• Tag results for Technology

ಯುದ್ಧ ವಿಮಾನಗಳ ರಕ್ಷಣೆಗೆ ಸುಧಾರಿತ ತಂತ್ರಜ್ಞಾನ ಅಭಿವೃದ್ಧಿಪಡಿಸಿದ ಡಿಆರ್‌ಡಿಒ

ಭಾರತೀಯ ಯುದ್ಧ ವಿಮಾನಗಳನ್ನು ರೆಡಾರ್‌ ಅಪಾಯದಿಂದ ರಕ್ಷಿಸಲು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್‌ಡಿಒ) ಸುಧಾರಿತ ಚಾಫ್ ಟೆಕ್ನಾಲಜಿ (ಎಸಿಟಿ) ಯನ್ನು ಅಭಿವೃದ್ಧಿಪಡಿಸಿದೆ.

published on : 19th August 2021

ಡ್ರೈವರ್ ರಹಿತ ಕಾರು ಸಂಶೋಧನೆ: ಪುಣೆ ವಿದ್ಯಾರ್ಥಿಗಳ ಸಾಧನೆ

ತ್ರೀ ಈಡಿಯಟ್ಸ್ ಸಿನಿಮಾದಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿಗಳು ದೈನಂದಿನ ಜೀವನಕ್ಕೆ ಬೇಕಾದ ಉಪಕರಣಗಳ ತಯಾರಿಯಲ್ಲಿ ತೊಡಗಿರುವುದನ್ನು ತೋರಿಸಲಾಗಿತ್ತು. ಪುಣೆಯ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಅಂಥದ್ದೇ ಒಂದು ವಿನೂತನ ಸಂಶೋಧನೆ ಮಾಡಿದ್ದಾರೆ.

published on : 12th August 2021

ಶೀಘ್ರದಲ್ಲೇ ಸ್ವದೇಶಿ ಡ್ರೋಣ್ ವಿರೋಧಿ ತಂತ್ರಜ್ಞಾನ ಅಭಿವೃದ್ಧಿ: ಕೇಂದ್ರ ಗೃಹ ಸಚಿವ ಅಮಿತ್ ಶಾ

ಭಾರತದ ರಕ್ಷಣಾ ನೀತಿ ವಿದೇಶಾಂಗ ನೀತಿಯೊಂದಿಗೆ ಪ್ರಭಾವಿತವಾಗಿದ್ದು, ನರೇಂದ್ರ ಮೋದಿ ಪ್ರಧಾನಿಯಾದ ನಂತರವೇ ದೇಶಕ್ಕೆ ಸ್ವತಂತ್ರ ರಕ್ಷಣಾ ಕಾರ್ಯತಂತ್ರ ಸಿಕ್ಕಿತು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶನಿವಾರ ಹೇಳಿದ್ದಾರೆ.

published on : 17th July 2021

ಲಸಿಕೆ ಅಂತಾರಾಷ್ಟ್ರೀಯತೆಯನ್ನು ಉತ್ತೇಜಿಸಲು ಹೊಸ ಅಂತರರಾಷ್ಟ್ರೀಯ ಆರೋಗ್ಯ ಕ್ರಮ: ಪ್ರೋಗ್ರೆಸ್ಸಿವ್ ಇಂಟರ್ನ್ಯಾಷನಲ್

ಪ್ರೋಗ್ರೆಸ್ಸಿವ್ ಇಂಟರ್ನ್ಯಾಷನಲ್ ಲಸಿಕೆ ಅಂತಾರಾಷ್ಟ್ರೀಯತೆಗಾಗಿ ಆಯೋಜಿಸಿದ್ದ ನಾಲ್ಕು ದಿನಗಳು ನಡೆದ ಶೃಂಗಸಭೆ ಜೂ.21 ರಂದು ಮುಕ್ತಾಯಗೊಂಡಿದ್ದು, ಹೊಸ ಅಂತಾರಾಷ್ಟ್ರೀಯ ಆರೋಗ್ಯ ಕ್ರಮ ರೂಪಿಸಲಾಗುತ್ತಿದೆ ಎಂದು ಅಂತಾರಾಷ್ಟ್ರೀಯ ಸಂಸ್ಥೆ ಘೋಷಿಸಿದೆ.   

published on : 23rd June 2021

ಖ್ಯಾತ ಭೌತಶಾಸ್ತ್ರಜ್ಞ ಪ್ರೊ.ಧೀರಜ್ ಬೋರಾ ನಿಧನ

ಖ್ಯಾತ ಭೌತಶಾಸ್ತ್ರಜ್ಞ ಪ್ರೊಫೆಸರ್ ಧೀರಜ್ ಬೋರಾ ಶನಿವಾರ ನಿಧನರಾದರು. 

published on : 19th June 2021

ವಿರೋಧದ ಬಳಿಕ ಬಿ.ಟೆಕ್ ಪರೀಕ್ಷೆ ರದ್ದುಪಡಿಸಿದ ಮಣಿಪಾಲ ಎಂಐಟಿ 

ಸಾಮಾಜಿಕ ಜಾಲತಾಣಗಳಲ್ಲಿ ವಿದ್ಯಾರ್ಥಿಗಳು ತೀವ್ರ ವಿರೋಧ ಹಾಗೂ ಟೀಕೆಗಳನ್ನು ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಬಿ.ಟೆಕ್'ನ ಎರಡನೇ, ನಾಲ್ಕನೇ, ಆರನೇ, ಸೆಮಿಸ್ಟರ್ ಪರೀಕ್ಷೆಗಳನ್ನು ರದ್ದುಪಡಿಸಿದೆ ಎಂದು ತಿಳಿದುಬಂದಿದೆ. 

published on : 9th June 2021

ಕೋವಿಡ್-19 ವಿರುದ್ಧದ ಯುದ್ಧ: ಮೂರು ಪ್ರಕಾರಗಳ ವೆಂಟಿಲೇಟರ್ ತಯಾರಿಸಿದ ಇಸ್ರೋ, ತಂತ್ರಜ್ಞಾನ ವರ್ಗಾವಣೆಗೆ ಸಿದ್ಧ 

ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಮಹತ್ವದ ಕೊಡುಗೆ ನೀಡಿದೆ.

published on : 7th June 2021

ಕೋವಿನ್ ನಲ್ಲಿ ಕೋವಿಡ್-19 ಲಸಿಕೆ ನೋಂದಣಿ ಪ್ರಕ್ರಿಯೆ ಸಮಸ್ಯೆ: ಸಹಾಯಕ್ಕೆ ಟೆಕ್ಕಿಗಳು ಮುಂದು!

ಯಾವುದೇ ಕ್ಷೇತ್ರದಲ್ಲಿ ಸಮಸ್ಯೆಗಳು ಎದುರಾದರೂ ತಂತ್ರಜ್ಞಾನ ಮೂಲಕ ಸಾಫ್ಟ್ ಇಂಜಿನಿಯರ್ ಗಳು ಪರಿಹಾರ ಹುಡುಕಿಕೊಡುತ್ತಾರೆ. ಆದರೆ, ಕೋವಿಡ್ ಪೋರ್ಟಲ್ ನಲ್ಲಿ 18 ವರ್ಷ ಮೇಲ್ಪಟ್ಟ 45 ವರ್ಷದೊಳಗಿನ ಜನರಿಗೆ ಲಸಿಕೆ ಹಾಕಿಸಿಕೊಳ್ಳಲು ನೋಂದಾಣಿ ಮಾಡಿಕೊಳ್ಳುವ ವಿಚಾರದಲ್ಲಿ ಮಾತ್ರ ಟೆಕ್ಕಿಗಳಿಗೂ ಸಂಕಷ್ಟಗಳು ಎದುರಾಗುತ್ತಿವೆ. 

published on : 8th May 2021

ನೌಕಾಪಡೆಯ ಹಡಗುಗಳನ್ನು ಶತ್ರು ಕ್ಷಿಪಣಿಗಳಿಂದ ರಕ್ಷಿಸಲು ಸುಧಾರಿತ ತಂತ್ರಜ್ಞಾನ ಅಭಿವೃದ್ಧಿಪಡಿಸಿದ ಡಿಆರ್‌ಡಿಒ

ಭಾರತೀಯ ನೌಕಾಪಡೆಯ ಹಡಗುಗಳನ್ನು ಶತ್ರು ಕ್ಷಿಪಣಿ ದಾಳಿಯಿಂದ ರಕ್ಷಿಸಲು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್‌ಡಿಒ) ಸುಧಾರಿತ ಚಾಫ್ ತಂತ್ರಜ್ಞಾನವೊಂದನ್ನು ಅಭಿವೃದ್ಧಿಪಡಿಸಿದೆ.

published on : 5th April 2021

ಸ್ಟೀಲ್ ಸ್ಪೂನ್ ಅನ್ನೇ ಕರಗಿಸಿದ ಆ್ಯಸಿಡ್ ನೊಳಗೆ ಕೈ ಬೆರಳು ಇಟ್ಟ ಭೂಪ; ಮುಂದೇನಾಯ್ತು,..? ರೋಚಕ ವೈರಲ್ ವಿಡಿಯೋ

ಸ್ಟೀಲ್ ಸ್ಪೂನ್ ಅನ್ನೇ ಕರಗಿಸಿದ ಕಠಿಣ ಆ್ಯಸಿಡ್ ನಲ್ಲಿ ಇಲ್ಲೊಬ್ಬ ವ್ಯಕ್ತಿ ಕೈ ಬೆರಳುಗಳನ್ನು ಹಾಕಿ ವಿಡಿಯೋ ಮಾಡಿದ್ದಾನೆ. ಈ ವಿಡಿಯೋ ವ್ಯಾಪಕ ವೈರಲ್ ಆಗಿದೆ.

published on : 21st March 2021

52 ಕೋವಿಡ್- 19 ಪಾಸಿಟಿವ್ ಪ್ರಕರಣ: ಮಣಿಪಾಲ್ ತಾಂತ್ರಿಕ ಸಂಸ್ಥೆ ಕಂಟೈನ್ ಮೆಂಟ್ ವಲಯ

ಮಣಿಪಾಲ್ ತಾಂತ್ರಿಕ ಸಂಸ್ಥೆಯಲ್ಲಿ 52 ಕೋವಿಡ್-19 ಪಾಸಿಟಿವ್ ಪ್ರಕರಣಗಳು ವರದಿಯಾದ ನಂತರ ಕ್ಯಾಂಪಸ್ ನ್ನು ಕಂಟೈನ್ ಮೆಂಟ್ ವಲಯವೆಂದು ಬುಧವಾರ ಸಂಜೆ ಘೋಷಿಸಲಾಗಿದೆ. 

published on : 18th March 2021

ಡಿಆರ್ ಡಿಒದಿಂದ ಎಸ್ ಎಫ್ ಡಿಆರ್ ತಂತ್ರಜ್ಞಾನ ಪರೀಕ್ಷೆ ಯಶಸ್ವಿ

ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆ (ಡಿಆರ್ ಡಿಒ) ಮಾ.05 ರಂದು ಘನ ಇಂಧನ ನಾಳ ಹೊಂದಿರುವ ರಾಮ್‌ಜೆಟ್ (ಎಸ್ಎಫ್ ಡಿಆರ್) ತಂತ್ರಜ್ಞಾನವನ್ನು ಒಡಿಶಾದಲ್ಲಿ ಯಶಸ್ವಿಗೊಳಿಸಿದೆ. 

published on : 5th March 2021

ತಂತ್ರಜ್ಞಾನದಿಂದ ರೈತರಿಗೆ ಸಂಪತ್ತು, ಸ್ವಾತಂತ್ರ್ಯ ಸಿಗಲಿದೆ: ಎಸ್.ಆರ್. ವಿಶ್ವನಾಥ್

ಮಧ್ಯವರ್ತಿಗಳ ಕಾರಣದಿಂದಾಗಿ ರೈತರಿಗೆ ಸರಿಯಾದ ಲಾಭ ಸಿಗುತ್ತಿಲ್ಲ, ರೈತರು ಸಂಪತ್ತು ಗಳಿಸಲು ಮತ್ತು ಸ್ವತಂತ್ರ್ಯವಾಗಿರಲು ತಂತ್ರಜ್ಞಾನ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಶಾಸಕ ಎಸ್ ಆರ್ ವಿಶ್ವನಾಥ್ ಹೇಳಿದ್ದಾರೆ.

published on : 13th February 2021

ಹೈದರಾಬಾದ್‌ನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಕೆಮಿಕಲ್ ಟೆಕ್ನಾಲಜಿಯೊಂದಿಗೆ ಮೈಸೂರು ವಿವಿ ಮಹತ್ವದ ಒಪ್ಪಂದ 

ಮೈಸೂರು ವಿಶ್ವವಿದ್ಯಾಲಯ ಮತ್ತು ತೆಲಂಗಾಣದ ಹೈದರಾಬಾದ್‌ನಲ್ಲಿರುವ ಸಿಎಸ್‌ಐಆರ್‌ನ ಘಟಕ ಪ್ರಯೋಗಾಲಯವಾದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಕೆಮಿಕಲ್ ಟೆಕ್ನಾಲಜಿ ರಾಸಾಯನಿಕ ಜೀವಶಾಸ್ತ್ರ ಕ್ಷೇತ್ರದಲ್ಲಿ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿದೆ.

published on : 12th January 2021

ಒಡಿಶಾದ 7 ವರ್ಷದ ಬಾಲಕನಿಂದ ಮೈಕ್ರೋಸಾಫ್ಟ್ ಟೆಕ್ನಾಲಜಿ ಅಸೋಸಿಯೇಟ್ ಪರೀಕ್ಷೆ ತೇರ್ಗಡೆ!

ಕೇವಲ ಏಳು ವರ್ಷದ ಬಾಲಕನೊಬ್ಬ ಮೈಕ್ರೋಸಾಫ್ಟ್ ಟೆಕ್ನಾಲಜಿ ಅಸೋಸಿಯೇಟ್ (ಎಂಟಿಎ) ಪರೀಕ್ಷೆಯಲ್ಲಿ ತೇರ್ಗಡೆಯಾಗುವ ಮೂಲಕ ಅಚ್ಚರಿ ಮೂಡಿಸಿದ್ದಾನೆ. ಒಡಿಶಾದ ಬಾಲಕ ವೆಂಕಟ್ ರಾಮನ್ ಪಟ್ನಾಯಕ್ ಈ ಮಹತ್ವದ ಪರೀಕ್ಷೆ ಪಾಸ್ ಆಗಿದ್ದಾನೆ.

published on : 6th January 2021
1 2 > 

ರಾಶಿ ಭವಿಷ್ಯ