ರಾಜ್ಯರಾಜ್ಯದ ನಿರಾಶ್ರಿತರ ಕೇಂದ್ರಗಳಲ್ಲಿ ಹೊರರಾಜ್ಯದವರದ್ದೇ ಸಿಂಹಪಾಲು: 42% ವಲಸಿಗ ಭಿಕ್ಷುಕರ ಹೊರೆ ಹೊತ್ತ ಕರ್ನಾಟಕ, ನಿರ್ವಹಣೆಗೆ ರಾಜ್ಯ ಸರ್ಕಾರ ಹೈರಾಣ..!
ರಾಜ್ಯದಲ್ಲಿ ಭಿಕ್ಷಾಟನೆ ಪದ್ಧತಿಯನ್ನು ನಿರ್ಮೂಲನೆ ಮಾಡುವ ಉದ್ದೇಶದಿಂದ ಕೇಂದ್ರ ಪರಿಹಾರ ಸಮಿತಿ (ಸಿಆರ್ಸಿ) ಅಡಿಯಲ್ಲಿ 15 ಪುನರ್ವಸತಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.