ರಾಜಕೀಯಅಹಮದಾಬಾದ್ ಎಐಸಿಸಿ ಸಭೆಗೆ ರಾಜ್ಯದ 'ಕೈ' ನಾಯಕರು ದೌಡು: ಪಕ್ಷದ ಪುನಾರಚನೆಗೆ ಒತ್ತು
ಬುಧವಾರ ಮತ್ತು ಗುರುವಾರ ನಡೆಯಲಿರುವ ನಿರ್ಣಾಯಕ ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಸಭೆ ಕಾಂಗ್ರೆಸ್ ರಾಜಕೀಯ ದಿಕ್ಸೂಚಿ ಬದಲಾಯಿಸುವ ಕ್ಷಣವಾಗಿದೆ, ಈ ಸಭೆಗೆ ಕರ್ನಾಟಕ ಹಲವು ಪ್ರಮುಖ ನಾಯಕರು ಹಾಜರಾಗಲಿದ್ದಾರೆ.