Astrology

'ದೇವ ದೀಪಾವಳಿ'- ಗಂಗಾನದಿ ದಡದಲ್ಲಿ ದೇವತೆಗಳಿಂದ ದೀಪೋತ್ಸವ': ಕಾರ್ತಿಕ ಹುಣ್ಣಿಮೆಯಂದು ಅರುಣಾಚಲೇಶ್ವರ ಬೆಟ್ಟದ ತುದಿಯಲ್ಲಿ 'ಮಹಾ ದೀಪ' ಬೆಳಗುವುದೇಕೆ?
ಪುರಾಣಗಳ ಪ್ರಕಾರ, ದೀಪಾವಳಿಯು ಮನುಷ್ಯರು ಆಚರಿಸುವ ಬೆಳಕಿನ ಹಬ್ಬವಾಗಿದ್ದರೆ, ಕಾರ್ತಿಕ ಹುಣ್ಣಿಮೆಯು ದೇವತೆಗಳು ಆಚರಿಸುವ ಒಂದು ಮಂಗಳಕರ ದಿನವಾಗಿದೆ. ಈ ದಿನದಂದು ದೇವತೆಗಳು ಗಂಗಾ ನದಿಯ ದಡದಲ್ಲಿ ದೀಪಗಳನ್ನು ಬೆಳಗುತ್ತಾರೆ.

ಶುಕ್ರವಾರ ಧನತ್ರಯೋದಶಿ: ಚಿನ್ನ ಖರೀದಿಗೆ ಯಾವ ಸಮಯ ಸೂಕ್ತ? ದಂತೇರಸ್ ನಲ್ಲಿ 'ಯಮ ದೀಪ'ದ ಮಹತ್ವ!
ದೇವಿ ಮಹಾಲಕ್ಷ್ಮಿ, ಕುಬೇರ ಮತ್ತು ಧನ್ವಂತರಿ ಭಗವಂತನ ಆರಾಧನೆಗೆ ಮೀಸಲಾದ ಈ ಶುಭ ದಿನವು, ಭಾರತೀಯ ಸಂಪ್ರದಾಯಗಳು ಮತ್ತು ಪುರಾಣಗಳಲ್ಲಿ ವಿಶೇಷ ಸ್ಥಾನವನ್ನು ಪಡೆದಿದೆ. ಈ ವರ್ಷ ಧನತೇರಸ್ ನವೆಂಬರ್ 6, ಶುಕ್ರವಾರದಂದು ಬಂದಿದೆ.

ಅಕ್ಟೋಬರ್ 31 ರಂದು ಸಿಂಹ ರಾಶಿಯಲ್ಲಿ ಗುರು ಗ್ರಹ ಸಂಚಾರ: ಯಾರಿಗೆ ಶುಭ, ಯಾರಿಗೆ ಸಂಕಷ್ಟ? ದ್ವಾದಶ ರಾಶಿಗಳ ಫಲಾಫಲ ತಿಳಿದುಕೊಳ್ಳಿ!
ಈ ಸಂದರ್ಭದಲ್ಲಿ ಕೆಲವು ರಾಶಿಗಳಿಗೆ ಸೇರಿದ ಜನರು ವಿಶೇಷವಾಗಿ ಧನ, ಸಂಪತ್ತು, ವೃತ್ತಿ ಜೀವನದಲ್ಲಿ ಜವಾಬ್ದಾರಿ, ಸಂಬಂಧಗಳು ಮತ್ತು ನಿಮ್ಮ ದಿನಚರಿಯ ಬಗ್ಗೆ ಹೆಚ್ಚಿನ ಗಮನವನ್ನು ನೀಡುವ ಅವಶ್ಯಕತೆ ಇರುವುದು.

ಬದುಕನ್ನೇ ಬದಲಿಸುತ್ತೆ ಈ ಶಕ್ತಿಶಾಲಿ ಶಿವ ಪಂಚಾಕ್ಷರಿ ಮಂತ್ರ: ಮಹಿಳೆಯರು ಈ ಮಂತ್ರ ಜಪಿಸಬಹುದೇ?
“ನಮಃ ಶಿವಾಯ” ಎಂದರೆ ಶಿವನ ಪಂಚಾಕ್ಷರಿ ಮಂತ್ರ. ‘ಪಂಚ’ ಎಂದರೆ ಐದು, ಅಕ್ಷರಿ ಎಂದರೆ ‘ಅಕ್ಷರ’ ನ, ಮ, ಶಿ, ವಾ, ಯ ಈ ಐದು ಅಕ್ಷರಗಳು ಸೇರಿಕೊಂಡಿವೆ

ಜನ್ಮ ನಕ್ಷತ್ರ ಹೇಗೆ ನಿರ್ಧಾರವಾಗುತ್ತೆ? ನಿರ್ದಿಷ್ಟ ನಕ್ಷತ್ರದಲ್ಲಿ ಜನಿಸಿದ ವ್ಯಕ್ತಿಯ 'ಮಹಾದಶೆ' ತಿಳಿಯುವುದು ಹೇಗೆ; ಜ್ಯೋತಿಷ್ಯ ಶಾಸ್ತ್ರದ ಮೂಲಭೂತ ಅಂಶಗಳು!
ವೈದಿಕ ಜ್ಯೋತಿಷ್ಯದಲ್ಲಿ ಒಬ್ಬ ವ್ಯಕ್ತಿಯು ಹುಟ್ಟಿದ ಸಮಯದಲ್ಲಿ ಆಕಾಶದಲ್ಲಿ ಚಂದ್ರನು ಯಾವ ನಕ್ಷತ್ರದಲ್ಲಿದ್ದನು ಎಂಬುದರ ಆಧಾರದ ಮೇಲೆ ಮಹಾದಶೆಯನ್ನು ನಿರ್ಧಾರ ಮಾಡಲಾಗುತ್ತದೆ. ಇದಕ್ಕಾಗಿ ಮಹರ್ಷಿ ಪರಾಶರರು ರಚಿಸಿದ ವಿಂಶೋತ್ತರಿ ದಶಾ ಪದ್ಧತಿಯನ್ನು ಬಳಸಲಾಗುತ್ತದೆ.

ಕರ್ನಾಟಕದಲ್ಲಿ ದಸರಾ, ನೇಪಾಳದಲ್ಲಿ ದಶೈನ್: ವಿಜಯದಶಮಿ ಹಿಂದಿನ ದಂತಕಥೆ ಮತ್ತು ಸಂದೇಶ!
ಪುರಾಣಗಳ ಪ್ರಕಾರ, ಮಹಿಷಾಸುರನು ಕಠಿಣ ತಪಸ್ಸು ಮಾಡಿ ಬ್ರಹ್ಮದೇವರಿಂದ ಒಂದು ಶಕ್ತಿಯುತ ವರವನ್ನು ಪಡೆದಿದ್ದನು. ಆ ವರದ ಪ್ರಕಾರ, ದೇವತೆಗಳಿಗೂ ಸಹ ಅವನನ್ನು ಸೋಲಿಸಲು ಸಾಧ್ಯವಿರಲಿಲ್ಲ.

ಕಾಳಿದಾಸನಿಗೆ ಜ್ಞಾನಸುಧೆ ಹರಿಸಿದ ಭದ್ರಕಾಳಿ: ಆಧ್ಯಾತ್ಮದ ಬೆಳಕು ಚೆಲ್ಲುವ ದಂತಕಥೆ!
ತನನ್ನು ಪ್ರಶ್ನಿಸಿದ ಮಹಿಳೆ 'ಪ್ರಯಾಣಿಕ' ಎಂದರೆ ಭೌತಿಕ ದೇಹವೇ ಅಥವಾ ಮನಸ್ಸೇ ಎಂದು ಯೋಚಿಸುವಂತೆ ಕಾಳಿದಾಸನನ್ನು ಪ್ರೇರೇಪಿಸುತ್ತಾಳೆ. ಅವಳ ಮಾತುಗಳು ಜೀವನ ಮತ್ತು ಮಾನವ ಅಸ್ತಿತ್ವದ ಕುರಿತಾದ ಆಳವಾದ ಅವಲೋಕನಗಳಿಂದ ಕೂಡಿದ್ದವು.

ಭಾದ್ರಪದ 'ಮಾಸದ' ಆಶ್ಲೇಷ ನಕ್ಷತ್ರದಂದು ವಾಸುಕಿ ಜಯಂತಿ: ಆಚರಣೆ ಮತ್ತು ಮಹತ್ವ!
ಆಶ್ಲೇಷ ನಕ್ಷತ್ರಕ್ಕೂ ಸರ್ಪ ದೇವತೆಗಳಿಗೂ ನಿಕಟ ಸಂಬಂಧವಿದೆ. ಅನೇಕ ಹುತ್ತಗಳು ಮತ್ತು ನಾಗ ದೇವಾಲಯಗಳಲ್ಲಿ ಈ ದಿನದಂದು ವಿಶೇಷ ಪೂಜೆಗಳನ್ನು ನಡೆಸಲು ಇದೇ ಮುಖ್ಯ ಕಾರಣವಾಗಿದೆ.

ನಿಮಗೆ ದಾರಿಯಲ್ಲಿ ಪಕ್ಷಿಗಳ ಗರಿ ಸಿಗುವುದು ಶುಭದ ಸಂಕೇತವೇ? ಗಿಡುಗ ಮತ್ತು ಹದ್ದಿನ ಗರಿ ಸಿಕ್ಕರೆ ಮುನ್ಸೂಚನೆ ಏನು?
ಕ್ಷಿಯ ಗುಣಲಕ್ಷಣಗಳು, ದೈವಿಕ ಸಂಬಂಧ ಮತ್ತು ಗರಿಯ ಬಣ್ಣದ ಆಧಾರದ ಮೇಲೆ ಸಾಂಪ್ರದಾಯಿಕ ನಂಬಿಕೆಗಳು ವಿವಿಧ ಅರ್ಥಗಳನ್ನು ನೀಡುತ್ತವೆ. ಇವು ವೈಜ್ಞಾನಿಕವಾಗಿ ಸಾಬೀತಾದ ಸಂಗತಿಗಳಲ್ಲ, ಬದಲಿಗೆ ಸಾಂಸ್ಕೃತಿಕ ಆಚರಣೆಗಳು ಮತ್ತು ನಂಬಿಕೆಗಳ ಭಾಗವಾಗಿ ಇವುಗಳನ್ನು ನೋಡಬೇಕು.

