ಟ ಶ್ರೇಣಿಯನ್ನು, ಅಲ್ಲಿನ ಸುರಂಗಗಳನ್ನು ಹಾದುಹೋಗುವುದೇ ಒಂದು ರೋಮಾಂಚನಕಾರಿ ಅನುಭವ. ಚಿತ್ರಗಳು: ಹರ್ಷವರ್ಧನ್ ಸುಳ್ಯ |
![]() | ಕೊಡಗಿನಾದ್ಯಂತ ಭಾರಿ ಮಳೆ-ಭೂಕುಸಿತ: ಧರೆಗುರುಳಿದ ಬೃಹತ್ ಮರಗಳು, ವಿದ್ಯುತ್ ಸಂಪರ್ಕ ಕಡಿತ!ಕೊಡಗಿನಾದ್ಯಂತ ಬುಧವಾರ ಬೆಳಿಗ್ಗೆಯಿಂದ ನಿರಂತರವಾಗಿ ಮಳೆಯಾಗಿಗುತ್ತಿದ್ದು ಭೂಕುಸಿತ ಸಂಭವಿಸಿದೆ. ಇನ್ನು ಮಳೆಯಿಂದಾಗಿ ಅಪಾರ ಆಸ್ತಿ ಮತ್ತು ವಿದ್ಯುತ್ ಸಂಪರ್ಕಕ್ಕೆ ಹಾನಿಯಾಗಿದೆ. |
![]() | ಅಮೃತಸರದಿಂದ ಇರಾನ್ ರೈಲು ಅಪಘಾತದವರೆಗೂ: ದಶಕದ ಭೀಕರ ರೈಲು ದುರಂತಗಳ ಪಟ್ಟಿ ಇಲ್ಲಿದೆ!ತೈವಾನ್ನ ಸುರಂಗದೊಳಗೆ ಸಂಭವಿಸಿದ ಭೀಕರ ರೈಲು ಅಪಘಾತದಲ್ಲಿ 51 ಮಂದಿ ಮೃತಪಟ್ಟಿದ್ದಾರೆ. ಕಳೆದ 10 ವರ್ಷಗಳ ಜಗತ್ತಿನ ನಾನಾ ಕಡೆ ಭೀಕರ ರೈಲು ದುರಂತಗಳು ಸಂಭವಿಸಿದೆ. ಅದರಲ್ಲೂ ಭಾರತದಲ್ಲಿ ಸಾವಿನ ಸಂಖ್ಯೆ ಹೆಚ್ಚು. |
![]() | 'ಹಿಮ'ಲಯದಂತೆ ಕಂಗೊಳಿಸಿದ ಕೊಡಗುಕರ್ನಾಟಕದ ಕಾಶ್ಮೀರ ಎಂದೇ ಕರೆಸಿಕೊಳ್ಳುವ ಕೊಡಗಿನಲ್ಲಿ ಸ್ನೋ ಫಾಲ್ ಆಗಿದೆಯೆನೋ ಅನ್ನುವಂತೆ ಭಾಸವಾಗಿದೆ. |