ವಿದೇಶಅಮೆರಿಕದ ಎರಡು ಬಲಿಷ್ಠ ಫೈಟರ್ ಜೆಟ್ಗಳನ್ನು ಇರಾನ್ ಹೊಡೆದುರುಳಿಸಿದ್ದು ಹೇಗೆ? ಇಲ್ಲಿದೆ ಸ್ಫೋಟಕ ವಿಚಾರ!
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ ಸೇನೆಯನ್ನು "ಸಂಪೂರ್ಣವಾಗಿ ನಾಶ" ಮಾಡಿದ್ದೇವೆ ಎಂದು ಪ್ರತಿಪಾದಿಸಿದರೂ, ಅಮೆರಿಕದ ಬಲಿಷ್ಠವಾದ ಎಫ್-35 ಮತ್ತು ಎಫ್ 15 ಅನ್ನು ಹೊಡೆದುರುಳಿಸಿರುವುದು ಇಸ್ಲಾಮಿಕ್ ಗಣರಾಜ್ಯದ ಪ್ರತಿದಾಳಿ ಸಾಮರ್ಥ್ಯವನ್ನು ತೋರಿಸುತ್ತದೆ.