ದೇಶಚೆನ್ನೈ: ತಲೆ ಮೇಲೆ ಎಐಎಡಿಎಂಕೆ ಬ್ಯಾನರ್ ಬಿದ್ದು ಯುವತಿ ಸಾವು
ತಲೆ ಮೇಲೆ ಬ್ಯಾನರ್ ಬಿದ್ದು ಅಪಘಾತದಲ್ಲಿ ಯುವತಿ ಮೃತಪಟ್ಟ ಘಟನೆ ತಮಿಳುನಾಡಿನ ಚೆನ್ನೈನ ಪಾಲಿಕರಣೈಯಲ್ಲಿ ನಡೆದಿದೆ. ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ವೇಳೆ ಎಐಎಡಿಎಂಕೆ ಕಾರ್ಯಕರ್ತನ ಮಗನ ಮದುವೆಗಾಗಿ ಅಳವಡಸಿದ್ದ ಬ್ಯಾನರ್ ಬಿದ್ದಿದೆ,