ಸಿನಿಮಾ ಸುದ್ದಿ28ನೇ ಕ್ರಿಟಿಕ್ಸ್ ಚಾಯ್ಸ್ ಅವಾರ್ಡ್ಸ್: ಆರ್ ಆರ್ ಆರ್ ಚಿತ್ರಕ್ಕೆ ಅತ್ಯುತ್ತಮ ವಿದೇಶಿ ಭಾಷೆ, ಅತ್ಯುತ್ತಮ ಗೀತೆ ಪ್ರಶಸ್ತಿ
ಭಾರತಕ್ಕೆ ಮತ್ತೊಮ್ಮೆ ಎಸ್ ಎಸ್ ರಾಜಮೌಳಿ ಹೆಮ್ಮೆ ತಂದಿದ್ದಾರೆ. ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಿರ್ದೇಶಕ ಎಸ್ ಎಸ್ ರಾಜಮೌಳಿ(S S Rajamauli)ಯವರ RRR ಸಿನಿಮಾ ಪ್ರಶಸ್ತಿ ಬೇಟೆಯನ್ನು ಮುಂದುವರಿಸಿದೆ.