Anti-Pollution Curbs

ದೆಹಲಿ ವಾಯು ಮಾಲಿನ್ಯ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ: ಮೊದಲ ದಿನವೇ 1,539 ವಾಹನಗಳಿಗೆ ನಿರ್ಬಂಧ; 68.4 ಲಕ್ಷ ರೂ ದಂಡ ವಸೂಲಿ!
ದೆಹಲಿ ಸಂಚಾರ ಪೊಲೀಸರು ಮತ್ತು ಸಾರಿಗೆ ಇಲಾಖೆ ದೆಹಲಿಯ ಹೊರಗಿನ ಬಿಎಸ್-6 ಪೂರ್ವದ ವಾಹನಗಳ ಪ್ರವೇಶ ನಿರ್ಬಂಧದಡಿ 14,930 ವಾಹನಗಳನ್ನು ತಪಾಸಣೆ ನಡೆಸಿವೆ. ಈ ಪೈಕಿ ಶೇ 10.31ರಷ್ಟು ವಾಹನಗಳನ್ನು ವಾಪಸ್ ಕಳುಹಿಸಲಾಗಿದೆ.

ದೆಹಲಿಯಲ್ಲಿ ಹದಗೆಟ್ಟ ವಾಯು ಗುಣಮಟ್ಟ; GRAP-1 ಅಡಿಯಲ್ಲಿ ನಿರ್ಬಂಧ ಜಾರಿಗೆ
ಮಂಗಳವಾರ CAQM ಈ ನಿರ್ಧಾರವನ್ನು ಪ್ರಕಟಿಸಿದೆ. ದೆಹಲಿಯ ವಾಯು ಗುಣಮಟ್ಟ ಸೂಚ್ಯಂಕ 211 ರಲ್ಲಿ ದಾಖಲಾಗಿದ್ದು, ಇದು 'ಕಳಪೆ' ವರ್ಗದಲ್ಲಿದೆ.

