• Tag results for causes

ಕಿಡ್ನಿ ಸ್ಟೋನ್ ಅಥವಾ ಮೂತ್ರಕೋಶದಲ್ಲಿ ಕಲ್ಲು ಉಂಟಾಗಲು ಕಾರಣಗಳೇನು? ತಡೆಯುವುದು ಹೇಗೆ? (ಕುಶಲವೇ ಕ್ಷೇಮವೇ)

ಇಂದು ನಮ್ಮ ಜೀವನಶೈಲಿಯು ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಹಲವಾರು ಪರಿಣಾಮಗಳನ್ನು ಉಂಟುಮಾಡುತ್ತಿದೆ.

published on : 30th July 2022

ಫಂಗಸ್ ಸೋಂಕು ಲಕ್ಷಣಗಳೇನು? ಪರಿಹಾರ ಹೇಗೆ? ಇಲ್ಲಿದೆ ಮಾಹಿತಿ.. (ಕುಶಲವೇ ಕ್ಷೇಮವೇ)

ನಮಗೆ ಅನಾರೋಗ್ಯ ಉಂಟಾಗಲು ಕೇವಲ ಅಹಿತಕರ ಆಹಾರ, ಕಲುಷಿತ ನೀರು ಮತ್ತು ಅಶುದ್ಧ ಗಾಳಿ ಕಾರಣವಲ್ಲ. ಸುತ್ತಮುತ್ತಲಿನ ಪರಿಸರ ಮತ್ತು ದಿನನಿತ್ಯ ಇರುವ ವಾತಾವರಣವೇ ವಿವಿಧ  ರೀತಿಯ ಸೋಂಕುಗಳನ್ನು ತಂದೊಡ್ಡಬಹುದು. 

published on : 23rd July 2022

ಸರ್ವೈಕಲ್ ಸ್ಪಾಂಡಿಲೈಟಿಸ್ (ಕುಶಲವೇ ಕ್ಷೇಮವೇ)

ಸರ್ವೈಕಲ್ ಸ್ಪಾಂಡಿಲೈಟಿಸ್‍ ಎಂದರೆ ಕುತ್ತಿಗೆಯ ಮೃದ್ವಸ್ಥಿ (ಕಾರ್ಟಿಲೇಜ್) ಮತ್ತು ಮೂಳೆಗಳ ದೀರ್ಘಕಾಲಿಕ ನೋವು. ಕುತ್ತಿಗೆಯ ಮಾಂಸಖಂಡಗಳ ಮತ್ತು ಬೆನ್ನುಹುರಿಯ ಮೂಳೆಗಳ ನಡುವೆ ಇರುವ ಕೀಲುಗಳ ನಡುವಿನ ಡಿಸ್ಕ್‍ ಗಳು ತೊಂದರೆಗೆ ಒಳಗಾದಾಗ ಕುತ್ತಿಗೆಯಲ್ಲಿ ನೋವು ಕಾಣಿಸಿಕೊಳ್ಳುತ್ತದೆ.

published on : 2nd July 2022

ಮಲ್ಟಿಪಲ್ ಸ್ಕ್ಲಿರೋಸಿಸ್ ಎಂದರೇನು? ಕಾಯಿಲೆಯ ಲಕ್ಷಣಗಳು (ಕುಶಲವೇ ಕ್ಷೇಮವೇ)

ಮಲ್ಟಿಪಲ್ ಸ್ಕ್ಲಿರೋಸಿಸ್ ಮೆದುಳಿಗೆ ಸಂಬಂಧಿಸಿದ ಗಂಭೀರರೂಪದ ಕಾಯಿಲೆ. ಇದು ಇಡೀ ದೇಹವನ್ನು ನಿಯಂತ್ರಿಸುವ ಕೇಂದ್ರ ನರ ವ್ಯವಸ್ಥೆಯನ್ನು ಶಿಥಿಲಗೊಳಿಸುತ್ತದೆ.

published on : 11th June 2022

ವೆರಿಕೋಸ್ ವೇನ್ಸ್ ಅಥವಾ ಉಬ್ಬಿದ ರಕ್ತನಾಳಗಳು (ಕುಶಲವೇ ಕ್ಷೇಮವೇ)

ಉಬ್ಬಿದ ರಕ್ತನಾಳಗಳೆಂದರೆ ಸಾಮಾನ್ಯವಾಗಿ ವಯಸ್ಕರಲ್ಲಿ ಕಂಡು ಬರುವ ರಕ್ತ ನಾಳಗಳಿಗೆ ಸಂಬಂಧಿಸಿದ ರೋಗ. ಇದು ದೀರ್ಘಕಾಲಿಕವಾಗಿ ಇರಬಹುದು.

published on : 4th June 2022

ಅಪೆಂಡಿಸೈಟಿಸ್‍ ಉಂಟಾಗಲು ಕಾರಣವೇನು? ಚಿಕಿತ್ಸೆ ಹೇಗೆ? (ಕುಶಲವೇ ಕ್ಷೇಮವೇ)

ಅಪೆಂಡಿಕ್ಸ್ ಉರಿಯೂತವನ್ನು ನಾವು ಅಪೆಂಡಿಸೈಟಿಸ್ ಎನ್ನುತ್ತೇವೆ. ಅಪೆಂಡಿಸೈಟಿಸ್‍ಗೆ ಪ್ರಮುಖ ಕಾರಣವೇನೆಂಬುದು ತಿಳಿದಿಲ್ಲ. ಆದರೆ ನಾರಿನಾಂಶ ಸೇವನೆಯಿಂದ ಇದರ ಸಾಧ್ಯತೆ ಕುಂಠಿತಗೊಳ್ಳುತ್ತದೆ.

published on : 30th April 2022

ಆಸ್ಟಿಯೋಫೈಟ್‍ಗಳು ಅಥವಾ ಬೋನ್ ಸ್ಪರ್ಸ್ ಸಮಸ್ಯೆ: ನೀವು ತಿಳಿದುಕೊಳ್ಳಬೇಕಾದ ಅಂಶಗಳು.. (ಕುಶಲವೇ ಕ್ಷೇಮವೇ)

ಒಂದು ದಿನ 60 ವರ್ಷ ವಯಸ್ಸಿನ ಮಹಿಳೆಯೊಬ್ಬರು ನಮ್ಮ ಕ್ಲಿನಿಕ್ಕಿಗೆ ಬಂದು “ಡಾಕ್ಟರೇ, ಕಳೆದ 15 ದಿನಗಳಿಂದ ಮಂಡಿ ನೋವು ಶುರುವಾಗಿದೆ. ಮೆಟ್ಟಿಲುಗಳನ್ನು ಹತ್ತಿ ಇಳಿಯುವುದು ಕಷ್ಟ ಆಗ್ತಾ ಇದೆ.

published on : 9th April 2022

ಭುಜದ ಬಿಗಿತ: ಫ್ರೋಝನ್ ಶೋಲ್ಡರ್ ನೋವು ನಿವಾರಣೆ ಹೇಗೆ? (ಕುಶಲವೇ ಕ್ಷೇಮವೇ)

ಇತ್ತೀಚಿನ ದಿನಗಳಲ್ಲಿ ಕೆಲವರ ಭುಜಗಳಲ್ಲಿ ನೋವು, ಜೋಮು, ಬಿಗಿಯಾಗುವುದು (Frozen Shoulder) ಮತ್ತು ಸರಿಯಾದ ಚಲನೆ ಇಲ್ಲದಿರುವುದು ಸಾಮಾನ್ಯವಾಗುತ್ತಿದೆ.

published on : 26th March 2022

ಟಿನ್ನಿಟಸ್: ಕಿವಿಯಲ್ಲಿ ರಿಂಗಣಿಸುವಿಕೆ ಸಮಸ್ಯೆ (ಕುಶಲವೇ ಕ್ಷೇಮವೇ)

ಡಾ. ವಸುಂಧರಾ ಭೂಪತಿ ಟಿನ್ನಿಟಸ್ ಎಂದರೆ ಆಗಾಗ ಕಿವಿಯಲ್ಲಿ ರಿಂಗಣಿಸಿದಂತೆ, ಸೀಟಿ ಹೊಡೆದಂತೆ ಅಥವಾ ಪಿಸುಗುಟ್ಟಿದಂತೆ ಕೇಳಿಸುತ್ತಿರುವ ಶಬ್ದದ ಅನುಭವ.

published on : 5th March 2022

ಬೆಲ್ಸ್ ಪಾಲ್ಸಿ- ಮುಖದ ಪಾರ್ಶ್ವವಾಯು (ಕುಶಲವೇ ಕ್ಷೇಮವೇ)

ಡಾ. ವಸುಂಧರಾ ಭೂಪತಿ ಇತ್ತೀಚಿನ ದಿನಗಳಲ್ಲಿ ಜನರ ಆಹಾರ, ವಿಹಾರ ಮತ್ತು ಆಚಾರಗಳು ತೀವ್ರವಾಗಿ ಬದಲಾವಣೆಗಳು ಆಗಿರುವುದರಿಂದ ಹಲವಾರು ರೀತಿಯ ಆರೋಗ್ಯ ಸಮಸ್ಯೆಗಳು ಉಂಟಾಗಿವೆ. ಅವುಗಳಲ್ಲಿ ಒಂದು ಬೆಲ್ ಪಾಲ್ಸಿ ಅಥವಾ ಮುಖದ ಪಾರ್ಶ್ವವಾಯು. 

published on : 26th February 2022

ಗರ್ಭಕೋಶ ಜಾರುವಿಕೆಗೆ ಕಾರಣ ಹಾಗೂ ಚಿಕಿತ್ಸೆಗಳು (ಕುಶಲವೇ ಕ್ಷೇಮವೇ)

ಡಾ. ವಸುಂಧರಾ ಭೂಪತಿ ಮಹಿಳೆಯರ ಕಿಬ್ಬೊಟ್ಟೆಯಲ್ಲಿರುವ ಅಂಗಗಳು (ಗರ್ಭಕೋಶ, ಮೂತ್ರಕೋಶ ಹಾಗೂ ಕರುಳು) ಜಾರುವ ಪ್ರಕ್ರಿಯೆಯನ್ನು ‘ಪೆಲ್ವಿಕ್‍ ಆರ್ಗನ್ ಪ್ರೊಲ್ಯಾಪ್ಸ್’ ಎಂದು ಹೇಳಲಾಗುತ್ತದೆ. 

published on : 19th February 2022

ಪಾರ್ಶ್ವವಾಯು ನಿಯಂತ್ರಣ ಹೇಗೆ? ಚಿಕಿತ್ಸೆ ಏನು? (ಕುಶಲವೇ ಕ್ಷೇಮವೇ?)

ಡಾ. ವಸುಂಧರಾ ಭೂಪತಿ ಪಾರ್ಶ್ವವಾಯು (ಸ್ಟ್ರೋಕ್) ಜಗತ್ತಿನಾದ್ಯಂತ ಎಲ್ಲಾ ವರ್ಗದ ಜನರನ್ನು ಬಿಟ್ಟು ಬಿಡದೆ ಕಾಡುತ್ತಿರುವ ಮಾರಣಾಂತಿಕ ರೋಗ. ವಿಶ್ವ ಆರೋಗ್ಯ ಸಂಸ್ಥೆಯ ಅಂಕಿ-ಅಂಶಗಳ ಪ್ರಕಾರ ಹೃದಯಾಘಾತದ ನಂತರ ಜಗತ್ತಿನಲ್ಲಿ ಅತಿ ಹೆಚ್ಚು ಜನರನ್ನು ಕೊಲ್ಲುವ ಮಾರಣಾಂತಿಕ ರೋಗ.

published on : 12th February 2022

ಹರ್ನಿಯಾ: ಶಸ್ತ್ರಚಿಕಿತ್ಸೆ ಕುರಿತು ನಿರ್ಲಕ್ಷ್ಯ ಬೇಡ (ಕುಶಲವೇ ಕ್ಷೇಮವೇ)

ಡಾ. ವಸುಂಧರಾ ಭೂಪತಿ ಹರ್ನಿಯಾ ವಯಸ್ಕರನ್ನು ಕಾಡುವ ಸಾಮಾನ್ಯ ಶಸ್ತ್ರಕ್ರಿಯೆಯ (surgical) ಆರೋಗ್ಯ ಸಮಸ್ಯೆಯಾಗಿದ್ದರೂ ಇದು ನವಜಾತ ಶಿಶುವಿನಿಂದ ಹಿಡಿದು ಯಾರನ್ನಾದರೂ ಕಾಡಬಹುದಾಗಿದೆ.

published on : 29th January 2022

ಶ್ರವಣ ಸಮಸ್ಯೆ: ಕಿವುಡುತನ ಮತ್ತು ಜಾಗ್ರತೆ (ಕುಶಲವೇ ಕ್ಷೇಮವೇ)

ಡಾ. ವಸುಂಧರಾ ಭೂಪತಿ ಅನೇಕ ಜನರನ್ನು ಮಾತನಾಡಿಸಿ ನೋಡಿ. ಅವರು ತಮ್ಮಕತ್ತನ್ನು ನಮ್ಮತ್ತ ತಿರುಗಿಸಿ ‘ಆಂ’ ಎನ್ನುತ್ತಾರೆ. ಎರಡು ಮೂರು ಬಾರಿ ನಾವು ಹೇಳಿದ್ದನ್ನೇ ಹೇಳಬೇಕು.

published on : 22nd January 2022

ಕಣ್ಣಿನ ಕೆಳಗಿನ ಊತ: ಕಾರಣ ಮತ್ತು ಚಿಕಿತ್ಸೆ (ಕುಶಲವೇ ಕ್ಷೇಮವೇ)

ಡಾ. ವಸುಂಧರಾ ಭೂಪತಿ ವಯಸ್ಸಾಗುತ್ತಿದ್ದಂತೆಯೆ ಕಣ್ಣಿನ ಕೆಳಗೆ ಸಣ್ಣಗೆ ಊದಿಕೊಳ್ಳುವುದು (Drooping Eye) ಪ್ರಾರಂಭವಾಗುವುದನ್ನು ಗಮನಿಸಿರಬಹುದು.

published on : 8th January 2022
1 2 > 

ರಾಶಿ ಭವಿಷ್ಯ