• Tag results for Rashid Khan

ಅಫ್ಘಾನ್ ಕ್ರಿಕೆಟರ್ ರಶೀದ್ ಖಾನ್ ನೋ-ಲುಕ್ ಸಿಕ್ಸ್: ವಿಡಿಯೋ ವೈರಲ್

ಅಫ್ಘಾನಿಸ್ತಾನದ ಸ್ಟಾರ್ ಆಟಗಾರ ರಶೀದ್ ಖಾನ್  ಅದ್ಭುತವಾಗಿ ಲೆಗ್-ಸ್ಪಿನ್ ಮಾಡುವುದರಲ್ಲಿ ಪರಿಣಿತರು. ಆದರೆ ಶನಿವಾರ ಪಾಕಿಸ್ತಾನ ಸೂಪರ್ ಲೀಗ್ (PSL) 2022 ಪಂದ್ಯದಲ್ಲಿ ಅವರು ತಮ್ಮ ಅದ್ಭುತ ಸಿಕ್ಸ್-ಹೊಡೆಯುವ ಮೂಲಕ ತಮ್ಮ ಅಭಿಮಾನಿಗಳನ್ನು ಬೆರಗುಗೊಳಿಸಿದ್ದಾರೆ.

published on : 30th January 2022

ರಾಶಿ ಭವಿಷ್ಯ