• Tag results for Salman Khan

ದಬಾಂಗ್ 3 ಚಿತ್ರದ ಆಕ್ಷನ್ ಟ್ರೈಲರ್

ಸಲ್ಮಾನ್ ಖಾನ್, ಕಿಚ್ಚ ಸುದೀಪ್ ಮತ್ತು ಸೋನಾಕ್ಷಿ ಸಿನ್ಹಾ ಅಭಿನಯದ ದಬಾಂಗ್ 3 ಚಿತ್ರದ ಆಕ್ಷನ್ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಪ್ರಭುದೇವಾ ನಿರ್ದೇಶಿಸಿದ್ದಾರೆ.

published on : 15th December 2019

ಸಲ್ಮಾನ್-ಕಿಚ್ಚ ಡೆಡ್ಲಿ ವಾರ್: ಬಂತು ನೋಡಿ ದಬಂಗ್ 3 ಟ್ರೇಲರ್

ಸಲ್ಮಾನ್ ಖಾನ್, ಕಿಚ್ಚ ಸುದೀಪ್, ಸೋನಾಕ್ಷಿ ಸಿನ್ಹಾಅಭಿನಯದ ಬಹುಕೋಟಿ ವೆಚ್ಚದ "ದಬಂಗ್ 3" ಚಿತ್ರದ ಟ್ರೇಲರ್ ಇಂದು ಬಿಡುಗಡೆಯಾಗಿದೆ.ಚಿತ್ರ ಕನ್ನಡಕ್ಕೆ ಸಹ ಡಬ್ ಆಗುತ್ತಿದ್ದು ಭಾರೀ ಕುತೂಹಲ ಮೂಡಿಸಿದೆ.

published on : 23rd October 2019

ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಫಾರ್ಮ್ ಹೌಸ್ ಬಳಿ ಸೈಕಲ್ ಸವಾರಿ

ಹೆಚ್ಚಿನ ಸಂಖ್ಯೆಯ ವೀಕ್ಷಕರಿಂದ ಜನಪ್ರಿಯತೆ ಪಡೆದಿರುವ ಬಿಗ್ ಬಾಸ್ 12 ನೇ ಆವೃತ್ತಿ ಉದ್ಘಾಟನೆ ಸಂದರ್ಭದಲ್ಲಿ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಗೋವಾದಲ್ಲಿನ ತಮ್ಮ ಫಾರ್ಮ್ ಹೌಸ್ ಬಳಿ ಸೈಕಲ್ ಸವಾರಿ ಮಾಡಿದ್ದು, ಗಮನ ಸೆಳೆಯುತ್ತಿದೆ.

published on : 4th September 2018