ಕ್ರೀಡೆಅಮೆರಿಕಾದದಲ್ಲಿ ಲಾಕ್ ಡೌನ್ ಆದ ಹಾಕಿ ಚಾಂಪಿಯನ್: ತಕ್ಷಣದ ವೈದ್ಯಕೀಯ ನೆರವಿಗಾಗಿ ಅಶೋಕ್ ದಿವಾನ್ ಗೆ ಕೇಂದ್ರದ ಸಹಾಯ
ಕೊರೋನಾವೈರಸ್ ಬಿಕ್ಕಟ್ಟಿನ ಮಧ್ಯೆ ಅನಾರೋಗ್ಯದಿಂದ ಬಳಲುತ್ತಿದ್ದು ಅಮೆರಿಕಾದಲ್ಲಿ ಸಿಲುಕಿರುವ ಭಾರತದ ಮಾಜಿ ಹಾಕಿ ಆಟಗಾರ ಅಶೋಕ್ ದಿವಾನ್ ಅವರಿಗೆ "ತಕ್ಷಣದ ವೈದ್ಯಕೀಯ ಚಿಕಿತ್ಸೆ" ಸಿಗಲಿದೆ ಎಂದು ಸರ್ಕಾರ ಭರವಸೆ ನೀಡಿದೆ.