ಸಂತ್ರಸ್ತ ಯುವತಿ, ತನ್ನ ವಿಶ್ವವಿದ್ಯಾಲಯಕ್ಕೆ ಹೋಗಲು ಕ್ಯಾಬ್ ಬುಕ್ ಮಾಡಿದ್ದು, ಕ್ಯಾಬ್ ಚಾಲಕ ಆಕೆಯನ್ನು ಮುಂದೆ ಕುಳಿತುಕೊಳ್ಳಲು ಕೇಳಿಕೊಂಡಿದ್ದಾನೆ.