Chennai Super Kings

ಎಂಎಸ್ ಧೋನಿ 'ಆಡಲು ಬಯಸಿದ್ದರು'; CSK ಇಷ್ಟು ವರ್ಷಗಳ ಕಾಲ ಉಳಿದುಕೊಳ್ಳಲು ಅವರೇ ಕಾರಣ: ಸುರೇಶ್ ರೈನಾ
ಕ್ರಿಕೆಟ್

ಎಂಎಸ್ ಧೋನಿ 'ಆಡಲು ಬಯಸಿದ್ದರು'; CSK ಇಷ್ಟು ವರ್ಷಗಳ ಕಾಲ ಉಳಿದುಕೊಳ್ಳಲು ಅವರೇ ಕಾರಣ: ಸುರೇಶ್ ರೈನಾ

'CSK ಇಷ್ಟು ವರ್ಷಗಳ ಕಾಲ ಉಳಿದುಕೊಂಡಿದೆ ಎಂದಾದರೆ, ಅದಕ್ಕೆ 'ಮಾಹಿ ಭಾಯ್' (ಧೋನಿ) ಮತ್ತು ಅವರಿಗೆ 'ವಿಸಿಲ್ ಪೋಡು ಆರ್ಮಿ'ಯಿಂದ (ಅಭಿಮಾನಿಗಳಿಂದ) ಸಿಕ್ಕ ಬೆಂಬಲವೇ ಕಾರಣ' ಎಂದರು.

IPL ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ MS ಧೋನಿ; ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮೆಂಟರ್ ಆಗಿ ನೇಮಕ!
ಕ್ರಿಕೆಟ್

IPL ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ MS ಧೋನಿ; ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮೆಂಟರ್ ಆಗಿ ನೇಮಕ!

IPL ಕ್ರಿಕೆಟ್‌ಗೆ ಮಹೇಂದ್ರ ಸಿಂಗ್ ಧೋನಿ (MS Dhoni) ನಿವೃತ್ತಿ ಘೋಷಿಸಿದ್ದಾರೆ. ಧೋನಿ ಪ್ರಸ್ತುತ ಚೆನ್ನೈ ಸೂಪರ್ ಕಿಂಗ್ಸ್ (CSK) ಪರ ಆಡುತ್ತಿದ್ದರು. ಅವರ ಈ ನಿರ್ಧಾರ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ.

'ಹಳೆಯ, ವಿಂಟೇಜ್ ವಾಹನ ಸುಗಮವಾಗಿ ಚಲಿಸುವಂತೆ ನೋಡಿಕೊಳ್ಳಬೇಕು': ಐಪಿಎಲ್ ಭವಿಷ್ಯದ ಬಗ್ಗೆ ಡಿಸೆಂಬರ್‌ಗೂ ಮುನ್ನ ನಿರ್ಧಾರ; ಸುಳಿವು ನೀಡಿದ ಧೋನಿ!
ಕ್ರಿಕೆಟ್

'ಹಳೆಯ, ವಿಂಟೇಜ್ ವಾಹನ ಸುಗಮವಾಗಿ ಚಲಿಸುವಂತೆ ನೋಡಿಕೊಳ್ಳಬೇಕು': ಐಪಿಎಲ್ ಭವಿಷ್ಯದ ಬಗ್ಗೆ ಡಿಸೆಂಬರ್‌ಗೂ ಮುನ್ನ ನಿರ್ಧಾರ; ಸುಳಿವು ನೀಡಿದ ಧೋನಿ!

2020ರ ದಶಕದಲ್ಲಿ, ಸಿಎಸ್‌ಕೆ (CSK) ತಂಡದ ಬ್ಯಾಟಿಂಗ್ ಕ್ರಮಾಂಕದಲ್ಲಿ ಧೋನಿ ಅವರ ಪಾತ್ರ ಸೀಮಿತಗೊಂಡಿದೆ. ವಿಕೆಟ್‌ಕೀಪರ್-ಬ್ಯಾಟರ್ ಆಗಿರುವ ಅವರು, ಇನಿಂಗ್ಸ್‌ನ ಅಂತಿಮ ಓವರ್‌ಗಳಲ್ಲಿ ಕಣಕ್ಕಿಳಿದು ತಂಡದ ಮೊತ್ತಕ್ಕೆ ವೇಗ ನೀಡುತ್ತಾರೆ.

CSK ಮುಖ್ಯ ಕೋಚ್ ಆಗಿ RCB ಮಾಜಿ ಆಟಗಾರ ನೇಮಕ: ಕೊನೆಗೂ ವದಂತಿಗಳಿಗೆ ತೆರೆ!
ಕ್ರಿಕೆಟ್

CSK ಮುಖ್ಯ ಕೋಚ್ ಆಗಿ RCB ಮಾಜಿ ಆಟಗಾರ ನೇಮಕ: ಕೊನೆಗೂ ವದಂತಿಗಳಿಗೆ ತೆರೆ!

ದೀರ್ಘಕಾಲದಿಂದ ಸೇವೆ ಸಲ್ಲಿಸುತ್ತಿದ್ದ ಸಿಎಸ್ ಕೆ ಕೋಚ್ ಸ್ಟೀಫನ್ ಫ್ಲೆಮಿಂಗ್ ಅವರ ನಿರ್ಗಮನದ ನಂತರ ಹಲವು ಕ್ರಿಕೆಟ್ ದಿಗ್ಗಜರ ಹೆಸರುಗಳು ಸಿಎಸ್ ಕೆ ಮುಖ್ಯ ಕೋಚ್ ಹುದ್ದೆಗೆ ಕೇಳಿಬಂದಿದ್ದವು.

ಎಂಎಸ್ ಧೋನಿ ಶೇ 25ರಷ್ಟು 'ಪಾಲು ಕೇಳಿದ್ದಾರೆ' ಎಂಬ ಸ್ಫೋಟಕ ವರದಿ ಕುರಿತು ಕೊನೆಗೂ ಮೌನ ಮುರಿದ CSK!
ಕ್ರಿಕೆಟ್

ಎಂಎಸ್ ಧೋನಿ ಶೇ 25ರಷ್ಟು 'ಪಾಲು ಕೇಳಿದ್ದಾರೆ' ಎಂಬ ಸ್ಫೋಟಕ ವರದಿ ಕುರಿತು ಕೊನೆಗೂ ಮೌನ ಮುರಿದ CSK!

ಭಾರತದ ಮಾಜಿ ಆಟಗಾರ ಆಕಾಶ್ ಚೋಪ್ರಾ, ಧೋನಿ ಅವರು ತಂಡದಲ್ಲಿ ಪಾಲು (stake) ಕೇಳಿದ್ದಾರೆ ಎಂಬ ವಾದವು ವಾಸ್ತವವಲ್ಲ. ಇದೊಂದು ಉದ್ದೇಶಪೂರ್ವಕವಾಗಿ ಹಬ್ಬಿಸಿದ ಕಟ್ಟುಕಥೆ ಎಂದು ಬಣ್ಣಿಸಿದ್ದಾರೆ.

'ಒಮ್ಮೆ ಅವರ ಕೊಠಡಿ ಬಾಗಿಲು ಮುಚ್ಚಿದರೆ, ಯಾರಿಗೂ ಪ್ರವೇಶವಿರುತ್ತಿರಲಿಲ್ಲ': ಎಂಎಸ್ ಧೋನಿ ಕುರಿತು ಅಜಿಂಕ್ಯ ರಹಾನೆ
ಕ್ರಿಕೆಟ್

'ಒಮ್ಮೆ ಅವರ ಕೊಠಡಿ ಬಾಗಿಲು ಮುಚ್ಚಿದರೆ, ಯಾರಿಗೂ ಪ್ರವೇಶವಿರುತ್ತಿರಲಿಲ್ಲ': ಎಂಎಸ್ ಧೋನಿ ಕುರಿತು ಅಜಿಂಕ್ಯ ರಹಾನೆ

ಕಳೆದ ವಾರವಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ರಹಾನೆ, ಎಂಎಸ್ ಧೋನಿ ಅವರ ನಾಯಕತ್ವದಲ್ಲಿಯೇ ಟಿ20, ಏಕದಿನ ಮತ್ತು ಟೆಸ್ಟ್ ಸೇರಿದಂತೆ ಕ್ರಿಕೆಟ್‌ನ ಮೂರೂ ಮಾದರಿಗಳಿಗೆ ಪದಾರ್ಪಣೆ ಮಾಡಿದ್ದರು.

ಹಾರ್ದಿಕ್ ಪಾಂಡ್ಯ ಟ್ರೇಡಿಂಗ್‌ಗೆ ಹೊಸ ತಿರುವು: CSK ಜೊತೆಗಿನ ಮಾತುಕತೆ ನಿರಾಕರಿಸಿದ ಮುಂಬೈ ಇಂಡಿಯನ್ಸ್!
ಕ್ರಿಕೆಟ್

ಹಾರ್ದಿಕ್ ಪಾಂಡ್ಯ ಟ್ರೇಡಿಂಗ್‌ಗೆ ಹೊಸ ತಿರುವು: CSK ಜೊತೆಗಿನ ಮಾತುಕತೆ ನಿರಾಕರಿಸಿದ ಮುಂಬೈ ಇಂಡಿಯನ್ಸ್!

ಐಪಿಎಲ್ 2024ರ ಸೀಸನ್‌ಗೂ ಮುನ್ನ ಮುಂಬೈ ಇಂಡಿಯನ್ಸ್ ತಂಡದ ನಾಯಕರಾಗಿ ನೇಮಕಗೊಂಡಿದ್ದ ಹಾರ್ದಿಕ್, ಗುಜರಾತ್ ಟೈಟಾನ್ಸ್‌ನ ನಾಯಕರಾಗಿ ತಾವು ಗಳಿಸಿದ್ದ ಯಶಸ್ಸನ್ನು ಇಲ್ಲಿ ಕಂಡುಕೊಳ್ಳುವಲ್ಲಿ ವಿಫಲರಾಗಿದ್ದಾರೆ.

'ದೊಡ್ಡ ಅಪಾಯ': ರಾಜಸ್ಥಾನ್ ರಾಯಲ್ಸ್ ತೊರೆದು ಸಿಎಸ್‌ಕೆ ಸೇರ್ಪಡೆ ಕುರಿತ ಸುದೀರ್ಘ ಮೌನ ಮುರಿದ ಸಂಜು ಸ್ಯಾಮ್ಸನ್!
ಕ್ರಿಕೆಟ್

'ದೊಡ್ಡ ಅಪಾಯ': ರಾಜಸ್ಥಾನ್ ರಾಯಲ್ಸ್ ತೊರೆದು ಸಿಎಸ್‌ಕೆ ಸೇರ್ಪಡೆ ಕುರಿತ ಸುದೀರ್ಘ ಮೌನ ಮುರಿದ ಸಂಜು ಸ್ಯಾಮ್ಸನ್!

ರಾಜಸ್ಥಾನ್ ರಾಯಲ್ಸ್ ರಾಯಲ್ಸ್ ತಂಡದೊಂದಿಗೆ 11 ಆವೃತ್ತಿಗಳನ್ನು ಕಳೆದ ನಂತರ, ಸ್ಯಾಮ್ಸನ್ ಅವರನ್ನು ₹18 ಕೋಟಿಗೆ ಚೆನ್ನೈ ಸೂರಕ್ ಕಿಂಗ್ಸ್ (CSK) ತಂಡಕ್ಕೆ ಟ್ರೇಡಿಂಗ್ ಮಾಡಿಕೊಳ್ಳಲಾಯಿತು.

ಕೊನೆಗೂ ಚೆನ್ನೈ ಸೂಪರ್ ಕಿಂಗ್ಸ್ ತೊರೆದ ಮುಖ್ಯ ಕೋಚ್ ಸ್ಟೀಫನ್ ಫ್ಲೆಮಿಂಗ್!
ಕ್ರಿಕೆಟ್

ಕೊನೆಗೂ ಚೆನ್ನೈ ಸೂಪರ್ ಕಿಂಗ್ಸ್ ತೊರೆದ ಮುಖ್ಯ ಕೋಚ್ ಸ್ಟೀಫನ್ ಫ್ಲೆಮಿಂಗ್!

ಫ್ಲೆಮಿಂಗ್ ಮತ್ತು ತಂಡದ ಆಡಳಿತ ಮಂಡಳಿಯ ನಡುವಿನ ಮುಕ್ತ ಮತ್ತು ಪ್ರಾಮಾಣಿಕ ಚರ್ಚೆಗಳ ಸರಣಿಯ ನಂತರ, 'ಗೌರವ ಮತ್ತು ಕೃತಜ್ಞತೆಯಿಂದ' ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಸಿಎಸ್‌ಕೆ ಹೇಳಿದೆ.