Arvind Kejriwal

ದೆಹಲಿ ಸಿಎಂ ಸ್ಥಾನಕ್ಕೆ ಕೇಜ್ರಿವಾಲ್ ಅರ್ಹ ವ್ಯಕ್ತಿ: ಸಮೀಕ್ಷೆ
ದೆಹಲಿ ವಿಧಾನಸಭಾ ಚುನಾವಣೆಗೆ ಇನ್ನು ಮೂರು ದಿನಗಳಷ್ಟೇ ಬಾಕಿ ಇದೆ. ಈ ನಡುವೆ ಜೀ ಮಾಧ್ಯಮ ಸಮೂಹಸಂಸ್ಥೆ ...

ಕೇಜ್ರಿವಾಲ್ ದೆಹಲಿ ಮತದಾರ, ಚುನಾವಣೆಗೆ ಸ್ಪರ್ಧಿಸಬಹುದು: ಇಸಿ
ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು ದೆಹಲಿ ಮತದಾರರಾಗಿದ್ದು, ಅವರು ದೆಹಲಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಬಹುದು ಎಂದು...

ಮತ್ತೊಂದು ವಿವಾದಾತ್ಮಕ ಪೋಸ್ಟರ್: ಬಿಜೆಪಿ ವಿರುದ್ಧ ಕೇಜ್ರಿ ವಾಗ್ದಾಳಿ
ದೆಹಲಿ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಬಿಜೆಪಿ ಬಿಡುಗಡೆ ಮಾಡಿರುವ ಮತ್ತೊಂದು ಪೋಸ್ಟರ್ ವಿವಾದಕ್ಕೆ ಕಾರಣವಾಗಿದ್ದು...

ಬೆನ್ನಿಗಿರಿದವರಿಗೇಕೆ ಮತ: ಮೋದಿ ಪ್ರಶ್ನೆ
ನಿಮ್ಮ ಜತೆ ನಾನು ಹೆಗಲಿಗೆ ಹೆಗಲು ಕೊಟ್ಟು ಕಾರ್ಯನಿರ್ವಹಿಸುತ್ತೇನೆ. ಈ ಚುನಾವಣೆಯನ್ನು ದೆಹಲಿ ಮಾತ್ರ ನೋಡುತ್ತಿಲ್ಲ...

ಬಿಜೆಪಿ ಕ್ಷಮೆಯಾಚಿಸಲಿ: ಕೇಜ್ರಿವಾಲ್
ಅಣ್ಣಾ ಹಜಾರೆಯವರಿಗೆ ಅವಮಾನ ಮಾಡುವ ರೀತಿಯಲ್ಲಿ ಪಕ್ಷದ ಪ್ರಚಾರ ಜಾಹೀರಾತು ಪ್ರಕಟಿಸಿರುವ ಬಿಜೆಪಿ ಕ್ಷಮೆಯಾಚಿಸಲಿ...

ಬೇಕಾಬಿಟ್ಟಿ ನಾಲಿಗೆ ಹರಿಬಿಡಬೇಡಿ
ಆಮ್ ಆದ್ಮಿ ಪಕ್ಷದ ಮುಖಂಡ, ಮಾಜಿ ಸಿಎಂ ಅರವಿಂದ ಕೇಜ್ರಿವಾಲ್ ಅವರಿಗೆ ಚುನಾವಣಾ ಆಯೋಗವು ಮಂಗಳವಾರ...

ಕೇಜ್ರಿವಾಲ್ ಹೊಸ ಲಂಚದ ಸಲಹೆ, ದುಡ್ಡು, ಹೊದಿಕೆ ತೆಗೆದುಕೊಳ್ಳಿ, ಮದ್ಯ ತಿರಸ್ಕರಿಸಿ
ಚುನಾವಣಾ ಆಯೋಗದ ಎಚ್ಚರಿಕೆಯ ಹೊರತಾಗಿಯೂ, ಆಮ್ ಆದ್ಮಿ ಪಕ್ಷದ ಮುಖಂಡ

ಆಮಂತ್ರಣ ಬೇಕಿದ್ದರೆ ಬಿಜೆಪಿಗೆ ಸೇರಿ: ಕಿರಣ್ಬೇಡಿ
ಕೇಜ್ರಿವಾಲ್ಗೆ ಗಣರಾಜ್ಯೋತ್ಸವದ ಆಮಂತ್ರಣ ಬೇಕಿದ್ದರೆ ಬಿಜೆಪಿಗೆ ಸೇರ್ಪಡೆಯಾಗಲಿ...

ಗಣರಾಜ್ಯೋತ್ಸವ ಪರೇಡ್ಗೆ ಕೇಜ್ರಿವಾಲ್ಗಿಲ್ಲ ಆಹ್ವಾನ
ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಮುಖ್ಯ ಅತಿಥಿಯಾಗಿ ಭಾಗವಹಿಸುತ್ತಿರುವ ಗಣರಾಜ್ಯೋತ್ಸವ ಪರೇಡ್ಗೆ ದೆಹಲಿ ಮಾಜಿ...

