Advertisement
ಕನ್ನಡಪ್ರಭ >> ವಿಷಯ

Age

File Image

ಸುಳ್ವಾಡಿ, ಯಾದಗಿರಿ ಬಳಿಕ ಮತ್ತೊಂದು ದುರಂತ! ವಿಷ ಹಾಕಿದ್ದ ಕಾಫಿ ಸೇವಿಸಿ ತಾಯಿ-ಮಗಳು ದುರ್ಮರಣ  Jan 19, 2019

ಸುಳ್ವಾಡಿ ವಿಷ ಪ್ರಸಾದ, ಯಾದಗಿರಿಯ ವಿಷದ ನೀರಿನ ದುರಂತ ಮಾಸುವ ಮುನ್ನವೇ ರಾಜ್ಯದಲ್ಲಿ ಇನ್ನೊಂದು ಅಂತಹುದೇ ಘಟನೆ ನಡೆದಿದೆ. ವಿಷ ಬೆರೆತ ಕಾಫಿ ಸೇವನೆ ಮಾಡಿ ......

Police fired at accused who is killed a lodge manager in Kalaburgi

ಕಲಬುರ್ಗಿ ಲಾಡ್ಜ್ ಮ್ಯಾನೇಜರ್ ಹತ್ಯೆ: ಫೈರಿಂಗ್ ನಡೆಸಿ ಪೋಲೀಸರಿಂದ ಆರೋಪಿ ಬಂಧನ  Jan 19, 2019

ಜನವರಿ 10ರಂದು ನಡೆದಿದ್ದ ಲಾಡ್ಜ್ ಮ್ಯಾನೇಜರ್ ಮಲ್ಲಿಕಾರ್ಜುನ ಹತ್ಯೆ ಪ್ರಕರಣದ ಆರೊಪಿಯ ಮೇಲೆ ಗುಂಡು ಹಾರಿಸಿದ ಪೋಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Casual Photo

ಬೆಂಗಳೂರು: ಅತ್ಯಾಚಾರಕ್ಕೆ ಯತ್ನಿಸಿದ ಹೆಚ್ ಆರ್ ಮ್ಯಾನೇಜರ್, ಮಹಿಳೆಯಿಂದ ದೂರು ದಾಖಲು  Jan 18, 2019

ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿರುವ ಜರ್ಮನಿ ಮೂಲದ ಬಹುರಾಷ್ಟ್ರೀಯ ಕಂಪನಿಯೊಂದರ ಹೆಚ್ ಆರ್ ಮ್ಯಾನೇಜರ್ ವಿರುದ್ಧ ಲೈಂಗಿಕ ಕಿರುಕುಳ ಹಾಗೂ ಅತ್ಯಾಚಾರಕ್ಕೆ ಯತ್ನಿಸಿದ ಪ್ರಕರಣ ದಾಖಲಾಗಿದೆ

SC to hear next week plea challenging appointment of Nageswara Rao as interim CBI chief

ಸಿಬಿಐ ಹಂಗಾಮಿ ನಿರ್ದೇಶಕರ ನೇಮಕ ಪ್ರಶ್ನಿಸಿ ಅರ್ಜಿ: ಸುಪ್ರೀಂ ಕೋರ್ಟ್ ನಲ್ಲಿ ಮುಂದಿನ ವಾರ ವಿಚಾರಣೆ  Jan 16, 2019

ಸಿಬಿಐಗೆ ನಾಗೇಶ್ವರ್ ರಾವ್ ಅವರನ್ನು ಹಂಗಾಮಿ ನಿರ್ದೇಶಕರನ್ನಾಗಿ ನೇಮಕ ಮಾಡಿದ್ದನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಯನ್ನು ಸುಪ್ರೀಂ ಕೋರ್ಟ್ ಮುಂದಿನ ವಾರ ವಿಚಾರಣೆಗೆ ಕೈಗೆತ್ತಿಕೊಳ್ಳಲಿದೆ.

Vishal Reddy and Anisha Alla Reddy

ತೆಲುಗು ನಟಿ ಅನಿಶಾ ರೆಡ್ಡಿ ಜೊತೆ ನಟ ವಿಶಾಲ್ ಮದುವೆ  Jan 16, 2019

ಟಾಲಿವುಡ್ ನಟ ನಟಿಯರಾದ ವಿಶಾಲ್ ರೆಡ್ಡಿ ಮತ್ತು ಅನಿಶಾ ಅಲ್ಲಾ ರೆಡ್ಡಿ ಸದ್ಯದಲ್ಲಿಯೇ ಸತಿಪತಿ...

Mulbagal Independent MLA Nagesh.

ಕಾಂಗ್ರೆಸ್ ನಾಯಕರು ಕೇವಲ ಭರವಸೆ ಮಾತ್ರ ನೀಡುತ್ತಾರೆ: ಪಕ್ಷೇತರ ಶಾಸಕ ನಾಗೇಶ್  Jan 16, 2019

ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷವಾದ ಕಾಂಗ್ರೆಸ್-ಜೆಡಿಎಸ್ ನಡುವೆ ಹೊಂದಾಣಿಕೆಯಿಲ್ಲ, ಜನರ ಕಲ್ಯಾಣಕ್ಕಾಗಿ ಕೆಲಸ ಮಾಡುವ ಸರ್ಕಾರದ ಅಗತ್ಯತೆಯಿದೆ, ..

PM Modi

ಹಿಂದಿನ ಸರ್ಕಾರಗಳು ಸುಲ್ತಾನರಂತೆ ಆಳಿ ದೇಶದ ಶ್ರೀಮಂತ ಪರಂಪರೆಯನ್ನು ನಿರ್ಲಕ್ಷಿಸಿವೆ: ಪ್ರಧಾನಿ ಮೋದಿ  Jan 15, 2019

ದೇಶದ ಶ್ರೀಮಂತ ಪರಂಪರೆಯನ್ನು ನಿರ್ಲಕ್ಷಿಸಿ ಸುಲ್ತಾನರ ರೀತಿಯಲ್ಲಿ ಹಿಂದಿನ ಸರ್ಕಾರಗಳು ...

File Image

ಉತ್ತರ ಪ್ರದೇಶ: ಅತ್ಯಾಚಾರಿಗಳಿಗೆ ಕ್ಲೀನ್ ಚಿಪ್ ನೀಡಿದ್ದರಿಂದ ಆಘಾತ, ಸಂತ್ರಸ್ಥ ಮಹಿಳೆ ಆತ್ಮಹತ್ಯೆ!  Jan 15, 2019

ತನ್ನ ಮೇಲೆ ಅತ್ಯಾಚಾರ ನಡೆಸಿದ್ದ ಇಬ್ಬರು ಆರೋಪಿಗಳಿಗೆ ನ್ಯಾಯಾಲಯ ಕ್ಲೀನ್ ಚಿಪ್ ನೀಡಿದ್ದರಿಂಡ ಮನನೊಂದ ಅತ್ಯಾಚಾರ ಸಂತ್ರಸ್ಥೆಯೊಬ್ಬಳು ಆತ್ಮಹತ್ಯೆಗೆ ಶರಣಾಗಿರುವ.....

Army jawan, allegedly honey-trapped by ISI, arrested on espionage charges

ಐಎಸ್ಐ ನ ಹನಿಟ್ರ್ಯಾಪ್ ಖೆಡ್ಡಾಗೆ ಬಿದ್ದ ಭಾರತೀಯ ಸೇನಾ ಯೋಧ, ಬಂಧನ  Jan 13, 2019

ಪಾಕಿಸ್ತಾನದ ಗುಪ್ತಚರ ಇಲಾಖೆ ಐಎಸ್ಐ ತೋಡಿದ್ದ ಹನಿಟ್ರ್ಯಾಪ್ ಖೆಡ್ಡಾಗೆ ಭಾರತೀಯ ಸೇನಾ ಯೋಧ ಬಲಿಯಾಗಿದ್ದು, ಆತನನ್ನು ರಾಜಸ್ಥಾನ ಪೊಲೀಸರು ಗೂಢಚಾರಿಕೆ ಆರೋಪದಡಿ ಬಂಧಿಸಿದ್ದಾರೆ.

Kishore Pradhan

'ಜಬ್ ವಿ ಮೆಟ್ 'ಖ್ಯಾತಿಯ ಹಿರಿಯ ನಟ ಕಿಶೋರ್ ಪ್ರಧಾನ್ ನಿಧನ  Jan 12, 2019

ಜಬ್ ವಿ ಮೆಟ್", "ಲಗೇ ರಹೋ ಮುನ್ನಾ ಭಾಯಿ" ಖ್ಯಾತಿಯ ಬಾಲಿವುಡ್ ಹಿರಿಯ ನಟ ಕಿಶೋರ್ ಪ್ರಧಾನ್ (86) ನಿಧನರಾದರು.

Hyderabad hospital turns into marriage hall for Muslim coupl

ಆತ್ಮಹತ್ಯೆಗೆ ಯತ್ನಿಸಿದ ಪ್ರೇಮಿಗಳ ವಿವಾಹಕ್ಕೆ ಹೈದರಾಬಾದ್ ಆಸ್ಪತ್ರೆಯೇ ವೇದಿಕೆಯಾಯ್ತು!  Jan 12, 2019

ಪ್ರೀತಿಗೆ ನಿರಾಕರಿಸಿದ್ದಕ್ಕೆ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದ ಜೋಡಿಯನ್ನು ಆಸ್ಪತ್ರೆಯಲ್ಲಿಯೇ ಒಂದಾಗಿಸಿರುವ ಘಟನೆ ತೆಲಂಗಆಣದ ಧರೂರ್ ಎಂಬಲ್ಲಿ ನಡೆದಿದೆ.

NIA

ಘಾಜಿಯಾಬಾದ್: ಎನ್ಐಎನಿಂದ ಇಸಿಸ್ ಪ್ರೇರಿತ ಸಂಘಟನೆ 12 ಉಗ್ರರ ಬಂಧನ  Jan 12, 2019

ಆತ್ಮಹತ್ಯೆ ದಾಳಿಗಳು ಮತ್ತು ಸರಣಿ ಸ್ಪೋಟಗಳ ಸಂಬಂಧ, ದೆಹಲಿ ಮತ್ತಿತರೆಡೆಗಳಲ್ಲಿ ರಾಜಕಾರಣಿಗಳು ಮತ್ತು ಸರ್ಕಾರಿ ಅಧಿಕಾರಿಗಳನ್ನು ಗುರುಇಯಾಗಿರಿಸಿಕೊಂಡಿದ್ದ ಇಸಿಸ್ ಗುಂಪಿನ ಸದಸ್ಯರನ್ನು .....

UAE man locks up Indian football fans in cage before match, watch viral video

ಪಂದ್ಯಕ್ಕೂ ಮುನ್ನ ಭಾರತೀಯ ಫುಟ್ಬಾಲ್ ಅಭಿಮಾನಿಗಳನ್ನು ಬಂಧಿಸಿಟ್ಟ ಯುಎಇ ವ್ಯಕ್ತಿ!: ವಿಡಿಯೋ ವೈರಲ್  Jan 12, 2019

ಜ.10 ರಂದು ನಡೆದ ಯುಎಇ-ಭಾರತ ನಡುವಿನ ಎಎಫ್ ಸಿ ಏಷ್ಯನ್ ಕಪ್ ಪಂದ್ಯದ ವೇಳೆ ಯುಎಇ ವ್ಯಕ್ತಿಯೋರ್ವ ಭಾರತೀಯ ಅಭಿಮಾನಿಗಳನ್ನು ಕೂಡಿ ಹಾಕಿದ್ದ ವಿಡಿಯೋ ಈಗ ವೈರಲ್ ಆಗತೊಡಗಿದೆ.

Anand Singh, B Nagendra

ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ಹಾಗೂ ನಾಗೇಂದ್ರ ವಿರುದ್ಧ ಜಾಮೀನು ರಹಿತ ವಾರೆಂಟ್!  Jan 10, 2019

ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿದ್ದ ಶಾಸಕರಾದ ಆನಂದ್ ಸಿಂಗ್ ಹಾಗೂ ನಾಗೇಂದ್ರ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿಯಾಗಿದೆ.

Mallikarjun

ಬೆಚ್ಚಿ ಬಿದ್ದ ಕಲಬುರ್ಗಿ: ಹಾಡಹಗಲೇ ಲಾಡ್ಜ್ ಮ್ಯಾನೇಜರ್ ಬರ್ಬರ ಕೊಲೆ, ಮೃತನ ಪತ್ನಿ ತುಂಬು ಗರ್ಭಿಣಿ!  Jan 10, 2019

ಹಾಡಹಗಲಲ್ಲೇ ಲಾಡ್ಜ್ ಮ್ಯಾನೇಜರ್ ಒಬ್ಬನನ್ನು ನಡುರಸ್ತೆಯಲ್ಲಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಕಲಬುರ್ಗಿ ನಗರದ ಕೇಂದ್ರ ಬಸ್ ನಿಲ್ದಾಣದ ಬಳಿ ನಡೆದ

ChamarajNagar Temple Prasad Tragedy; six more hospitalised

ಸುಳ್ವಾಡಿ ವಿಷ ಪ್ರಸಾದ ದುರಂತ: ಮತ್ತೆ 6 ಮಂದಿ ಆಸ್ಪತ್ರೆಗೆ ದಾಖಲು  Jan 10, 2019

ಚಾಮರಾಜನಗರದ ಸುಳ್ವಾಡಿ ಕಿಚ್ಚುಗತ್ತಿ ಮಾರಮ್ಮ ದೇಗುಲದ ವಿಷ ಪ್ರಸಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ 6 ಮಂದಿ ಅಸ್ವಸ್ಥರಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದುಬಂದಿದೆ.

Alok Verma revokes transfer orders issued by interim chief Nageswara Rao

ಹಂಗಾಮಿ ಮುಖ್ಯಸ್ಥ ನಾಗೇಶ್ವರ್ ರಾವ್ ವರ್ಗಾವಣೆ ಆದೇಶ ರದ್ದುಗೊಳಿಸಿದ ಅಲೋಕ್ ವರ್ಮಾ  Jan 09, 2019

77 ದಿನಗಳ ನಂತರ ಬುಧವಾರ ಮತ್ತೆ ಸಿಬಿಐ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡ ಅಲೋಕ್ ವರ್ಮಾ ಅವರು ಹಂಗಾಮಿ...

Govinde Gowda

ಕಾಮಿಡಿ ಕಿಲಾಡಿಗಳು, ಕೆಜಿಎಫ್ ನಟ ಗೋವಿಂದೇ ಗೌಡನಿಗೆ ಕಂಕಣ ಭಾಗ್ಯ, ಯುವತಿ ಯಾರು ಗೊತ್ತ?  Jan 09, 2019

ಪ್ರಸ್ತುತ ದೇಶದಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿರುವ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರದಲ್ಲಿ ನಟಿಸಿದ್ದ ಗೋವಿಂದೆ ಗೌಡ ಅವರಿಗೆ ಕಂಕಣ ಭಾಗ್ಯ ಕೂಡಿಬಂದಿದೆ.

Driver Manu

ತುಮಕೂರು: ಶಾಸಕ ಗೋಪಾಲಯ್ಯ ಸಹೋದರನ ಪುತ್ರಿ ವರಿಸಿದ್ದ ಡ್ರೈವರ್ ಕಗ್ಗೊಲೆ  Jan 09, 2019

ಕಾಮಾಕ್ಷಿಪಾಳ್ಯದಿಂದ ನಾಪತ್ತೆಯಾಗಿದ್ದ ಮನು(30) ಶವವಾಗಿ ಪತ್ತೆಯಾಗಿದ್ದಾರೆ, ತುಮಕೂರಿನ ಕೊರಟಗೆರೆಯಲ್ಲಿ ಮನವನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ...

Suspicious package sent to Indian consulate in Australia

ಆಸ್ಟ್ರೇಲಿಯಾ ಭಾರತೀಯ ರಾಯಭಾರಿ ಕಚೇರಿಗೆ ಅನುಮಾನಾಸ್ಪದ ವಸ್ತು ರವಾನೆ, ಆತಂಕ ಸೃಷ್ಟಿ  Jan 09, 2019

ಆಸ್ಟ್ರೇಲಿಯಾದ ಮೆಲ್ಬರ್ನ್'ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಗೆ ಅನುಮಾನಾಸ್ಪದ ವಸ್ತುಗಳು ಬಂದಿದ್ದು, ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ ಎಂದು ವರದಿಗಳು ತಿಳಿಸಿವೆ...

Page 1 of 5 (Total: 100 Records)

    

GoTo... Page


Advertisement
Advertisement