Cauvery, Kapila

ಕಾವೇರಿ ಪರಿಹಾರಕ್ಕೆ ಇಂದು ವಿಶೇಷ ಅಧಿವೇಶನ: ಅಂತಿಮ ನಿರ್ಧಾರ ಸಾಧ್ಯತೆ
ಎರಡು ರಾಜ್ಯಗಳ ವೈಮನಸ್ಸಿಗೆ ಕಾರಣವಾಗಿರುವ ಕಾವೇರಿ ನದಿ ನೀರು ಹಂಚಿಕೆ ಕುರಿತಂತೆ ಶುಕ್ರವಾರ ವಿಶೇಷ ಅಧಿವೇಶನ ನಡೆಯಲಿದ್ದು, ಅಧಿವೇಶನದ ಬಳಿಕ ರಾಜ್ಯ ಸರ್ಕಾರ ಅಂತಿಮ...

'ಕಾವೇರಿ'ದ ವಿಶೇಷ ಅಧಿವೇಶನಕ್ಕೆ ಅಂಬರೀಶ್ ಗೈರು
ಕಾವೇರಿ ಹೋರಾಟದಿಂದ ದೂರ ಉಳಿದಿದ್ದ ಮಂಡ್ಯ ಕ್ಷೇತ್ರದ ಹಾಲಿ ಶಾಸಕರಾಗಿರುವ, ಜವಾಬ್ದಾರಿಯುತ ಸ್ಥಾನದಲ್ಲಿರುವ ಮಾಜಿ...

ಕಾವೇರಿ ತೀರ್ಪಿಗೆ ಆಕ್ರೋಶ: ಮಂಡ್ಯದಲ್ಲಿ ಹೆಚ್ಚಿದ ಪ್ರತಿಭಟನಾ ಕಿಚ್ಚು
ಕಾವೇರಿ ನದಿ ನೀರು ಹಂಚಿಕೆ ಕುರಿತಂತೆ ಸುಪ್ರೀಂ ನೀಡಿದ್ದ ತೀರ್ಪು ಆಕ್ರೋಶಕ್ಕೆ ಕಾರಣವಾಗಿದ್ದು, ನಿನ್ನೆ ರೈತರು ಹಾಗೂ ಕನ್ನಡ ಪರ ಸಂಘಟನೆಗಳ ನಡೆಸಿದ್ದ ಪ್ರತಿಭಟನೆ ಮಂಡ್ಯ ಜನತೆಯ ಜೀವನ...

ನ್ಯಾಯಾಂಗ ನಿಂದನೆಯ ಪ್ರಶ್ನೆಯೇ ಇಲ್ಲ: ಹೆಚ್.ಡಿ. ಕುಮಾರಸ್ವಾಮಿ
ಮುಂದಿನ ಭವಿಷ್ಯದ ನಿರ್ಧಾರಗಳನ್ನು ಕೈಗೊಳ್ಳುವುದು ಶಾಸಕಾಂಗವೇ, ಸರ್ಕಾರದ ಪರವಾಗಿ ನಾವಿದ್ದೇವೆ. ಸುಪ್ರೀಂ ಆದೇಶವನ್ನು ಕಾರ್ಯರೂಪಕ್ಕೆ ತರದೆ ತಮಿಳುನಾಡಿಗೆ ಒಂದು ಹನಿ ನೀರನ್ನೂ ಬಿಡಬೇಡಿ. ಇದರಲ್ಲಿ ನ್ಯಾಯಾಂಗ ನಿಂದನೆಯ ಪ್ರಶ್ನೆಯೇ ಏಳುವುದಿಲ್ಲ...

ಕಾವೇರಿ ಕಿಚ್ಚು: ಪ್ರಧಾನಿ, ಬಿಜೆಪಿ ನಾಯಕರ ವಿರುದ್ಧ ಮಾಜಿ ಪ್ರಧಾನಿ ದೇವೇಗೌಡ ಗರಂ
ಕಾವೇರಿ ವಿಚಾರದಲ್ಲಿ ಪ್ರಧಾನಿ ಮಧ್ಯಸ್ಥಿಕೆ ಸಾಧ್ಯವಿಲ್ಲ ಎನ್ನುವುದು ಸರಿಯಲ್ಲ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ...

ಧನುಷ್ ನಟನೆಯ 'ತೊಡರಿ' ಕರ್ನಾಟಕದಲ್ಲಿ ಬಿಡುಗಡೆ ಇಲ್ಲ!
ಚಲಿಸುವ ರೈಲಿನಲ್ಲಿ ಇಡೀ ಸಿನೆಮಾ ಚಿತ್ರಣವಾಗಿರುವ ಧನುಷ್ ನಟನೆಯ ತಮಿಳು ಸಿನೆಮಾ 'ತೊಡರಿ' ಕರ್ನಾಟಕವನ್ನು ಹೊರತುಪಡಿಸಿ ಬೇರೆಲ್ಲ ಬಿಡುಗಡೆಯಾಗಲಿದೆ. ಕಾವೇರಿ ವಿವಾದ ತೀವ್ರವಾಗಿರುವ

ಕಾವೇರಿ ವಿವಾದ; 'ಕಾನೂನು ಕತ್ತೆ' ಮಾತನ್ನು ನಿಜವಾಗಿಸಿದ ನ್ಯಾ. ದೀಪಕ್ ಮಿಶ್ರ: ಕಟ್ಜು
ಕಾವೇರಿ ನದಿ ನೀರು ಹಂಚಿಕೆ ವಿವಾದದಲ್ಲಿ ನೆನ್ನೆಯ ಸುಪ್ರೀಂ ಕೋರ್ಟ್ ತೀರ್ಪು ಕರ್ನಾಟಕದ ಜನತೆಗಷ್ಟೇ ಅಲ್ಲದೆ ತಟಸ್ಥ ವೀಕ್ಷಕರಿಗೂ ಆಕ್ರೋಶ ತರಿಸಿದೆ. ಒಂದು ದಿನದ ಹಿಂದೆಯಷ್ಟೇ

ಶಾಂತಿಗಾಗಿ ಸ್ಯಾಂಡಲ್ವುಡ್ ಕಳಕಳಿಯ ಮನವಿ
ಕಾವೇರಿ ವಿವಾದದ ಬಂದ್ ಗಾಗಿ ಸಂಪೂರ್ಣವಾಗಿ ಬೆಂಬಲಿಸಿದ್ದ ಕನ್ನಡ ಚಿತ್ರರಂಗದ ನಟರು, ಪ್ರತಿಭಟನೆಯ ವೇಳೆಯಲ್ಲಿ ಶಾಂತಿ ಕಾಪಾಡುವಂತೆ ಜನರಲ್ಲಿ ಕಳಕಳಿಯ ಮನವಿ ಮಾಡಿದ್ದಾರೆ.

ಕಾವೇರಿ ವಿವಾದ: ಪತ್ರ ಬರೆದರೂ ಪ್ರತಿಕ್ರಿಯೆ ನೀಡದ ಪ್ರಧಾನಿ ಬಗ್ಗೆ ಸಿಎಂ ಅಸಮಾಧಾನ
ಕಾವೇರಿ ವಿವಾದದ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ 8 ಪತ್ರ ಬರೆದಿದ್ದರೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

