Biggest Flop Movie

ಪತಿ ಜಹೀರ್ ಜೊತೆ ಸೋನಾಕ್ಷಿ ನಟಿಸಿದ್ದ ಸಿನಿಮಾ ಬಾಲಿವುಡ್ ನ ಅತೀ ದೊಡ್ಡ ಫ್ಲಾಪ್: ಬಜೆಟ್ ₹25 ಕೋಟಿ, ಗಳಿಸಿದ್ದು ₹46 ಲಕ್ಷ!
ನಟಿ ಸೋನಾಕ್ಷಿ ಸಿನ್ಹಾ ನಟನೆಯ 'ತು ಹೈ ಮೇರಿ ಕಿರಣ್' ಚಿತ್ರ ಬಿಡುಗಡೆಯಾಗಿ ಆರು ದಿನ ಕಳೆದಿದೆ. ಆದರೆ ಈಗಾಗಲೇ ಬಾಕ್ಸ್ ಆಫೀಸ್ನಲ್ಲಿ ಮಕಾಡೆ ಮಲಗಿದೆ. ಆರಂಭದಿಂದಲೂ ಈ ಚಿತ್ರಕ್ಕೆ ಪ್ರೇಕ್ಷಕರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

ಸಿನಿರಂಗದ ಅತಿದೊಡ್ಡ ಫ್ಲಾಪ್ ಸಿನಿಮಾ! 45 ಕೋಟಿ ಖರ್ಚು ಮಾಡಿ ಗಳಿಸಿದ್ದು ಕೇವಲ 60 ಸಾವಿರ ರೂ
ಬಿಡುಗಡೆಯಾದ ಮೊದಲ ದಿನ ಮಾರಾಟವಾಗಿದ್ದು 293 ಟಿಕೆಟ್ ಮಾತ್ರ; ಹೂಡಿಕೆ ಮಾಡಿದ ಹಣದಲ್ಲಿ ಶೇ. 99.99ರಷ್ಟು ಭಾರಿ ನಷ್ಟ ಅನುಭವಿಸಿದ ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಅತಿ ದೊಡ್ಡ ಫ್ಲಾಪ್ ಸಿನಿಮಾ ಇದು! ಎಲ್ಲಾ ಒಟಿಟಿ ಸಂಸ್ಥೆಗಳಿಂದಲೂ ರಿಜೆಕ್ಟ್ ಆಗಿ ಯೂಟ್ಯೂಬ್ನಲ್ಲಿ ಉಚಿತವಾಗಿ ರಿಲೀಸ್ ಆಯ್ತು ಈ ಚಿತ್ರ!

