ವಿಜಯ್ ದಿವಸ್ಕಾರ್ಗಿಲ್ ಯುದ್ಧ: ಯೋಧ ಸೌರಬ್ ಕಾಲಿಯಾ ದೇಹವನ್ನು ತುಂಡು ತುಂಡಾಗಿ ಕತ್ತರಿಸಿದ್ದರು ಪಾಕಿಗಳು!
ಸೌರಬ್ ಕಾಲಿಯಾ, ಭಜರಂಗ್ ಪೋಸ್ಟ್ ನತ್ತ ಮೊದಲ ಬಾರಿಗೆ ಹೋದಾಗ ಈ ದೇಶದ ಒಳಗೆ ನಮ್ಮ ಗುಡ್ಡದ ಮೇಲೆ ಬಂದು ಕುಳಿತಿರುವವರು, ಪಾಕಿಸ್ತಾನದವರು ಅಂತ ತಿಳಿದಿರಲಿಲ್ಲ. ಉಕ್ಕಿನ ಮನುಷ್ಯನ ಗುಪ್ತಚರ, ರಾ ಐಬಿಗಳು ವಿಫಲವಾಗಿದ್ದವು.