- Tag results for Randhir Kapoor
![]() | ಕೊರೋನಾ ಗೆದ್ದ ಬಾಲಿವುಡ್ ಹಿರಿಯ ನಟ ರಣಧೀರ್ ಕಪೂರ್ಬಾಲಿವುಡ್ ತಾರಾ ನಾಯಕಿಯರಾದ ಕರೀನಾ ಕಪೂರ್ , ಕರಿಷ್ಮಾ ಕಪೂರ್ ತಂದೆ ನಟ ರಣಧೀರ್ ಕಪೂರ್ (74) ಕೊರೊನಾದಿಂದ ಚೇತರಿಸಿಕೊಂಡಿದ್ದಾರೆ. |
![]() | ಕೋವಿಡ್ ನಿಂದ ಆಸ್ಪತ್ರೆಗೆ ದಾಖಲಾಗಿದ್ದ ಬಾಲಿವುಡ್ ಹಿರಿಯ ನಟ ರಣಧೀರ್ ಕಪೂರ್ ಐಸಿಯುಗೆ ಶಿಫ್ಟ್; ಆರೋಗ್ಯ ಸ್ಥಿರಹಿಂದಿ ಚಿತ್ರರಂಗದ ಹಿರಿಯ ನಟ, ಕಪೂರ್ ವಂಶದ ರಣಧೀರ್ ಕಪೂರ್ ಅವರನ್ನು ಶನಿವಾರ ಐಸಿಯುಗೆ ಶಿಫ್ಟ್ ಮಾಡಲಾಗಿದೆ. ಕೊರೋನಾ ಪಾಸಿಟಿವ್ ಬಂದು 74 ವರ್ಷದ ಹಿರಿಯ ನಟ ಮುಂಬೈಯ ಕೋಕಿಲಾಬೆನ್ ಆಸ್ಪತ್ರೆಗೆ ದಾಖಲಾಗಿದ್ದರು. |
![]() | ಬಾಲಿವುಡ್ ನಟ ರಣಧೀರ್ ಕಪೂರ್ ಗೆ ಕೊರೋನಾ ಸೋಂಕು: ಆಸ್ಪತ್ರೆಗೆ ದಾಖಲುಬಾಲಿವುಡ್ನ ಹಿರಿಯ ನಟ ರಣಧೀರ್ ಕಪೂರ್ಗೆ ಕೊರೊನಾ ವೈರಸ್ ಸೋಂಕು ತಗುಲಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. |