ರಾಜ್ಯಚಂದ್ರಯಾನ-3 ಮಿಷನ್ ಶೀಘ್ರದಲ್ಲೇ ಕಕ್ಷೆ ಸೇರಲಿದೆ: ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್
ಚಂದ್ರಯಾನ-3 ಮಿಷನ್ ಕೆಲವೇ ತಿಂಗಳುಗಳಲ್ಲಿ ಕಕ್ಷೆಗೆ ಬರಲಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಅಧ್ಯಕ್ಷ ಎಸ್ ಸೋಮನಾಥ್ ಹೇಳಿದ್ದಾರೆ, ಇಸ್ರೋ ಬಾಹ್ಯಾಕಾಶ ತಂತ್ರಜ್ಞಾನದ ಹಲವಾರು ಕ್ಷೇತ್ರಗಳಲ್ಲಿ ನಾಸಾದೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.