ಸಿನಿಮಾ ಸುದ್ದಿಬಾಂಗ್ಲಾದೇಶದ Adult actress ರಿಯಾ ಬಾರ್ಡೆ ಮುಂಬೈನಲ್ಲಿ ಬಂಧನ; ಶಾಕಿಂಗ್ ವಿಚಾರ ಬಯಲು!
ರಿಯಾ ಬಾಂಗ್ಲಾದೇಶದ ಪ್ರಜೆಯಾಗಿದ್ದು, ನಕಲಿ ದಾಖಲೆಗಳನ್ನು ಬಳಸಿಕೊಂಡು ತನ್ನ ಕುಟುಂಬದೊಂದಿಗೆ ಭಾರತದಲ್ಲಿ ವಾಸಿಸುತ್ತಿದ್ದಳು ಎಂದು ವರದಿಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಕುಟುಂಬ ಸದಸ್ಯರಿಗೂ ಅಧಿಕಾರಿಗಳು ಹುಡುಕಾಟ ನಡೆಸುತ್ತಿದ್ದಾರೆ.