ಕ್ರಿಕೆಟ್ಪಾಕ್ ಕ್ರಿಕೆಟ್ ತಂಡವನ್ನು ಪೋರ್ನ್ ಸ್ಟಾರ್ ಡ್ಯಾನಿ ಡೇನಿಯಲ್ ಟ್ರೋಲ್ ಮಾಡಿದ್ದು ಯಾಕೆ? ವಿಡಿಯೋ ವೈರಲ್
ಪಾಕಿಸ್ತಾನ ತಂಡದ ಬಗ್ಗೆ ಪೋರ್ನ್ ಸ್ಟಾರ್ ಡ್ಯಾನಿ ಡೇನಿಯಲ್ ಕಾಮೆಂಟ್ ಮಾಡಿದ್ದಾರೆ. ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯದ ಕುರಿತಂತೆ ಪೋರ್ನ್ ಸ್ಟಾರ್ ಡ್ಯಾನಿ ಡೇನಿಯಲ್ ಪಾಕಿಸ್ತಾನ ಕ್ರಿಕೆಟ್ ತಂಡವನ್ನೇ ಟ್ರೋಲ್ ಮಾಡಿದ ಘಟನೆ ನಡೆದಿದೆ.